ಹರಗೋಬಿಂದ ಖುರಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸರಿಪಡಿಸುವಿಕೆ
೨೨ ನೇ ಸಾಲು:
== ಪ್ರಶಸ್ತಿ-ಪುರಸ್ಕಾರ ==
೧೯೬೦ರಲ್ಲಿ ಖೊರಾನ ಅವರಿಗೆ ಕೆನಡಾ ಸಾರ್ವಜನಿಕ ಸೇವಾಪರಿಣತರ ಸಂಸ್ಥೆಯಿಂದ ಚಿನ್ನದ ಪದಕ ದೊರಕಿತು. ೧೯೬೭ರಲ್ಲಿ ಡ್ಯಾನಿಖೈಮನ್ ಬಹುಮಾನ ದೊರೆಯಿತು. ಖೊರಾನ ಅವರು [[ರಾಬರ್ಟ್ ಹಾಲಿ]] ಮತ್ತು [[ಮಾರ್ಶಲ್ ನೈರೆನ್‌ಬರ್ಗ್]] ಅವರೊಂದಿಗೆ ಜಂಟಿಯಾಗಿ ೧೯೬೮ರಲ್ಲಿ [[ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ]] ಪಡೆದರು. ೧೯೮೭ರಲ್ಲಿ ಅಮೆರಿಕಾ ಸರ್ಕಾರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ.
==ನಿಧನ==
'ಖುರಾನ'ರವರು ನವೆಂಬರ್ ೯, ೨೦೧೧ ರಂದು, ಅಮೆರಿಕದ [[ಮೆಸ್ಸಾಚುಸೆಟ್ಸ್ ರಾಜ್ಯ]]ದ [[ಕಾನ್ಕಾರ್ಡ್]] ನಗರದಲ್ಲಿ ತಮ್ಮ ೮೯ ವರ್ಷ ಪ್ರಾಯದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ [[ಜೂಲಿಯ]] ಮತ್ತು [[ಡೇವ್]] ಎಂಬ ಮಕ್ಕಳು ಇದ್ದಾರೆ.
 
 
"https://kn.wikipedia.org/wiki/ಹರಗೋಬಿಂದ_ಖುರಾನ" ಇಂದ ಪಡೆಯಲ್ಪಟ್ಟಿದೆ