ಸ್ವರ (ಭಾಷೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೧ ನೇ ಸಾಲು:
| ಪ ವರ್ಗ || ಪ || ಫ || ಬ || ಭ || ಮ
|}
ಹೀಗೆ ವರ್ಗೀಯ ವ್ಯಂಜನಗಳು ಐದು ವರ್ಗಗಳ ಐದು ಗುಂಪಿದೆ . ಪ್ರತಿ ವರ್ಗದ ಮೊದಲ ಮತ್ತು ಮೂರನೆಯ ಅಕ್ಷರಗಳನ್ನು '''ಅಲ್ಪ ಪ್ರಾಣಾಕ್ಷರಗಳು''' ಎನ್ನುತ್ತಾರೆ . ಹಾಗೂ ಎರಡನೇ ಮತ್ತು ನಾಲ್ಕನೇ ಅಕ್ಷರಗಳನ್ನು '''ಮಹಾಪ್ರಾಣಾಕ್ಷರಗಳು''' ಎನ್ನುತ್ತಾರೆ . ವರ್ಗದ ಕೊನೆ - ಐದನೇ ಅಕ್ಷರವನ್ನು '''ಅನುನಾಸಿಕಾಕ್ಷರ''' ಎನ್ನುತ್ತಾರೆ .
 
ಅವರ್ಗೀಯ ವ್ಯಂಜನಗಳು ಒಟ್ಟು ೯ . ಇವು ,
 
ಯ , ರ , ಲ , ವ , ಶ , ಷ , ಸ , ಹ , ಳ ( ಕ್ಷ , ತ್ರ --- ಇವು ಸಂಯುಕ್ತಾಕ್ಷರಗಳು. )
"https://kn.wikipedia.org/wiki/ಸ್ವರ_(ಭಾಷೆ)" ಇಂದ ಪಡೆಯಲ್ಪಟ್ಟಿದೆ