"ಟೆಂಪ್ಲೇಟು:ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
* [[ಡಿಸೆಂಬರ್ ೨೦]] [[ರಷ್ಯಾ|ರಷ್ಯಾದಲ್ಲಿ]] '''[[ಭಗವದ್ಗೀತೆ]]''' ನಿಷೆಧಿಸಲು ಹುನ್ನಾರ. [[ಭಾರತ|ಭಾರತದಲ್ಲಿ]] ಭಾರಿ ಪ್ರತಿಭಟನೆ.
* [[ಡಿಸೆಂಬರ್ ೧೭|ಡಿಸೆಂಬರ್ ೧೭ರಂದು]] [[ಉತ್ತರ ಕೊರಿಯಾ|ಉತ್ತರ ಕೊರಿಯಾದ]] ಸರ್ವಾಧಿಕಾರಿ '''[[ಕಿಮ್ ಜಾಂಗ್ ಇಲ್]]''' ನಿಧನ.
* [[ಡಿಸೆಂಬರ್,೨೫|ಡಿಸೆಂಬರ್, ೨೫ ರಂದು]] ಬೆಂಗಳೂರಿನ 'ಸದಾಶಿವನಗರ'ದಲ್ಲಿ ವಾಸಿಸುತ್ತಿದ್ದ ಅವರನ್ನು 'ಮಲ್ಯಾ ಆಸ್ಪತ್ರೆ'ಗೆ ಡಿಸೆಂಬರ್ ೮ ರಂದು ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್, ೨೫, ರ ರವಿವಾರ ರಾತ್ರಿ ೧೨-೪೫ ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಕರ್ನಾಟಕದ ಮಾಜೀ ಮುಖ್ಯಮಂತ್ರಿ ಬಂಗಾರಪ್ಪನವರು, ಪತ್ಮಿ, [[ಶಕುಂತಲಾ ಬಂಗಾರಪ್ಪ]] ಮತ್ತು ಇಬ್ಬರು ಪುತ್ರರನ್ನೂ, ಅಪಾರ ಬಂಧುವರ್ಗ ಹಾಗೂ ಮಿತ್ರವೃಂದವನ್ನೂ ಅಗಲಿ ತೆರಳಿದ್ದಾರೆ.
 
 
 
೨,೩೨೬

edits

"https://kn.wikipedia.org/wiki/ವಿಶೇಷ:MobileDiff/242808" ಇಂದ ಪಡೆಯಲ್ಪಟ್ಟಿದೆ