"ಉಣ್ಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Robot: Formatting ISBN
ಚು (r2.7.2) (Robot: Adding ay:T'arwa; cosmetic changes)
ಚು (Robot: Formatting ISBN)
ಕುರಿಗಳ ಕೂದಲು ಕತ್ತರಿಸುವುದರ ಮೂಲಕ ಉಣ್ಣೆ ಕುಚ್ಚವನ್ನು ಪಡೆಯಲಾಗುತ್ತದೆ.
 
ಉಣ್ಣೆಯನ್ನು ಕತ್ತರಿಸಿದ ನಂತರ ಅದನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗುತ್ತದೆ;ಉಣ್ಣೆ ಲಡಿ (ಇದನ್ನು ದೊಡ್ಡ ಪ್ರಮಾಣದಲ್ಲೂ ಮಾಡಲಾಗುತ್ತದೆ),ಸೀಳಿದ ಎಳೆ,ಹೊಟ್ಟೆ ಭಾಗದ ಗುಂಪು ಕೂದಲು ಮತ್ತು ಅಲ್ಲಲ್ಲಿ ಗಂಟುಗಂಟಾದ ಎಳೆಗಳ ಕುಚ್ಚು ಇತ್ಯಾದಿ.<ref name="Marshall">ಮಾರ್ಶಲ್,A.J.T.,ವುಲ್ ಕ್ಲಾಸಿಂಗ್, ಟ್ರಸ್ಟ್ ಪಬ್ಲಿಕೇಷನ್,1984,ISBN 0 -7244 -9890 -7</ref> ಈ ಕುಚ್ಚ ಕೂದಲಿನ ಗುಣಮಟ್ಟವನ್ನು ಉಣ್ಣೆ ವರ್ಗೀಕರಣ ಎನ್ನಲಾದ ತಂತ್ರಜ್ಞಾನದಿಂದ ಕಂಡುಹಿಡಿಯಲಾಗುತ್ತದೆ.ಇದನ್ನು ಮಾಡುವ ವ್ಯಕ್ತಿಗೆ ಉಣ್ಣೆ ವರ್ಗೀಕರಣದ ಪರಿಣತ ಎಂದು ಹೇಳಲಾಗುತ್ತದೆ.ಇದರಿಂದ ಉತ್ತಮ ಬೆಲೆಯನ್ನು ತಂದು ಕೊಟ್ಟು ರೈತರನ್ನು ಉತ್ತೇಜಿಸಲಾಗುತ್ತದೆ. [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]]ದ ಮೆರಿನೊ ಮೃದು ಉಣ್ಣೆಯ ಹರಾಜಿನಲ್ಲಿ ಅದರ ಎಳೆ ಎಳೆಗೂ ಒಂದು ಸೂಕ್ಷ್ಮ ಕಣ ಮೈಕ್ರಾನ್ ಗೂ ಅಳತೆ-ತೂಕದ ಅಂದಾಜಿದೆ.(ಇದರಲ್ಲಿ ಇನ್ನುಳಿದ ಎಳೆಭಾಗವೂ ಇರುತ್ತದೆ)ಕಟ್ಟಿದ ಎಳೆಗಳ ಉದ್ದ,ಎಳೆಗಳ ಬಲ,ಕೆಲವು ವೇಳೆ ಅದರ ಬಣ್ಣ ಮತ್ತು ಅದರ ಕೋಮಲತೆ ಎಣಿಕೆಯಾಗುತ್ತದೆ.
 
=== ಉಜ್ಜಿ ಚೊಕ್ಕಟಗೊಳಿಸುವಿಕೆ ===
* ಉತ್ತಮ ಮಿಶ್ರತಳಿ: 27-31 ಮೈಕ್ರಾನ್ಸ್, ಕಾರಿಡೇಲ್ಗಳು ಇತ್ಯಾದಿ.
* ಮಧ್ಯಮ ಮಿಶ್ರತಳಿ: 32–35 ಮೈಕ್ರಾನ್ಸ್
* ಕೆಳಮಟ್ಟದ: 23-34 ಮೈಕ್ರಾನ್ಸ್, ಸಾಮಾನ್ಯವಾಗಿ ಇದು ಮಡಿಕೆ ಮತ್ತು ಮಿಂಚನ್ನು ಪಡೆದಿರಲಾರದು. ಉದಾಹರಣೆಗೆ,ಆಸ್ಸಿಡೌನ್,ಡೊರ್ಸೆಟ್ ಹಾರ್ನ್,ಕಪ್ಪು ಮುಖದಜಾತಿ ಇತ್ಯಾದಿ.<ref name="D’Arcy">D’ಆರ್ಸಿ,J.B.ಶೀಪ್ ಮ್ಯಾನೇಜ್ ಮೆಂಟ್&amp; ವುಲ್ ಟೆಕ್ನೋಲಜಿ, NSW ಯೂನಿವರ್ಸಿಟಿ ಪ್ರೆಸ್, 1986, ISBN 0 -86840 -106 -4</ref>
* ಗಡಸು ಮಿಶ್ರಜಾತಿ: 36> ಮೈಕ್ರಾನ್ಸ್
* ಕಾರ್ಪೆಟ್ ವುಲ್ಸ್: 35-45 ಮೈಕ್ರಾನ್ಸ್<ref name="AWEX w"/>
೮೨೮

edits

"https://kn.wikipedia.org/wiki/ವಿಶೇಷ:MobileDiff/237142" ಇಂದ ಪಡೆಯಲ್ಪಟ್ಟಿದೆ