ಭೈರವಿ (ಹಿಂದುಸ್ತಾನಿ ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟೆಂಪ್ಲೇಟು ಅಳವಡಿಕೆ
+templates
೨೬ ನೇ ಸಾಲು:
| Evening (ಪ್ರಥಮ್ ಪ್ರಹರ್ )
|}
{{ಟೆಂಪ್ಲೇಟು:ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ }}
 
 
'''ರಾಗ ಭೈರವಿ ''' ([[ಹಿಂದಿ|ಹಿಂದಿ ]]: भैरबीभैरवि) ಯು ಒಂದು [[ಹಿಂದುಸ್ತಾನಿ ಸಂಗೀತ|ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ]]ದ ಸಂಪೂರ್ಣ (Sampurna) [[ರಾಗ|ರಾಗ ]].ಇದು [[ಭೈರವಿ ಥಾಟ್ ]]ಗೆ ಸೇರಿರುತ್ತದೆ. ಸಾಂಪ್ರದಾಯಿಕವಾಗಿ ಇದು ಒಂದು ಮುಂಜಾನೆ ರಾಗ.ಈಗಿನ ದಿನಗಳಲ್ಲಿ ,ಕೊನೆಯಪಕ್ಷ ಖಯಾಲ್ ಗಾಯಕಿ ಯಲ್ಲಿ ಇದನ್ನು ಕಛೇರಿಯ ಕೊನೆಯ ಭಾಗದಲ್ಲಿ ಹಾಡುತ್ತಾರೆ. ಇದು ಅದರದ್ದೇ ಥಾಟ್ ಅದ ಭೈರವಿಯ ಪ್ರಾತಿನಿಧಿಕ ರಾಗವಾಗಿದೆ.
 
[[ಕರ್ನಾಟಕ ಸಂಗೀತ|ಕರ್ನಾಟಕ ಸಂಗಿತ ]]ವು ಭೈರವಿ ಹೆಸರಿನ ರಾಗವನ್ನು ಹೊಂದಿದ್ದರೂ ಅದು ಈ ರಾಗಕ್ಕಿಂತ ಸಾಕಷ್ಟು ಭಿನ್ನವಾಗಿದೆ.
೬೬ ನೇ ಸಾಲು:
<br>
ಥಾಟ್ : ಭೈರವಿ
{{ಟೆಂಪ್ಲೇಟು:ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ }}
 
==ಸ್ವಭಾವ==
ರಾಗದ ಸ್ವಭಾವ ಎಂದರೆ ಸಂಗೀತದ ಪ್ರಾಯೋಗಿಕ ಆಯಾಮ.ಹಿಂದುಸ್ತಾನಿ ಪದ್ದತಿಯಲ್ಲಿ ಇದು ಸ್ವಲ್ಪ ಕ್ಲಿಷ್ಟಕರ ಏಕೆಂದರೆ ಬಹುತೇಕ ಪರಿಕಲ್ಪನೆಗಳು ಚಲನಶೀಲ ಹಾಗೂ ಸಂಪ್ರದಾಯಶೀಲವಾಗಿದೆ.ಈ ಕೆಳಗಿನ ಮಾಹಿತಿಗಳು ''ನಿಖರ ,''ವಾಗಿ ಇರದಿದ್ದರೂ,ಸಂಗೀತದ ಸ್ವಭಾವನ್ನು ಪರಿಚಯಿಸಲು ಪ್ರಯತ್ನಿಸುತ್ತದೆ.