ಸಿ.ವಿ.ಎಲ್.ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
No edit summary
೧ ನೇ ಸಾಲು:
'[[ಸಿ.ವಿ.ಎಲ್.ಶಾಸ್ತ್ರಿ]],' ಕನ್ನಡ ಚಲನ ಚಿತ್ರಗಳ ದಕ್ಷಿಣ ಭಾರತದ ಹಂಚಿಕೆದಾರ, ಹಾಗೂ [[ಮಾಲ್ಗುಡಿ ಡೇಸ್]] ಚಿತ್ರ ನಿರ್ಮಾಪಕ, ದೇಶದ ಒಬ್ಬ 'ಸುಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲೊಬ್ಬರು'.ಜನನ ಮತ್ತು ಪರಿವಾರ==
ಮೂಲತಃ ಬೆಂಗಳೂರಿನ ಬಳಿಯ [[ರಾಮನಗರದವಾಸಿ]] ಯಾದ ರು ಐವತ್ತರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ಸಿ.ವಿ.ಎಲ್.ಶಾಸ್ತ್ರಿಯವರು ನಿರ್ಮಿಸಿದ ಕೆಲವು ಪ್ರಮುಖ ಚಿತ್ರಗಳು :
’ಕಳ್ಳ ಕುಳ್ಳ’
’ಮಲಯ ಮಾರುತ’
’ಪಕ್ಕಾ ಕಳ್ಳ’
’ಹೆಣ್ಣು ಹುಲಿ’
’ಆಸೆಯ ಬಲೆ,’ ಮುಂತಾದ ಚಿತ್ರಗಳು
’ಆತಂಕ’ ೬ ಚಲನಚಿತ್ರಕ್ಕೆ ೬ ರಾಜ್ಯ ಪ್ರಶಸ್ತಿಗಳು ದೊರಕಿದ್ದವು.
==ಹುದ್ದೆಗಳು==
* ’ಕರ್ನಾಟಕ ವಾಣಿಜ್ಯ ಮಂಡಲಿಯ ಅಧ್ಯಕ್ಷ'
* ೧೯೯೩ ರಲ್ಲಿ ಬೆಂಗಳೂರಿನಲ್ಲಿ ಜರುಗಿದ 'ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ಕ್ಕೆ ಮುಂದೆ ನಿಂತು ನಡೆಸಿಕೊಟ್ಟರು.
* 'ಶಾಸ್ತ್ರಿ ಮೂವೀಸ್'
* 'ಶಾಸ್ತ್ರೀ ಸಿನಿ ಆರ್ಟ್ಸ್ ಪ್ರೊಡಕ್ಷನ್',
* 'ಅಖಿಲ ಭಾರತ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರು'
==ಪ್ರಶಸ್ತಿಗಳು==
’ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಭಾಜನರು.
==ನಿಧನ==
ತಮ್ಮ ೮೨ ನೆಯ ವಯಸ್ಸಿನಲ್ಲಿ ಸಿ.ವಿ.ಎಲ್.ಶಾಸ್ತ್ರಿಯವರು, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುಮಾರು ೩ ತಿಂಗಳಿನಿಂದ ಚಿಕಿತ್ಸೆಪಡೆಯುತ್ತಿದ್ದರು. ಸ್ವಲ್ಪದಿನದಿಂದ ಪ್ರಜ್ಞಾಹೀನಾವಸ್ಥೆಯಲ್ಲಿದ್ದರು. ಗುರುವಾರ ರಾತ್ರಿ, ’ವೈಕುಂಠೇಕಾದಶಿಯ ದಿನ’ದಂದು ಕೊನೆಯುಸಿರೆಳೆದರು. ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗ, ಮತ್ತು ಮಿತ್ರರನ್ನು ಅಗಲಿದ್ದಾರೆ. ’ಸದಾಶಿವನಗರದ ಅವರ ಮನೆ’ಯಲ್ಲಿಶುಕ್ರವರ ಮಧ್ಯಾನ್ಹದ ವರೆಗೆ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
"https://kn.wikipedia.org/wiki/ಸಿ.ವಿ.ಎಲ್.ಶಾಸ್ತ್ರಿ" ಇಂದ ಪಡೆಯಲ್ಪಟ್ಟಿದೆ