ರಾಜೀವ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
M G Harish (ಚರ್ಚೆ | ಕಾಣಿಕೆಗಳು) ಚು ಸಂಪಾದಕರ ಹೆಸರು ತೆಗೆಯಲಾಗಿದೆ |
No edit summary |
||
೧ ನೇ ಸಾಲು:
ರಾಜೀವ್ ಗಾಂಧಿ (ಜನನ : [[ಆಗಸ್ಟ್ ೨೦]], [[೧೯೪೪]])[[ಭಾರತ|ಭಾರತದ]] ಮಾಜಿ ಪ್ರಧಾನಮಂತ್ರಿಗಳಲ್ಲೊಬ್ಬರು.ಇವರು ಭಾರತದ ೬ ನೇ ಪ್ರಧಾನ ಮಂತ್ರಿ ( ೧೯೮೪-೧೯೮೯).ಇವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರ ಮೊದಲ ಮಗ. ತಂದೆ ಫಿರೋಜ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರು ಭಾರತದ ಮೊದಲ ಯುವ ( ೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ( ೪೦೪ ಸ್ಥಾನಗಳು) ಗೆದ್ದಿದ್ದರು.
ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು. ''ಪ್ರಶಾಂತ್ ಮಾಗಡಿ''
{{ಚುಟುಕು}}
|