ಶ್ರೀನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
[[ಕನ್ನಡ ಚಿತ್ರರಂಗ| ಕನ್ನಡ ಚಿತ್ರರಂಗದ]] ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ [[ಪುಟ್ಟಣ್ಣ ಕಣಗಾಲ್]] ನಿರ್ದೆಶನದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. [[ಮಾನಸ ಸರೋವರ]] ನಿರ್ಮಿಸಿದ '''ಮಿತ್ರವೃಂದ ಮೂವೀಸ್''' ನಿರ್ಮಾಪಕರಲ್ಲಿ ಒಬ್ಬರು. ಉದಯ ಟೀವಿಯ ನಿರ್ವಾಹಕರಾಗಿದ್ದಾರೆ.
 
===ಶ್ರೀನಾಥ್ ಅಭಿನಯದ ಕೆಲವು ಚಿತ್ರಗಳು===
 
 
* [[ಶುಭ ಮಂಗಳ]]
* [[ಹಳ್ಳಿಹೈದ]]
* [[ಪಾಯಿಂಟ್ ಪರಿಮಳ]]
* [[ಮಾನಸ ಸರೋವರ]]
* [[ಧರಣಿಮಂಡಲ ಮಧ್ಯದೊಳಗೆ]]
* [[ನಿನಗಾಗಿ ನಾನು]]
* [[ಕಿಲಾಡಿ ಜೋಡಿ]]
* [[ಎಸ್.ಪಿ.ಭಾರ್ಗವಿ]]
* [[ಹುಡುಗಾಟದ ಹುಡುಗಿ]]
* [[ಧರ್ಮಸೆರೆ]]
* [[ಬಂಗಾರದ ಮನುಷ್ಯ]]
* [[ಪಾವನ ಗಂಗಾ]]
 
 
 
 
 
"https://kn.wikipedia.org/wiki/ಶ್ರೀನಾಥ್" ಇಂದ ಪಡೆಯಲ್ಪಟ್ಟಿದೆ