ನವೆಂಬರ್ ೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನವೆಂಬರ್ ೧ - ನವೆಂಬರ್ ೦೧ ಕ್ಕೆ ಸ್ಥಳಾಂತರಿಸಲಾಗಿದೆ
 
No edit summary
೧ ನೇ ಸಾಲು:
'''ನವೆಂಬರ್ ೧''' - [[ನವೆಂಬರ್]] [[ತಿಂಗಳು|ತಿಂಗಳ]] ಮೊದಲ [[ದಿನ]], ಮತ್ತು ವರ್ಷದ ೩೦೫ನೇ ದಿನ([[ಅಧಿಕ ವರ್ಷ]]ದಲ್ಲಿ ೩೦೬ನೇ ದಿನ).
#REDIRECT [[ನವೆಂಬರ್ ೦೧]]
{{ನವೆಂಬರ್ ತಿಂಗಳು}}
 
[[೧೯೫೬]] ರಂದು [[ಕರ್ನಾಟಕ ಏಕೀಕರಣ]]ವಾಯಿತು. [[ಮೈಸೂರು]] ಸಂಸ್ಥಾನ, [[ಮುಂಬಯಿ ಕರ್ನಾಟಕ]], [[ಹೈದರಾಬಾದ್ ಕರ್ನಾಟಕ]] ಹಾಗು [[ಮದ್ರಾಸ್ ಕರ್ನಾಟಕ]] ಎಂದು ನಾಲ್ಕು ಭಾಗಗಳಾಗಿದ್ದ [[ಕನ್ನಡ]] ನಾಡು ಈ ದಿನ ರಾಜಕೀಯವಾಗಿ ಒಂದಾಯಿತು.ಈ ದಿನವನ್ನು '''ಕರ್ನಾಟಕ ರಾಜ್ಯೋತ್ಸವ ದಿನ'''ವನ್ನಾಗಿ ಅಚರಿಸಲಾಗುತ್ತಿದೆ.
 
==ಪ್ರಮುಖ ಘಟನೆಗಳು==
 
* [[೧೯೫೬]] - [[ಕರ್ನಾಟಕ ಏಕೀಕರಣ]]. [[ಕನ್ನಡ ರಾಜ್ಯೋತ್ಸವ]]ದ ಆಚರಣೆ ಜಾರಿ.
 
==ಜನನ==
 
==ಮರಣ==
 
 
==ರಜೆಗಳು/ಆಚರಣೆಗಳು==
* [[ಭಾರತ]]ದ ಹಲವು ರಾಜ್ಯಗಳಲ್ಲಿ ರಾಜ್ಯೋತ್ಸವ ಆಚರಣೆ
* [[ಕರ್ನಾಟಕ]]ದಲ್ಲಿ [[ಕನ್ನಡ ರಾಜ್ಯೋತ್ಸವ]] ಆಚರಣೆ
 
 
==ಹೊರಗಿನ ಸಂಪರ್ಕಗಳು==
 
*[http://www.tnl.net/when/today ಇತಿಹಾಸದಲ್ಲಿ ಈ ದಿನ]
*[http://www.todayinsci.com/ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ]
*[[ದಿ ಹಿಸ್ಟರಿ ಚಾನೆಲ್]]: [http://www.historychannel.com/today/ ಇತಿಹಾಸದಲ್ಲಿ ಈ ದಿನ]
*[http://www.on-this-day.com/ ಆನ್-ದಿಸ್-ಡೇ ತಾಣ]
 
{{ತಿಂಗಳುಗಳು}}
 
 
[[Category:ದಿನಗಳು]]
#REDIRECT [[ವರ್ಗ: ನವೆಂಬರ್ ೦೧]]
[[ವರ್ಗ: ದಿನಾಚರಣೆಗಳು]]
"https://kn.wikipedia.org/wiki/ನವೆಂಬರ್_೧" ಇಂದ ಪಡೆಯಲ್ಪಟ್ಟಿದೆ