ಸ್ವಿಚ್ ಫೂಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Removing: hu:Switchfoot
ಚು r2.7.2) (Robot: Modifying sr:Свичфут; cosmetic changes
೧೦೬ ನೇ ಸಾಲು:
ಉಲ್ಲೇಖ.
 
== ಇತಿಹಾಸ ==
=== ರಚನೆ ಮತ್ತು ಮುಂಚಿನ ವರ್ಷಗಳು (1957–1962) ===
ಸ್ವಿಚ್ ಫೂಟ್ '''ಚಿನ್ ಅಪ್''' ಎಂದು 1996ರಲ್ಲಿ ನಿರ್ಮಾಣವಾಯಿತು, ಜೊನ್ ಫೊರ್ಮೆನ್ ಮತ್ತು ಅವನ ಸಹೋದರ ಟಿಮ್ ರನ್ನು ಒಳಗೊಂಡಿತ್ತು, ಹಾಗು ಅವರೊಡನೆ ಡ್ರಮ್ಸ್ ನಲ್ಲಿ ಚದ್ ಬಟ್ಲರ್ ನನ್ನೂ ಒಳಗೊಂಡಿತು. ಕೆಲವು ಪ್ರದರ್ಶನದಲ್ಲಿ ಅಭಿನಯಿಸಿದಮೇಲೆ, ಚಾರ್ಲಿ ಪಿಕೋಕ್ ನಿಂದ ಬೇಂಡ್ ಸಂಪರ್ಕಗೊಂಡಿತು, ಮತ್ತು ಕೂಡಲೇ ಅವರ ಇನ್ಡೀ ಲೇಬಲ್ Re:ತಿಂಕ್ ರೆಕೋರ್ಡ್ಸ್ ಗೆ ಇವತ್ತಿನ ಮೊನಿಕೆರ್ ''ಸ್ವಿಚ್ ಫೂಟ್'' ನ ವಶದಲ್ಲಿ ಸಹಿ ಮಾಡಿತು. Re:ತಿಂಕ್ ಮೊದಲ ಮೂರು ಸ್ವಿಚ್ ಫೂಟ್ ಆಲ್ಬಮ್ ಗಳನ್ನು ಹಂಚಬಹುದು, ''ದಿ ಲೆಜೆನ್ಡ್ ಒಫ್ ಚಿನ್'' , ''ನ್ಯುವ್ ವೇ ಟು ಬಿ ಹುಮನ್'' , ಮತ್ತು ''ಲೇರ್ನಿಂಗ್ ಟು ಬ್ರೀದ್'' . ಎಕೆಂದ್ದರೆ Re:ತಿಂಕ್ ಸ್ವಿಚ್ ಫೂಟ್ ನ ಮೊದಲ ಬಿಡುಗಡೆಯ ಹಿಂದೆ ಕ್ರಿಶನ್ ಜಿಯಂಟ್ ಸ್ಪೆರೊ ರೆಕೋರ್ಡ್ಸ್ ನಿಂದ ಬಂದ ಕಾರಣ, ಹಾಗಿದ್ದರು, ಬೇಂಡಿನ ಹಾಗು ಪಿಕೋಕಿನ ಉದ್ದೇಶ ಸಮಾಕಾಲಿನ ಕ್ರಿಶನ್ ಮ್ಯುಸಿಕ್ ಸೀನಿನ ಹೊರಗಡೆ ಮಾರಿದ ಕಾರಣ, ವಿಸ್ತಾರವಾದ ಪ್ರೆಕ್ಷಕರನ್ನು ತಲುಪಿತು ಮತ್ತು ಹತೋಟಿಗೆ ತಂದಿತು. ಪರಿನಾಮವಾಗಿ, ಬೇಂಡ್ ಮುಖ್ಯವಾಗಿ ಕ್ರಿಶನ್ ರೇಡಿಯೊ ಮತ್ತು ಮಾರಾಟ ಕೇಂದ್ರದಲ್ಲಿ ಮಾರಲ್ಪಟ್ಟಕಾರಣ ತಮ್ಮ ಮುಂಚಿನ ವೃತ್ತಿಯಲ್ಲಿ, ಒಂದು ಸಮಯ ಜೊನ್ ಫೊರ್ಮೆನ್ ವಿವರಿಸಿದನು ಯಾವಾಗ "ನಮ್ಮಲ್ಲಿ ಅರ್ಧಮಂದಿ ಕಳೆದು ಹೋಗಿದ್ದೇವೆ."<ref
name=christianitytoday03>
೧೩೩ ನೇ ಸಾಲು:
2004ರಲ್ಲಿ, ''ದಿ ಬ್ಯುಟಿಫುಲ್ ಲೆಟ್ಡೌನ್'' ನ ವ್ಯಾಪಾರದ ಯಶಸ್ವಿಯ ತರುವಾಯ,''[[The Early Years: 1997-2000]]'' ಒಂದು ಸಂಕಲನ ಶಿರೋನಾಮೆ ಬಿಡುಗಡೆಯಾಯಿತು. ಅದು re:ತಿಂಕ್ ರೆಕೋರ್ಡ್ಸ್ ನ ಕೆಳಗಡೆ ಬಿಡುಗಡೆಯಾದ ಸ್ವಿಚ್ ಫೂಟ್ ನ ಮೂರು ಇನ್ಡೀ ಆಲ್ಬಮ್ ಗಳನ್ನು ಮುಖ್ಯಪಡಿಸಿತು ಮತ್ತು ನಿಜವಾದ ಆರ್ಟ್ವೇರ್ಕನ್ನು ಎಲ್ಲಾ ಆಲ್ಬಮ್ ಗಳಲ್ಲಿ ಸೇರಿಸಲಾಗಿತ್ತು.
 
=== ''ದಿ ಬ್ಯುಟಿಫುಲ್ ಲೆಟ್ಡೌನ್'' (2003–05) ===
{{main|The Beautiful Letdown}}
{{Listen
೧೬೦ ನೇ ಸಾಲು:
ಉಲ್ಲೇಖ.
 
=== ''ನಥಿಂಗ್ ಇಸ್ ಸೌಂಡ್ '' (2005–06) ===
{{main|Nothing Is Sound}}
2005ರಲ್ಲಿ ಬಿಡುಗಡೆಯಾದ ''ನತ್ತಿಂಗ್ ಈಸ್ ಸೌಂಡ್'' ನ ಮೊದಲು ಸ್ವಿಚ್ ಫೂಟ್ ಗಿಟಾರಿಸ್ಟ್ ಡ್ರಿವ್ ಶಿರ್ಲಿಯನ್ನು (ಹಿಂದಿನ ಆಲ್ ಟುಗೆದರ್ ಸಪರೇಟ್ ನ ಗಿಟಾರಿಸ್ಟ್) ಬೇಂಡ್ ನೊಂದಿಗೆ 2003 ರಿಂದ ಸಂಚಾರವಾದ ದಿನದಿಂದ ಬೇಂಡಿನ್ ಐದನೆ ಸಧಸ್ಯನಾಗಿದ್ದಾನೆ ಎಂದು ಪ್ರಕಟಿಸಿತು.<ref
೧೮೦ ನೇ ಸಾಲು:
|accessdate=2009-11-18}}
</ref> ಆಲ್ಬಮ್ ಅನ್ನು ಪ್ರವರ್ಧಮಾನಕ್ಕೆ ತರಲು "ಸ್ಟಾರ್ಸ್" ಮೊದಲ ರೇಡಿಯೊ ಸಿಂಗಲ್ ನಂತೆ ಬಿಡುಗಡೆಯಾಯಿತು, ಮತ್ತು ಪ್ರಮುಖ್ಯದಾರಿಯಲ್ಲಿ ಸೊಲಿಡ್ ಯಶಸ್ವಿಯಾಗಿತ್ತು ಹಾಗು ಅದಾದನಂತರ ರೋಕ್ ರೇಡಿಯೊ ಸ್ಟೇಶನ್ ನಲ್ಲೂ ಯಶಸ್ವಿಯಾಗಿತ್ತು. "ವಿ ಆರ್ ವನ್ ಟುನೈಟ್" 2006ರಲ್ಲಿ ಎರಡನೆಯ ಸಿಂಗಲಾಗಿ ಬಿಡುಗಡೆಯಾಯಿತು
[[Fileಚಿತ್ರ:Chad Butler and Jon Forman.jpg|thumb|right|ನಥಿಂಗ್ ಇಸ್ ಸೌಂಡ್ ಟೂರ್ ಇನ್ ವಂಕುವೆರ್ BC]]
 
ಈ ಆಲ್ಬಮ್ ಬಿಲ್ಬೋಡ್ ನ 200 ಆಲ್ಬಮ್ ಪಟ್ಟಿಯಲ್ಲಿ #3 ನೆಯದಾಗಿ ಪ್ರವೇಶಮಾಡಿತು, ಎಲ್ಲಾ-ಸಮಯ ಬೇಂಡಿಗೆ ಉನ್ನತವನ್ನು ಕೊಟ್ಟಿತು, ಯಾವಾಗ ಬಾಸಿಸ್ಟ್ ಟಿಮ್ ಫೊರ್ಮೆನ್ ಕೊಪಿ-ಪ್ರೊಟೆಕ್ಷನ್ ನ ವಿರುದ್ಧ ಮಾತನಾಡುತ್ತಾ ಮುಖ್ಯಂಶವನ್ನು ಆಕರ್ಷಿಸಿದನು.<ref
೨೪೧ ನೇ ಸಾಲು:
ಉಲ್ಲೇಖ.
 
[[Fileಚಿತ್ರ:Switchfoot Live Charleston.jpg|thumb|left|ಒಹ್! ಗ್ರಾವಿಟಿ ಸ್ಪ್ರಿಂಗ್ ಟೂರ್ 2007 ಚರ್ಲೆಸ್ತೋನ್ S.C.]]
 
ಆಲ್ಬಮ್ ಅನ್ನು ಪ್ರವರ್ಧಮಾನಕ್ಕೆ ತರಲು, "ದೆರ್ಟಿ ಸೆಕೆಂಡ್ ಹೇಂಡ್ಸ್" ನ ಒಂದು "ಪ್ರಿವಿವ್" ಅನ್ನು ಸಿಂಗಲಾಗಿ iTunes ಮುಕಾಂತರ ಸೆಪ್ಟೆಂಬರ್ 26 ರಂದು ಬೇಂಡ್ ನವರು ಮೊದಲನೆಯದಾಗಿ ಈ ಹಾಡನ್ನು ಬಿಡುಗಡೆಮಾಡಿದರು<ref
೨೬೩ ನೇ ಸಾಲು:
</ref> ಮತ್ತು ಒಂದಾದನಂತರ ಮಿತವಾದ ಯಶಸ್ವಿ ಹೊಂದಿತು ಹಾಗು ಮೊಡೇರ್ನ್ ರೋಕ್ ರೇಡಿಯೊದಲ್ಲೂ ಯಶಸ್ವಿ ಹೊಂದಿತು. ಹಾಡಿನ ಮ್ಯುಸಿಕ್ ವೀಡಿಯೊ ನವೆಂಬರ್ 13, 2006 ರಂದು Yahoo! ಮ್ಯೂಸಿಕ್ ನಲ್ಲಿ ತೋರಿಸಲಾಯಿತು. ಆಲ್ಬಮ್ ನ ಎರಡನೆ ಸಿಂಗಲ್ , "ಅವೇಕನಿಂಗ್", 2007ನ ಆರಂಭದಲ್ಲಿ ಬಿಡುಗಡೆಯಾಯಿತು. ಪ್ರಮುಖ್ಯದಾರಿಯಾದ ರೇಡಿಯೊದಲ್ಲಿ ಸ್ವಲ್ಪ ಯಶಸ್ಸು ಕಂಡರೂ ಸಹ, ಆ ಹಾಡಿನ ವೀಡಿಯೊ ಮೂರು ತಿಂಗಳೊಳಗೆ YouTube ನಲ್ಲಿ ಒಂದು ಮಿಲಿಯನ್ ಗಿಂತ ಹೆಚ್ಚು ಗೆಲುವು ಹೊಂದಿತು.
 
=== ದೊಡ್ಡದಾದ ಲೇಬಲ್ ಸ್ವಾತಂತ್ರ್ಯ, ''ದಿ ಬೆಸ್ಟ್ ಯಟ್'' (2007–08) ===
ನಂತರ, ಆಗಸ್ಟ್ 10, 2007 ರಂದು, ಜೊನ್ ಫೊರ್ಮೆನ್ ಮ್ಯುಸಿಕ್ ಅನ್ನು ಇನ್ಡೀ ಬೇಂಡ್ ನಲ್ಲಿ ಬಿಡುಗಡೆಮಾಡಲು ಕೊಲಂಬಿಯ ರೆಕೋರ್ಡ್ಸ್ ನವರೊಂದಿಗೆ ಬೇಂಡ್ ಸಂಬಂಧವನ್ನು ಅಗಲಿಸಿದೆ ಎಂದು ಪ್ರಕಟಿಸಿದರು}. "ಎರಡೂ ಪಂಗಡದವರಿಗೆ ಯಾವ ರೀತಿಯ ಸಂಕಟದ ಅನುಭವ ಪಡಲಿಲ್ಲ," ಎಂದು ಬೇರ್ಪಟ್ಟ ಕೆಲವು ತಿಂಗಳಿನಲ್ಲಿ ಹೇಳಿದರು. "ನಾನು ಯೋಚಿಸಿದೆ ಅದು ನಮಿಗೆ, ನಾವು ಕೊಲಂಬಿಯದವರೊಟ್ಟಿಗೆ ಸಹಿ ಹಾಕಿದ ಕಾರಣವು ಯಾಕೆಂದರೆ ಅಲ್ಲಿ ಇರುವ ಜನರನ್ನು ನೋಡಿ. ಇಲ್ಲಿ ನಮಿಗೆ ಚನ್ನಾಗಿ ತಿಳಿಯಬಹುದು ಎಲ್ಲಾ ಜನರು ಹೋದಮೇಲೆ, ನೀವು ಕಂಪೆನಿಯ ಹೆಸರನ್ನು ಕುರಿತು ಯಾವ ರೀತಿಯ ನಿಜವಾದ ಕೆಟ್ಟ ಅಭಿಪ್ರಾಯ ಅಥವ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳುವುದಿಲ್ಲ. ನಾನು ಯೋಚಿಸುತ್ತೇನೆ ಅದು ಸಾಮುದಾಯಿಕ ಅಸ್ತಿತ್ವದ ತೊಂದರೆ ಹೇಳುವುದಾದರೆ ಅಲ್ಲಿ ನಿಜವಾದ ಜವಾಬ್ದಾರಿ ಇಲ್ಲ."<ref
name="Mammoth Press">
೩೨೮ ನೇ ಸಾಲು:
ಉಲ್ಲೇಖ.
 
=== ''ಹೆಲ್ಲೊ ಹರಿಕೇನ್,'' ''ವೈಸ್ ವೆರ್ಸೆಸ್'' (2008-ಇವತ್ತಿನವರೆಗೆ) ===
{{main|Hello Hurricane}}
 
೩೮೦ ನೇ ಸಾಲು:
</ref> ಮೊಡೇರ್ನ್ ರೋಕ್ ರೇಡಿಯೊವಿನ ಟೋಪ್ 15 ರನ್ನೂ ಯಶಸ್ವಿಗೊಳಿಸಿತು.
 
== ಶೈಲಿ ಮತ್ತು ಪ್ರಭಾವಗಳು ==
1997ರ ಸ್ವಿಚ್ ಫೂಟ್ ನ ಮೊದಲ ಬಿಡುಗಡೆಯಿಂದ, ಬೇಂಡ್ ನ ಧ್ವನಿ ಕ್ರಮಕ್ರಮವಾಗಿ ಅರ್ಥಗರ್ಭಿತವಾಗಿ ಬಂದಿತು. ಹಿಂದಿನ ಆಲ್ಬಮ್ ಗಳ ಶೈಲಿ ಸ್ವಾಧೀನ ಲೇಬಲ್ Re:ತಿಂಕ್ ರೆಕೋರ್ಡ್ಸ್ ಪ್ರಾಥಮಿಕವಾಗಿ ಗಿಟಾರ್-ಡ್ರಿವೆನ್ ಆಲ್ಟೆರ್ನೇಟಿವ್ ರೋಕ್ ಒಳಗೊಂಡ್ಡಿತ್ತು, ತ್ರಿ-ಮೇನ್ ಲೈನಪ್ ನ ಲಕ್ಷನವಾಗಿತ್ತು, ಅದರಲ್ಲಿ ಸ್ಟ್ರಿಂಗ್ ನ ವ್ಯವಸ್ಥೆಯೊಂದಿಗೆ ನಿಧಾನವಾದ ಹಾಡುಗಳು ಒಳಗೊಂಡಿದ್ದತು.<ref
name="IVMNW2BH">
೩೯೧ ನೇ ಸಾಲು:
|accessdate=2009-12-04
}}</ref>
[[Fileಚಿತ್ರ:Jonforeman.jpg|thumb|right|ಸ್ವಿಚ್ ಫೂಟ್ ಪ್ಲೇಯಿಂಗ್ ಆನ್ ಜುಲೈ 4, 2005 ಇನ್ ಸ್ತ. ಲೌಇಸ್, ಮಿಸ್ಸೌರಿ]]
ಸ್ವಿಚ್ ಫೂಟ್ ನ ಎದುರುಮನುಶ್ಯ ಹಾಗು ಗಿಟಾರಿಸ್ಟ್ ಜೊನ್ ಫೊರ್ಮನ್ ತನ್ನ ಮ್ಯುಸಿಕಲ್ ಪ್ರಭಾವವನ್ನು U2, [[ದಿ ಬೀಟಲ್ಸ್|ದಿ ಬೀಟಲ್ಸ್]], ಮತ್ತು ಕೀತ್ ಗ್ರೀನ್ ಎಂದು ಎತ್ತಿಹೇಳಿದನು,<ref
name=TJG>
{{cite web
೪೫೧ ನೇ ಸಾಲು:
ಉಲ್ಲೇಖ.
 
== ಸ್ವಿಚ್ ಫೂಟ್ ಮತ್ತು ಕ್ರಿಶನ್ ಮ್ಯುಸಿಕ್ ==
ಸ್ವಿಚ್ ಫೂಟ್ ಯಾವಾಗಲೂ "ಕ್ರಿಶನ್ ಬೇಂಡ್" ಎಂದು ಉಲ್ಲೇಖಿಸಲಾಗಿದೆ, ಬಹುಮಟ್ಟಿಗೆ ಅವರ ಮುಂದುವರಿದ ಕ್ರಿಶನ್ ರೋಕ್ ಸೀನ್ ನೊಡನೆ ಇದ್ದ ಒಳಗೊಳ್ಳುವಿಕೆ ಇಂದ. ಬೇಂಡ್ ಯಾವಾಗಲೂ ಈ ಲೇಬಲ್: "ನಮಿಗೆ, ಅದು ನಂಬಿಕೆ, ಸಾಹಿತ್ಯದ ಪ್ರಕಾರವಲ್ಲ", ತತ್ವಶಾಸ್ತ್ರ ಸಂಬಂಧಿತವಾಗಿ ಒಪ್ಪದಿರುವುದು ಎಂದು ಫೊರ್ಮೆನ್ ಹೇಳಿದರು. "ಹಾಡುಗಳು ಎಲ್ಲಿಂದ ಬರುತ್ತದೆ ಎಂದು ನಾವು ಯಾವಾಗಲೂ ತೆರೆದಮನಸುಳ್ಳವರಾಗಿ ಹಾಗು ಪ್ರಾಮಾಣಿಕತೆಯುಲ್ಲವರಾಗಿದ್ದೇವೆ. ನಮಿಗೆ, ಈ ಹಾಡುಗಳು ಎಲ್ಲರಿಗೋಸ್ಕರ. ನಮ್ಮನ್ನು 'ಕ್ರಿಶನ್ ರೋಕ್' ಎಂದು ಕರೆಯುತ್ತಾರೆ ಅದು ಒಂದು ಪೆಟ್ಟಿಗೆಯಹಾಗೆ ಕೆಲವು ಜನರನ್ನು ಹೊರಗೆ ಮುಚ್ಚುತ್ತದೆ ಮತ್ತು ಅವರನ್ನು ತೆಗೆದಾಕುತ್ತದೆ. ಅದನ್ನು ನಾವು ಮಾಡಲು ಪ್ರಯತ್ನಪಡುತಿಲ್ಲ. ಮ್ಯುಸಿಕ್ ಯಾವಾಗಲೂ ನನ್ನ ಮನಸ್ಸನ್ನು ತೆರೆದಿಟ್ಟಿದೆ-ಮತ್ತು ಅದೇ ನಮಗೆ ಬೇಕು".<ref
name="Boston Globe">
೫೦೩ ನೇ ಸಾಲು:
ಉಲ್ಲೇಖ.
 
== ಇತರ ಯೋಜನೆಗಳು ==
[[Fileಚಿತ್ರ:Switchfoot_2010_BSA_Jambo.jpg|thumb|right|ಸ್ವಿಚ್ ಫೂಟ್ ಪ್ಲೇಯಿಂಗ್ ಆನ್ ಜುಲೈ 31, 2010 ಅಟ್ ದ 2010 ಬಾಯ್ ಸ್ಕೌಟ್ಸ್ ಆಫ್ ಅಮೆರಿಕ ನ್ಯಾಷನಲ್ ಜಮ್ಬೋರೀ ಫೈನಲ್ ಅರಿನ ಶೋ: "ಏ ಶೈನಿಂಗ್ ಲೈಟ್ ಅಕ್ರೊಸ್ಸ್ ಅಮೆರಿಕ" ಇನ್ ಫೋರ್ಟ್ A.P. ಹಿಲ್, ವಿರ್ಜಿನಿಯ]]
ಸ್ವಿಚ್ ಫೂಟ್ ಅನೇಕ ಪರೋಪಕಾರದ ಉದ್ದೇಶಗಳಿಗೆ ಒಳಪಡಿಸಿವೆ, ಯಾವುದೆಂದರೆ DATA, ದಿ ONE ಕೇಂಪೇನ್, ದಿ ಕೀಪ್ ಎ ಬ್ರೀಸ್ಟ್ ಫೌಂಡೇಶನ್, ಹಬಿಟೇಟ್ ಫೊರ್ ಹುಮೇನಿಟಿ, ಇನ್ವಿಸಿಬಲ್ ಚಿಲ್ರನ್, ಮತ್ತು ಟು ರೈಟ್ ಲವ್ ಒನ್ ಹೆರ್ ಆರ್ಮ್ಸ್.<ref name="twloha"></ref>
 
ಆ ಉದ್ದೇಶಗಳ ಸಹಾಯದೊಂದಿಗೆ, ಅವರು ಸ್ವಿಚ್ ಫೂಟ್ ಬ್ರೊ-ಅಮ್ ಸರ್ಫ್ ಕೋಂಟೆಸ್ಟ್ ರೂಪಿಸಿದರು, ಅದೊಂದು ಲಾಭ ಪಡೆಯುವ ಸ್ಪರ್ಧೆ ಮತ್ತು ಅನೇಕ ಸಂಸ್ಥೆಗಳಿಗೆ ಹಣದ ಸಹಾಯ ಮಾಡುವ ಯೋಜನೆ ಬೇಂಡಿನ ಊರಾದ ಸೇನ್ ಡೀಗೊವಿನಲ್ಲಿ ಮನೆಯಿಲ್ಲದ ಮಕ್ಕಳ ಸೇವೆಮಾಡುವುದು.<ref
೫೪೨ ನೇ ಸಾಲು:
<ref>http://bsajamboree.org/Bulletins/PressReleases/Release7.aspx</ref>ಶನಿವಾರ, ಜುಲೈ 31, 2010 ರಲ್ಲಿ, ಸ್ವಿಚ್ ಫೂಟ್ ಅಮೇರಿಕ ನೇಶನಲ್ ಜಮ್ಬೊರೀನ್ ಕೊನೆಯ ಅಭಿನಯದ ಪ್ರದರ್ಶನದಲ್ಲಿ 2010 ಬೋಯ್ ಸ್ಕೌಟ್ಸ್ ಅನ್ನು ನೇರಪ್ರಸಾರವಾಗಿ ಅಭಿನಯಿಸಿದರು: "ಎ ಶೈನಿಂಗ್ ಲೈಟ್ ಅಕ್ರೋಸ್ ಅಮೇರಿಕ"<ref>http://scouting.org/100years/100years/ShiningLight.aspx</ref> ವಿರ್ಜಿನಿಯದ, ಫೊರ್ಟ್ A.P.ಹಿಲ್ ನಲ್ಲಿ ಸೆಟಲೈಟ್ ಹಾಗು ಇಂಟೆರ್ನೆಟ್ ಮೂಲಕ ಪ್ರದರ್ಶಬವನ್ನು ದೇಶಾದ್ಯಾಂತ ತೋರಿಸಲಾಯಿತು ಮತ್ತು ಅಂದಾಜು 80,000 ಜನರು ಅದನ್ನು ವೀಕ್ಷಿಸಿದರು. ಬೇರೆ ಹಾಡುಗಳಲ್ಲಿ, ಅವರು "ಸ್ಟಾರ್ಸ್" ಹಾಗು "ಮೆಂಟ್ ಟು ಲಿವ್" ಅಭಿನಯಿಸಿದರು." ಜೊನ್ ಮತ್ತು ಟಿಮ್ ಫೊರ್ಮೆನ್ ಇಬ್ಬರೂ ಯೌವನದಲ್ಲಿ ಬೋಯ್ ಸ್ಕೌಟ್ ಆಗಿದ್ದರು, ಮತ್ತು ಸ್ಕೌಟ್ಸ್ 100ನೆ ವರ್ಷದ ವರ್ಷೋತ್ಸವದ ಘಟನೆಯಲ್ಲಿ ಅಭಿನಯಿಸಲು ಸಿಕ್ಕಿದ ಅವಕಾಶದ ಮುಕಾಂತರ ಘನತೆ ಪಡೆದರು. ಈ ಘಟನೆಯ ಭಾವಚಿತ್ರವು [http://www.switchfoot.com/switchfoot/blog-article/dailyfoot/334/boy+scout+jamboree ಸ್ವಿಚ್ ಫೂಟ್ ವೆಬ್ಸೈಟ್] ನಲ್ಲಿ ನೋಡಬಹುದು.
 
== ಸಂಗೀತ ಸಂಪುಟಗಳು ==
{{main|Switchfoot discography}}
* 1997: ''ದಿ ಲೆಜೆಂಡ್ ಆಫ್ ಚಿನ್''
೫೫೩ ನೇ ಸಾಲು:
* 2011: ''ವೈಸ್ ವೆರ್ಸೆಸ್''
 
== ಪ್ರಶಸ್ತಿಗಳು ==
;ಒರ್ವಿಲ್ಲೇ ಎಚ್. ಗಿಬ್ಸನ್ ಗಿಟಾರ್ ಪ್ರಶಸ್ತಿಗಳು
* 2001: ಲೆಸ್ ಪಾಲ್ ಹೊರಿಜ್ಯನ್ ಪ್ರಶಸ್ತಿ ತುಂಬಾ ಯಶಸ್ಸಿನ ಪ್ರಗತಿ ಹೊಂದಿದ ಗಿಟಾರಿಸ್ಟ್&nbsp;— ಜೋನ್ ಫೋರೆಮನ್
೫೯೫ ನೇ ಸಾಲು:
! ಗುರುತ್ವ''''
 
== ಆಕರಗಳು ==
{{reflist|2}}
 
== ಬಾಹ್ಯ ಕೊಂಡಿಗಳು ==
* {{official|http://www.switchfoot.com/}}
* {{MySpace|switchfoot}}
೬೦೪ ನೇ ಸಾಲು:
{{Switchfoot}}
 
[[Categoryವರ್ಗ:ಸ್ವಿಚ್ ಫೂಟ್]]
[[Categoryವರ್ಗ:1996ರಲ್ಲಿ ರಚನೆಯಾದ ಸಂಗೀತ ತಂಡಗಳು]]
[[Categoryವರ್ಗ:ಬದಲಾದ ರಾಕ್ ತಂಡ ಕ್ಯಾಲಿಫೋರ್ನಿಯಾ ದಿಂದ]]
[[Categoryವರ್ಗ:ಅಮೆರಿಕನ್ ಚ್ರಿಸ್ತಿಯನ್ ರಾಕ್ ತಂಡಗಳು]]
[[Categoryವರ್ಗ:ಅಮೇರಿಕಾದ ಪೋಸ್ಟ್-ಗ್ರುಂಜ್ ಸಂಗೀತ ತಂಡಗಳು]]
[[Categoryವರ್ಗ:ಕ್ಯಾಲಿಫೋರ್ನಿಯಾ, ಸ್ಯಾನ್ ದಿಎಗೋ ದ ಸಂಗೀತ ತಂಡಗಳು ]]
[[Categoryವರ್ಗ:1990 ಸಂಗೀತ ತಂಡಗಳು]]
[[Categoryವರ್ಗ:2000ರ ಸಂಗೀತ ತಂಡಗಳು]]
[[Categoryವರ್ಗ:2010ರ ಸಂಗೀತ ತಂಡಗಳು]]
 
[[bg:Switchfoot]]
೬೩೪ ನೇ ಸಾಲು:
[[ro:Switchfoot]]
[[ru:Switchfoot]]
[[sr:SwitchfootСвичфут]]
[[sv:Switchfoot]]
[[th:สวิตช์ฟุต]]
"https://kn.wikipedia.org/wiki/ಸ್ವಿಚ್_ಫೂಟ್" ಇಂದ ಪಡೆಯಲ್ಪಟ್ಟಿದೆ