ಹುಲಿಕುಂಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಹುಲಿಕುಂಟೆ ಗ್ರಾಮವು ದೊಡ್ಡಬಳ್ಳಾಪುರ ತಾಲ್ಲೂಕು ಕೆಂದ್ರದಿಂದ ೨೨ ಕೀ.ಮಿ ದೂ...
( ಯಾವುದೇ ವ್ಯತ್ಯಾಸವಿಲ್ಲ )

೧೦:೫೪, ೧೯ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ಹುಲಿಕುಂಟೆ ಗ್ರಾಮವು ದೊಡ್ಡಬಳ್ಳಾಪುರ ತಾಲ್ಲೂಕು ಕೆಂದ್ರದಿಂದ ೨೨ ಕೀ.ಮಿ ದೂರದಲ್ಲಿದೆ ಹಾಗೂ ಬೆಂಗಳೂರುಗ್ರಾಮಾಂತರ ಜಿಲ್ಲಾ ಕೆಂದ್ರದಿಂದ ೬೨ ಕೀಮಿ ದೂರದಲ್ಲಿದೆ. ಈ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ಬೇಟೆ ರಂಗನಾಥ ಸ್ವಾಮಿ ದೇವಾಲಯವಿದೆ. ಹುಲಿಕುಂಟೆ ಗ್ರಾಮ ಪಂಚಾಯತಿಗೆ ೧೭ ಗ್ರಾಮಗಳು ಬರುತ್ತವೆ. ಗ್ರಾಮಪಂಚಾಯತಿ ಕೇಂದ್ರದಲ್ಲಿ ಪ್ರೌಡಶಾಲೆ ಇದೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದುಹೊಗಿದೆ. ಮಾಹಿತಿ ಸಂಗ್ರಹ :ಯತೀಂದ್ರ.ಬಿ.ಎಚ್