ತಲಕಾವೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವರ್ಗೀಕರಣ
೧ ನೇ ಸಾಲು:
[[Image:talacauvery.jpg|thumb|right|ಮಂಜು ಮುಸುಕಿದ ತಲಕಾವೇರಿಯ ದೃಶ್ಯ]]
[[ದಕ್ಷಿಣ ಭಾರತ|ದಕ್ಷಿಣ ಭಾರತದ]] ಪ್ರಮುಖ ನದಿ, '[[ಕಾವೇರಿ']]ಯ ಉಗಮ ಸ್ಥಾನ, ತಲಕಾವೇರಿ. [[ಕರ್ನಾಟಕ|ಕರ್ನಾಟಕದ]] ಕೊಡಗು ಜಿಲ್ಲೆಯಲ್ಲಿದೆ. ಜಿಲ್ಲಾಕೇಂದ್ರವಾದ [[ಮಡಿಕೇರಿ|ಮಡಿಕೇರಿಯಿಂದ ]]ಸುಮಾರು ೪೬ ಕಿ.ಮೀಗಳ ದೂರದಲ್ಲಿ, [[ಬ್ರಹ್ಮಗಿರಿ ]]ಬೆಟ್ಟದ ತಪ್ಪಲಿನಲ್ಲಿದೆ. ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ಅಕ್ಟೋಬರ್ ತಿಂಗಳಿನಲ್ಲಿ ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು 'ತೀರ್ಥೋದ್ಭವ' ಎನ್ನುವರು. ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರುತ್ತಾರೆ.
 
ಈ ಸ್ಥಳವನ್ನು [[ಶರಪಂಜರ]], [[ಹುಲಿಯ ಹಾಲಿನ ಮೇವು]] ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ.
 
 
 
{{ಚುಟುಕು}}
 
 
 
 
 
 
 
 
 
 
 
 
 
 
 
 
 
 
 
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[Category:ಭಾರತದ ಪವಿತ್ರ ಕ್ಷೇತ್ರಗಳು]]
[[ವರ್ಗ:ಹಿಂದೂ ಧರ್ಮ]]
"https://kn.wikipedia.org/wiki/ತಲಕಾವೇರಿ" ಇಂದ ಪಡೆಯಲ್ಪಟ್ಟಿದೆ