ಮೊದಲ ಆಂಗ್ಲೋ-ಅಫಘಾನ್‌ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೨೦ ನೇ ಸಾಲು:
{{Campaignbox First Anglo-Afghan War}}
{{History of Afghanistan}}
'''ಮೊದಲ ಆಂಗ್ಲೋ-ಅಪಘಾನ್‌ ಯುದ್ಧ''' ವು ಭಾರತದಲ್ಲಿನ ಬ್ರಿಟೀಷರ ಮತ್ತು [[ಅಫ್ಘಾನಿಸ್ತಾನ|ಅಫಘಾನಿಸ್ತಾನ]]ದ ನಡುವೆ 1839 ರಿಂದ 1842ರ ವರೆಗೆ ನಡೆಯಿತು. ಇದು ಗ್ರೇಟ್ ಗೇಮ್‌ನ ಕಾಲದ ಮೊದಲ ಪ್ರಮುಖ ಯುದ್ಧವಾಗಿತ್ತು. ಇದು ಹತ್ತೊಂಬತ್ತನೇ ಶತಮಾನದಲ್ಲಿನ [[ಮಧ್ಯ ಏಶಿಯಾ|ಮಧ್ಯ ಏಷ್ಯಾ]]ದಲ್ಲಿ ಶಕ್ತಿ ಮತ್ತು ಪ್ರಾಭಲ್ಯವನ್ನು ಸ್ಥಾಪಿಸುವ ಸಲುವಾಗಿನ [[ರಷ್ಯಾ|ರಷ್ಯಾ]] ಮತ್ತು [[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್‌ ಕಿಂಗ್‌ಡಮ್‌]]ಗಳ ನಡುವಿನ ಪೈಪೋಟಿಯಲ್ಲಿನ ಮತ್ತು ಬ್ರಿಟೀಷ್‌ ರಾಜ್‌ನ್ನು [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ|ಈಸ್ಟ್‌ ಇಂಡಿಯಾ ಕಂಪನಿ]]ಯೊಂದಿಗೆ ವಿಲೀನಗೊಳಿಸಿದ ನಂತರದ ಬೆಳವಣಿಗೆಯಲ್ಲಿ ಬ್ರಿಟೀಷರ ಶಕ್ತಿಯನ್ನು ಕುಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಘಟನೆಯಾಯಿತು.<ref>{{Cite book|title=Afghanistan: A Cultural and Political History|last1=Barfield|first1=Thomas |authorlink=|coauthors=|volume=|year=2010|publisher=[[Princeton University Press]] |location=|isbn=0691145687, 9780691145686|page=110|pages=400|url=http://books.google.com/books?id=fqRFCkpTdUcC&lpg=PP1&pg=PA110#v=onepage&q&f=false|accessdate=2010-08-22}}</ref>
 
==ಕಾರಣಗಳು==
1830ರ ದಶಕದಲ್ಲಿ, [[೧೮೩೭|1837]]ರ ಹೊತ್ತಿಗೆ [[ಬ್ರಿಟೀಷರು]] [[ಭಾರತ|ಭಾರತದಲ್ಲಿ]]ದಲ್ಲಿ ಭದ್ರವಾಗಿ ಬೇರೂರಿದ್ದರು. [[ರಷ್ಯಾ|ರಷ್ಯಾರಷ್ಯಾದ]] ರಾಜರು ಭಾರತದ ಮೇಲೆ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಂಡಿದ್ದರಿಂದಾಗಿ ಖೈಬರ್‌ ಮತ್ತು ಬೊಲಾನ್‌ ಪಾಸ್‌ಗಳಿಂದ ಭಾರತವನ್ನು ವಶಪಡಿಸಿಕೊಳ್ಳಬಹುದು ಎಂಬ ಭಯಕ್ಕೆ ಒಳಗಾದರು.
ರಷ್ಯಾವು ಅಫಘಾನಿಸ್ಥಾನವನ್ನು ಹೆದರಿಸುವ ಸಲುವಾಗಿ ತಮ್ಮ ದೂತನನ್ನು ಕಳುಹಿಸಿದ್ದಾರೆ ಎಂಬ ವದಂತಿಯ ಮೇರೆಗೆ ಬ್ರಿಟೀಷರು ಅಫಘಾನಿಸ್ಥಾನದ ಮೇಲೆ ದಾಳಿ ಮಾಡಿದರು.<ref>[http://www.outlookindia.com/article.aspx?266767 ಉಲ್ಲೇಖ "ಸೌಟರ್ ಟೇಕ್ಸ್ ದ ಕಾಲ್ ಆ‍ಯ್‌ಸ್ ದ ಗ್ರೇಟ್ ಗೇಮ್ ರಿಪೀಟ್ಸ್ ಇಟ್‌ಸೆಲ್ಫ್, ಇಂಡಿಯಾ ಮಸ್ಟ್ ವೇಕ್ ಅಪ್ ಟು ಕರ್ಝಾಯಿಸ್ ನ್ಯೂ ಮೂವ್ಸ್"]</ref>
 
ಬ್ರಿಟಿಷರು ರಷ್ಯಾದ ವಿರುದ್ಧವಾಗಿ ಅಫಘಾನಿಸ್ಥಾನದೊಂದಿಗೆ ಬಾಂದವ್ಯವನ್ನು ಬೆಳೆಸಿಕೊಳ್ಳುವ ಸಲುವಾಗಿ [[ಕಾಬುಲ್|ಕಾಬುಲ್]]‌ಗೆ ದೂತನೊಬ್ಬನನ್ನು ಕಳುಹಿಸಿಕೊಟ್ಟಿತು. ಅಲ್ಲಿನ ರಾಜ ದೋಸ್ತ್ ಮೊಹಮ್ಮದ್‌ ಬಾಂದವ್ಯಕ್ಕೇನೋ ಸಮ್ಮತಿಸಿದನು, ಆದರೆ 1834ರಲ್ಲಿ ಸಿಕ್‌ ಸಾಮ್ರಾಜ್ಯವು ವಶಪಡಿಸಿಕೊಂಡಿದ್ದ ಪೇಷಾವರವನ್ನು ವಶಪಡಿಸಿಕೊಳ್ಳಲು ಸಹಕರಿಸಬೇಕೆಂದು ಕೋರಿದನು. ಆದರೆ ಬ್ರಿಟೀಷರು ಸಹಾಯ ಮಾಡಲು ನಿರಾಕರಿಸಿದರು. ದೋಸ್ತ್‌ ಮೆಹಮೂದನು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಾರಂಭಿಸಿದನು ಮತ್ತು ಇದೇ ಸಂದರ್ಭದಲ್ಲಿ ರಷ್ಯಾ ಕೂಡ ಬಾಂಧವ್ಯಕ್ಕಾಗಿ ತನ್ನ ದೂತನನ್ನು ಕಾಬೂಲ್‌ಗೆ ಕಳುಹಿಸಿತ್ತು. ಇದು ದೋಸ್ತ್‌ ಮೊಹಮ್ಮದ್‌ ಬ್ರಿಟೀಷ್‌ ವಿರೋಧಿಯೆಂದು ಭಾರತದ ಗವರ್ನರ್‌ ಜನರಲ್‌ ಆದ ಲಾರ್ಡ್‌ ಔಕ್‌ಲ್ಯಾಂಡ್ ಇವರಿಗೆ ಮನವರಿಕೆ ಮಾಡಿಕೊಟ್ಟಿತು. ಬ್ರಿಟಿಷರಿಗೆ ಎಲ್ಲಿ ರಷ್ಯಾ ಭಾರತದ ಮೇಲೆ ದಾಳಿಮಾಡಿಬಿಡುತ್ತದೆಯೋ ಎಂದು ಭಯವಾಗಿ ಅಫಘಾನ್‌ ಮತ್ತು ರಷ್ಯಾದ ಸಂಬಂದಗಳು ಹಳಸುವಂತೆ ಮಾಡಲು 1838ರಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿತು. ಇದರಿಂದಾಗಿ ಪರ್ಶಿಯನ್‌ ಸೈನಿಕ ಸಮುದಾಯವು ರಷ್ಯಾದ ಸಹಯೋಗದೊಂದಿಗೆ ಅಪಘಾನಿಸ್ಥಾನದ ಪಶ್ಚಿಮಭಾಗದ ಹೆರಾತ್‌ನ ಭಾಗದಲ್ಲಿ ದಾಳಿ ಮಾಡಲು ಪ್ರಚೋದಿಸಿತು. ರಷ್ಯಾ ತನ್ನ ಪ್ರಾಭಲ್ಯತೆಯನ್ನು ಉತ್ತರ ಮತ್ತು ಮಧ್ಯ ಏಷ್ಯಾಗಳಲ್ಲಿ ಹೆಚ್ಚಿಸಿಕೊಳ್ಳುವ ಸಲುವಾಗಿ ಮೊದಲಿನಿಂದಲೇ ಹೆರಾತ್‌ ಗಡಿ ತಕರಾರನ್ನು ಹೊಂದಿರುಪ ಪರ್ಶಿಯಾದೊಂದಿಗೆ ಬಾಂದವ್ಯಗನ್ನು ಬೆಳೆಸಿಕೊಂಡಿತು. ಹೆರಾತ್‌ ಭಾಗವನ್ನು ಅಪಘಾನ್‌ 1750ರಲ್ಲಿ ಗೆದ್ದುಕೊಂಡಿತ್ತು. ಬ್ರಿಟೀಷರು ಅಫಘಾನಿಸ್ಥಾನಲ್ಲಿ ಈಗ ಆಳುತ್ತಿರು ಬ್ರಿಟೀಷ್‌ ವಿರೋಧಿ ರಾಜನನ್ನು ಕೆಳಗಿಳಿಸಿ ಬ್ರಿಟಿಷರ ಪರವಾಗಿರುವವರನ್ನು ಆಳ್ವಿಕೆಗೆ ತರಬೇಕೆಂದು ಹೊಂಚುಹಾಕಿದರು. ಬ್ರಿಟಿಷರು ಅಪಘಾನಿಸ್ಥಾನದ ನೂತನ ಅಧಿಕಾರಿಯಾಗಿ ಶುಜಾ ಶಾ ದುರಾನಿಯವರನ್ನು ಮಾಡಬೇಕೆಂದು ಆಯ್ಕೆ ಮಾಡಿದರು.
 
ತನ್ನ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳುವ ಸಲುವಾಗಿ, 1838ರಲ್ಲಿ ಲಾರ್ಡ್‌ ಔಕಲ್ಯಾಂಡ್‌ ರವರು ಶಿಮ್ಲಾದಲ್ಲಿ ಸಾರ್ವಜನಿಕ ಹೇಳಿಕೆಯನ್ನು ನೀಡಿ, ಅಪಘಾನಿಸ್ಥಾನದ ವ್ಯವಹಾರದಲ್ಲಿ ಭಾಗಿಯಾಗಲು ತಮಗೆ ನಿಜವಾದ ಕಾರಣ ಇದೆ ಎಂದರು. ಪ್ರಕಟಣೆಯಲ್ಲಿ ಅವರು ಭಾರತದ ರಕ್ಞಣೆಯ ಸಲುವಾಗಿ ಬ್ರಿಟಿಷರು ಭಾರತದ ಪಶ್ವಿಮ ಭಾಗದಲ್ಲಿ ಬಾಂದವ್ಯ ಬೆಳೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಬ್ರಿಟೀಷ್‌‌ ಕಛೇರಿಯ ಬಾತ್ಮಿಯು ನಾವು ಸಣ್ಣ ಸೇನಾ ತುಕಡಿಯನ್ನು ಹೊಂದಿದ ಶಾ ಸುಜಾನ್ನು ಅವನ ಸಿಂಹಾಸನವನ್ನು ಮರಳಿ ಪಡೆಯುವ ಸಲುವಾಗಿ ಸಹಾಯ ನಿಡುತ್ತೇವೆ ಎಂದು ತಿಳಿಸಿತು. ಇದು ಬ್ರಿಟೀಷ್‌‌ ಪರವಾಗಿನ ದೊರೆಯನ್ನು ಅಪಘಾನಿಸ್ಥಾನದಲ್ಲಿ ಅಧಿಕಾರಕ್ಕೆ ತರುವ ಸಲುವಾಗಿ ಮಾಡಿದ ತಂತ್ರವಾಗಿತ್ತು. ಮತ್ತು ಬ್ರಿಟೀಷ್‌‌ ಹೇಳಿಕೆಯಲ್ಲಿ ಅಫಘಾನ್‌ನದ ಕಾಬುಲ್‌ನಲ್ಲಿ ಶಾ ಶುಜಾರವರು ತಮ್ಮ ಅಧಿಕಾರವನ್ನು ಸ್ಥಾಪಿಸಿದ ನಂತರ ತುಕಡಿಯನ್ನು ಮರಳಿ ಪಡೆಯಲಾಗುವುದೆಂದು ತಿಳಿಸಿತು. ಶುಜಾನ ಸಂಪೂರ್ಣ ಆಡಳಿತವು ಬಂಡಾಯಕ್ಕಾಗಿ ಬುಡಕಟ್ಟು ಜನಾಂಗದವನ್ನು ಖರೀದಿಸಲು ಬೇಕಾಗುವ ಹಣಕ್ಕಾಗಿ ಬ್ರಿಟಿಷರನ್ನು ಅವಲಂಬಿಸಿತ್ತು. ಬ್ರಿಟಿಷರು ತಾವೇ ಅಪಘಾನಿಸ್ರಾನದ ಮೇಲೆ ಯುದ್ಧ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಬದಲಾಗಿ ಶುಜಾ ನಾಯಕತ್ವದ ಸರ್ಕಾರಕ್ಕೆ ನ್ಯಾಯ ಒದಗಿಸಲು ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿಕೊಂಡಿತು. ಏಕೆಂದರೆ ವಿದೇಶಿಯರ ಹಸ್ತಕ್ಷೇಪವಾಗಿದೆ ಎಂದು ಎಲ್ಲ ದೇಶಗಳು ತಮ್ಮ ಮೇಲೆ ವಿರೋಧ ವ್ಯಕ್ರಪಡಿಸಬಾರದು ಎಂಬುದು ಅವರ ಯೋಚನೆಯಾಗಿತ್ತು. ಹಾಗಿದ್ದರೂ, ಪರ್ಶಿಯಾ ರಷ್ಯಾದ ಪರವಾಗಿದುದರಿಂದ ’ಬ್ರಿಟನ್‌ ತನ್ನ ಪರವಾಗಿರುವವರನ್ನು ರಾಜ್ಯಾಡಳಿತವನ್ನು ನಿರ್ಮಿಸಿ ರಷ್ಯಾದ ಪ್ರಾಭಲ್ಯವನ್ನು ತಡೆಯುವ ಸಲುವಾಗಿ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ವಿನಾಕಾರಣ ದಂಗೆ ಮಾಡುತ್ತಿದೆ ಎಂದು ಮನವರಿಕೆ ಮಾಡಿಕೊಂಡಿತ್ತು.<ref>ಡೇವಿಡ್, ಸೌಲ್‌. ವಿಕ್ಟೋರಿಯಾಸ್ ವಾರ್ಸ್‌. 2007 ಪೆಂಗ್ವಿನ್ ಬುಕ್ಸ್ ಪು.17</ref>
೬೪ ನೇ ಸಾಲು:
 
==ಪರಂಪರೆ==
ಪ್ರಥಮ ಆಂಗ್ಲೋ-ಅಫ್ಘಾನ್ ಯುದ್ಧದ ಮೂರು ದಶಕದ ನಂತರ ರಶ್ಯನ್ನರು ನಿಧಾನವಾಗಿ ಅಫ್ಘಾನಿಸ್ತಾನದ ದಕ್ಷಿಣ ಭಾಗದ ಕಡೆಗೆ ಗಮನ ನೀಡತೊಡಗಿದರು. 1842ರಲ್ಲಿ ರಶ್ಯನ್ನರು ಅರಲ್ ಸಮುದ್ರದ ಮೂಲಕ ಅಘಾನಿಸ್ತಾನದ ಗಡಿಯನ್ನು ಅತಿಕ್ರಮಿಸಿದರು. ಆದರೆ ಐದು ವರ್ಷಗಳ ನಂತರ ಝಾರ್ ಸೇನಾ ಹೊರ ಠಾಣೆಯನ್ನು ಅಮು ದರ್ಯಾದ ಕೆಳಗಿನ ಪ್ರಾಂತಕ್ಕೆ ವರ್ಗಾವಣೆ ಮಾಡಲಾಯಿತು. 1865 ರಲ್ಲಿ [[ತಾಷ್ಕೆಂಟ್|ತಾಷ್ಕೆಂಟ್]] ಮತ್ತು ಮೂರು ವರ್ಷಗಳ ನಂತರ ಸಮರ್‌ಖಂಡ್ ಎರಡನ್ನೂ ಸೇರಿಸಿಕೊಳ್ಳಲಾಯಿತು. ಮಂಗ್ಹತ್ ಸಾಮ್ರಾಜ್ಯದ ಅಮೀರ್ ಅಲಿಮ್ ಖಾನ್ ಜೊತೆ 1873ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡರು. ಅಲ್ಲಿನ ಆಡಳಿತಗಾರ ಬುಖಾರನಿಗೆ ಸ್ವಾತಂತ್ರ್ಯವನ್ನು ನೀಡಿದರೂ, ನಿಧಾನವಾಗಿ ಆತನ ಹಿಡಿತವನ್ನು ಕಸಿಯಲು ಯತ್ನಿಸಿದರು. ನಂತರ ಅಮು ದರ್ಯಾದ ಉತ್ತರ ಭಾಗದಲ್ಲಿ ರಷ್ಯನ್ನರು ಹಿಡಿತ ಸಾಧಿಸ ತೊಡಗಿದರು.
 
1878ರಲ್ಲಿ ಬ್ರಿಟೀಷ್‌ರು ಮತ್ತೊಮ್ಮೆ ಅಕ್ರಮಣ ಮಾಡಿದಾಗ ಎರಡನೆ ಆಂಗ್ಲೋ-ಅಫ್ಘಾನ್ ಯುದ್ಧ ಆರಂಭವಾಯಿತು.