ಸಿಂಧೂತಟದ ನಾಗರೀಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
 
{{Link FA|nl}}
 
[[dv:ސިންދު ވާދީ ރަށްވެހިކަން
]]
ಈ ಹರಪ್ಪ ಮತ್ತು ಮಹೋ೦ಜೋದಾರ್ ನಾಗರಿಕತೆಗಳು ಸಮುದ್ರ ತಟದಲ್ಲಿ ಭೂ೦ಕಪನದಿ೦ದ ಮುಳುಗಿರಬಹುದು ಎ೦ದು ಶ೦ಕಿಸಲಾಗಿದೆ
ಪ್ರಾಚೀನ ಕಾಲದ ಯಾವೂದೆ ನಾಗರಿಕತೆ ನೊಡಿದಾಗ ನಮಗೆ ಗೋಚರವಾಗುವ ಒ೦ದು ಅ೦ಶ ಎ೦ದರೆ ಎಲ್ಲ ನಾಗರಿಕತೆಗಳು ದೈವ ಸೃಶ್ಟಿಯ ಪ೦‌ಚಭೂತಗಳಲೋ೦ದಾದ "ನೀರು" ಅನ್ನ ಅಳವಡಿಸಿಕೋಡಿದೆ.ಉದಾಹರಣೆಗೆ ಈಗಿನ ಹಳೆಬೀಡು. ಇದು ಹೊಯ್ಸಳರ ಕಾಲದಲ್ಲಿ ನದಿ ತಟದಲ್ಲಿ ನಿಮಾ೯ಣವಾಗಿದೆ.
ಯೋಗಾಸನದ ಭಂಗಿಗಳು.ಹಿಂದುಗಳಿಗೆ ಅತಿ ಪವಿತ್ರವಾದ ಸ್ವಸ್ತಿಕದ ಚಿಹ್ನೆಗಳು. `ಓಂ' ಪ್ರಣವಾಕ್ಷರದ ಹೆಗ್ಗುರುತುಗಳು. ಕುದುರೆಯ ಬಳಕೆಯ ಸಾಕ್ಷಿಗಳು….
ಸಿಂಧೂ ಕಣಿವೆಯು ನಾಗರಿಕತೆಯ ತೊಟ್ಟಿಲೇನೂ ಅಲ್ಲ ಎಂದವರಿಗೆ ಅಚ್ಚರಿ ಕಾದಿದೆ. ಹರಪ್ಪಾ, ಮೊಹೆಂಜದಾರೋ, ಅವಶೇಷಗಳು ಕೇವಲ ನಾಶಗೊಂಡ ಸಂಸ್ಕೃತಿಯ ಕುರುಹುಗಳಲ್ಲ, ಅತ್ಯಂತ ಕ್ರಿಯಾಶೀಲವಾಗಿದ್ದ ಅಪ್ಪಟ ಭಾರತೀಯ ಬದುಕಿನ ಸಾಕ್ಷಿಯಾಗಿದ್ದವು ಎಂಬುದಕ್ಕೆ ಈಗಲೂ ಪುರಾವೆಗಳು ಸಿಗುತ್ತಿವೆ.
೧೯೨೧ರಲ್ಲಿ ಹರಪ್ಪಾ, ಮೊಹೆಂಜದಾರೋ ನಗರಗಳು ಪತ್ತೆಯಾದ ದಿನದಿಂದ ಈವರೆಗೂ ಈ ನಾಗರಿಕತೆಯ ಬಗ್ಗೆ ಬೆಳಕು ಚೆಲ್ಲುವ ಮತ್ತು ಕತ್ತಲನ್ನೂ ಚೆಲ್ಲುವ ವಾದಗಳು ಮೂಡುತ್ತಲೇ ಇವೆ. ಒಂದು ಮುಖ್ಯವಾದ : ಇದು ದ್ರಾವಿಡರ ಭೂಮಿಯಾಗಿತ್ತು, ಆರ್ಯರು ಬಂದು ಅವರನ್ನು ಓಡಿಸಿದರು, ಅವರ ನಾಗರಿಕತೆಯನ್ನು ನಿರ್ನಾಮ ಮಾಡಿದರು, ಇತ್ಯಾದಿ. ಆದರೆ ಅಂಥ ಮಹಾನ್ ದ್ರಾವಿಡ ನಾಗರಿಕತೆಯ ಒಂದೂ ಸಾಂಸ್ಕೃತಿಕ ಕುರುಹುಗಳು ಈವರೆಗೆ ಪತ್ತೆಯಾಗದಿರುವುದು ಮತ್ತು ಆರ್ಯರು ಯಾವುದೇ ನಾಗರಿಕತೆಯ ಕುರುಹುಗಳನ್ನೂ ತೋರದೆ ಬೃಹತ್ ಗ್ರಂಥಗಳನ್ನು ರಚಿಸಿರುವುದು – ಎರಡೂ ತಾಳಮೇಳ ಇಲ್ಲದ ವಾದ ಎಂಬುದು ಮೇಲುನೋಟಕ್ಕೇ ಸರಿ ಎನಿಸುತ್ತದೆ. ಇಲ್ಲಿ ಅರಳಿದ್ದು ಒಂದೇ ಸಂಸ್ಕೃತಿ, ಅವರೇ ಈ ಎಲ್ಲಾ ಗ್ರಂಥಗಳನ್ನು ರೂಪಿಸಿದರು ಎಂಬ ವಾದಕ್ಕೆ ಈಗ ಬೆಲೆ ಬರುತ್ತಿದೆ. ಈವರೆಗೆ ಈ ಪ್ರದೇಶದಲ್ಲಿ ೨೦೦೦ಕ್ಕೂ ಎಹಚ್ಚು ನಗರಗಳು ಪತ್ತೆಯಾಗಿವೆ. ಇಲ್ಲಿ ಗುಪ್ತಗಾಮಿನಿಯಾದ ಸರಸ್ವತೀ ನದಿಯನ್ನು ವಿeನಿಗಳೇ ಗುರುತಿಸಿದ್ದಾರೆ. ಹೀಗಾಗಿ ಇದು ಸಿಂಧೂ-ಸರಸ್ವತೀ ನಾಗರಿಕತೆ ಎಂದೇ ಹೆಚ್ಚಾಗಿ ಕರೆಸಿಕೊಳ್ಳುತ್ತಿದೆ. ಈಗ ಇದೇ ನೆಲದಲ್ಲಿ ವೇದಕಾಲೀನ ಸಂಸ್ಕೃತಿಯ ನಿದರ್ಶನಗಳು ಸಾಕಷ್ಟು ದೊರೆತಿವೆ.
 
[[ar:حضارة وادي السند]]
Line ೨೪ ⟶ ೩೨:
[[da:Induskulturen]]
[[de:Indus-Kultur]]
[[dv:ސިންދު ވާދީ ރަށްވެހިކަން]]
]]
[[el:Πολιτισμός της κοιλάδας του Ινδού]]
[[en:Indus Valley Civilization]]
Line ೭೮ ⟶ ೮೫:
[[war:Sibilisasyon ha Indus Valley]]
[[zh:印度河流域文明]]