ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು format
weird, I always thought we celebrated it on the 2nd of January ;) do we need to mention non-news items here?
೧ ನೇ ಸಾಲು:
[[ಚಿತ್ರ:Bangarappa.jpg|thumb|80px|[[ಎಸ್ ಬಂಗಾರಪ್ಪ]]]]
 
* [[ಜನವರಿ ೦೧]] ವಿಶ್ವಾದ್ಯಂತ ಹೊಸ ವರ್ಷ '''[[೨೦೧೨|೨೦೧೨ಕ್ಕೆ]] '''ಸ್ವಾಗತ.
* [[ಜನವರಿ ೦೧|ಜನವರಿ ೦೧ರಂದು]] '''[[ಜಪಾನ್‌ ]]''' ದೇಶದ ರಾಜಧಾನಿ ''' [[ಟೋಕಿಯೊ|ಟೋಕಿಯೋದಲ್ಲಿ]]''' ಪ್ರಬಲ ಭೂಕಂಪ.
* [[ಡಿಸೆಂಬರ್ ೩೦ |ಡಿಸೆಂಬರ್ ೩೦ರಂದು]] '''[[ಲೋಕಪಾಲ ಮಸೂದೆ|ಲೋಕಪಾಲ ಮಸೂದೆಯನ್ನು]] ಮಂಡಿಸಲಾಗದೆ ವಾಪಸ್''' ಪಡೆದ ಕೆಂದ್ರ ಸರಕಾರ. ಬಜೆಟ್ ಅಧಿವೇಶನದಲ್ಲಿ ಮರು ಮಂಡಿಸಲು ನಿರ್ಧಾರ.
* [[ಡಿಸೆಂಬರ್ ೩೦ |ಡಿಸೆಂಬರ್ ೩೦ರಂದು]] [[ಚಂಡಮಾರುತ]] '''[[ಥೇನ್]]''' ಹಾವಳಿ. ತಮಿಳುನಾಡಿನಲ್ಲಿ ೩೫ಕ್ಕೂ ಹೆಚ್ಚು ಮಂದಿ ಸಾವು ಹಾಗೂ ಅಪಾರ ಆಸ್ತಿಪಾಸ್ತಿ ನಷ್ಟ.
* [[ಡಿಸೆಂಬರ್ ೨೯ |ಡಿಸೆಂಬರ್ ೨೯ರಿಂದ]] [[ಭಾರತ]] ಮತ್ತು [[ಆಸ್ಟ್ರೇಲಿಯಾ]] ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ('''[[ಬಾರ್ಡರ್-ಗವಾಸ್ಕರ್ ಟ್ರೋಫಿ]]''') ಮೊದಲನೆ ಟೆಸ್ಟ್ [[ಆಸ್ಟ್ರೇಲಿಯಾ]] ಪಾಲು
* [[ಡಿಸೆಂಬರ್ ೨೬ |ಡಿಸೆಂಬರ್ ೨೬ರಂದು]] ಮಾಜಿ ಮುಖ್ಯಮಂತ್ರಿ '''[[ಎಸ್ ಬಂಗಾರಪ್ಪ]] ''(ಚಿತ್ರಿತ)'' ನಿಧನ'''.
 
 
"https://kn.wikipedia.org/wiki/ಟೆಂಪ್ಲೇಟು:ಸುದ್ದಿ" ಇಂದ ಪಡೆಯಲ್ಪಟ್ಟಿದೆ