ಚೆನ್ನೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೮ ನೇ ಸಾಲು:
'''ಚೆನ್ನೈ''' - [[ತಮಿಳುನಾಡು|ತಮಿಳುನಾಡಿನ]] [[ರಾಜಧಾನಿ]].
ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು' ಎಂದು ಕರೆಯಲಾಗುತ್ತಿತ್ತು. [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರಿಂದ]] ಬಂದ ಈ ಹೆಸರನ್ನು ತಮಿಳುನಾಡು ಸರ್ಕಾರ ''ಚೆನ್ನೈ'' ಎಂದು ಬದಲಾಯಿಸಿತು.
'''Chennai''' {{audio|Chennai.ogg|pronunciation}} <!-- The following text is in Standard Unicode. If it renders incorrectly on your computer, you may need to upgrade your browser and/or OS -->({{lang-ta|சென்னை}}), [[Indian renaming controversy|formerly known as]] '''Madras''' {{audio|Madras.ogg|pronunciation}}, is the [[capital]] of the [[states and territories of India|state]] of [[Tamil Nadu]] and is [[India]]'s [[List of most populous metropolitan areas in India|fourth largest]] metropolitan [[city]]. It is located on the [[Coromandel Coast]] of the [[Bay of Bengal]]. Withನಗರದ anಅಂದಾಜು estimated population ofಜನಸಂಋಯ 7.60 million (2006){{inote|http://www.citypopulation.de/World.html}}, theಸುಮಾರು 368-year-old cityವರ್ಷಗಳ ಇಥಿಹಾಸಾವೀರುವ ಇ ನಗರ ಜಗತ್ತಿನ isಆತಿ theದೊಡ್ಡ್ಡ 36th largestನಗರಳ [[metropolitanಪಟ್ಟೀಯಲಿ area]]೩೬ inನೆ theಸ್ಥನಾದಲಿದೆ world.
 
ಈ ನಗರವು ಒಂದು ದೊಡ್ಡ ವಾಣಿಜ್ಯ ಮತ್ತು ಉದ್ಯಮ ಕೇಂದ್ರವಾಗಿದ್ದು ತನ್ನ [[ಸಾಂಸ್ಕೃತಿಕ ಪರಂಪರೆ]] ಮತ್ತು ದೇಗುಲಶಿಲ್ಪಕಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಚೆನ್ನೈ ಭಾರತದ ಎರಡನೇ (ಪುಣೆ ಮೊದಲನೆಯದು) [[ವಾಹನ]] ರಾಜಧಾನಿಯಾಗಿದ್ದು, ವಾಹನೋದ್ಯಮದ ಹೆಚ್ಚುಭಾಗ {{inote|Hindu.com|Hindu-1}} ಅಲ್ಲಿ ನೆಲೆಸಿ , ದೇಶದ ಹೆಚ್ಚಂಶ ವಾಹನಗಳು ಅಲ್ಲಿಯೇ ತಯಾರಾಗುತ್ತವೆ. ಚೆನ್ನೈ ಅನ್ನು [[ದಕ್ಷಿಣ ಏಶಿಯಾ|ದಕ್ಷಿಣ ಏಶಿಯಾದ]] [[ಡೆಟ್ರಾಯಿಟ್]] ಎಂದು ಕರೆಸಿಕೊಳ್ಳುತ್ತದೆ . ಅದು ಪಾಶ್ಚಿಮಾತ್ಯ ಜಗತ್ತಿನಿಂದ [[ಹೊರಗುತ್ತಿಗೆ|ಹೊರಗುತ್ತಿಗೆಯಾದ]] ನೌಕರಿಗಳ ಪ್ರಮುಖ ಕೇಂದ್ರವೂ ಆಗಿದೆ . ಹನ್ನೆರಡು ಕಿಲೋಮೀಟರ್ ಉದ್ದದ [[ಮರೀನಾ ಬೀಚ್]] ನಗರದ ಪೂರ್ವ ತೀರವಾಗಿದ್ದು , ಜಗತ್ತಿನ ಅತ್ಯಂತ ಉದ್ದವಾದ ಸಮುದ್ರಂಡೆಗಳಲ್ಲೊಂದಾಗಿದೆ . ಈ ನಗರವು ತನ್ನ ಕ್ರೀಡಾ ತಾಣಗಳಿಗಾಗಿ ಹೆಸರುವಾಸಿಯಾಗಿದ್ದು ಭಾರತದ ಏಕೈಕ [[ಅಸೋಸಿಏಶನ್ ಆಫ್ ಟೆನ್ನಿಸ್ ಪ್ರೊಫೆಶನಲ್ಸ್|ATP]] [[ಟೆನ್ನಿಸ್]] [[ಮುಕ್ತ ಚೆನ್ನೈ]] ಸ್ಪರ್ಧಾಕೂಟವನ್ನು ಏರ್ಪಡಿಸುತ್ತದೆ.
"https://kn.wikipedia.org/wiki/ಚೆನ್ನೈ" ಇಂದ ಪಡೆಯಲ್ಪಟ್ಟಿದೆ