ಮಂಜುಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
rm chuTuku tag
No edit summary
೧ ನೇ ಸಾಲು:
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಕನ್ನಡದ ನಾಯಕನಟ [[ಶ್ರೀನಾಥ್]] ಮತ್ತು ಮಂಜುಳಾ ಜೋಡಿ '''ಪ್ರಣಯ ಜೋಡಿ''' ಎಂದು ಪ್ರಸಿಧ್ಧವಾಗಿತ್ತು. ಮಂಜುಳಾ ಅವರು ನಿರ್ಮಾಪಕ [[ಅಮೃತಂ]] ಅವರನ್ನು ವಿವಾಹವಾಗಿದ್ದರು.
 
[[ಸಂಪತ್ತಿಗೆ ಸವಾಲ್]] ಚಿತ್ರದಲ್ಲಿನ ಬಜಾರಿ ಸ್ವಭಾವದ ಹೆಣ್ಣಿನ ಪಾತ್ರವಾದ '''ದುರ್ಗಿ''' ಪಾತ್ರದಲ್ಲಿ ಅಭಿನಯಿಸಿ, ಬಹಳ ಪ್ರಸಿದ್ಧಿಯನ್ನು ಪಡೆದರು. ಆ ಪಾತ್ರವು [[ಕನ್ನಡ ಚಿತ್ರರಂಗ]]ದ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲೊಂದಾಗಿ ಸ್ಥಾನಪಡೆದಿದೆ.
೧೯ ನೇ ಸಾಲು:
* [[ಸವತಿಯ ನೆರಳು]]
* [[ಸೀತಾರಾಮು]]
* [[ದೀಪಾ]]
* [[ಮರೆಯದ ಹಾಡು]]
* [[ಮರೆಯಲಾರದ ಕಥೆ]]
* [[ಕುಂಕುಮ ರಕ್ಷೆ]]
* [[ಬದುಕು ಬಂಗಾರವಾಯಿತು]]
* [[ನಿನಗಾಗಿ ನಾನು]]
 
"https://kn.wikipedia.org/wiki/ಮಂಜುಳ" ಇಂದ ಪಡೆಯಲ್ಪಟ್ಟಿದೆ