ಥೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲನೆ ಆವೃತ್ತಿ
 
ಚು ತಿದ್ದುಪಡಿ
೧ ನೇ ಸಾಲು:
[[ಚಂಡಮಾರುತ]] ಥೇನ್ [[೨೦೧೧|೨೦೧೧ರಲ್ಲಿ]] [[ಭಾರತ|ಭಾರತಕ್ಕಪಳಿಸಿದಭಾರತಕ್ಕಪ್ಪಳಿಸಿದ]] ಅತಿ ದೊಡ್ಡ ಬಿರುಗಾಳಿ. [[ಆಂಧ್ರಪ್ರದೇಶ]],[[ ತಮಿಳುನಾಡು]], [[ಪುದುಚೇರಿ]] ಈ ಚಂಡಮಾರುತಕ್ಕೆ ಸಿಲುಕಿದ ಪ್ರದೇಶಗಳು. ಡಿಸೆಂಬರ್ ೩೦ರ ಬೆಳಿಗ್ಗೆ ತಮಿಳುನಾಡಿನ ಕರಾವಳಿಯನ್ನು ದಾಟಿದ ಈ ಚಂಡಮಾರುತ ಸುಮಾರು ೪೦ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡು, ಅಪಾರ ಆಸ್ತಿ ಹಾನಿ ಉಂಟುಮಾಡಿತು.
"https://kn.wikipedia.org/wiki/ಥೇನ್" ಇಂದ ಪಡೆಯಲ್ಪಟ್ಟಿದೆ