ಯಲಬರ್ಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup
No edit summary
೧ ನೇ ಸಾಲು:
'''ಯಲಬುರ್ಗಾ''' [[ಕೊಪ್ಪಳ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಯಲಬುರ್ಗಾ [[ನಿಜಾಮ]]ರ ಕಾಲದ ತಾಲೂಕು ಕೇಂದ್ರವಾಗಿತ್ತು. ಆಗ ಯಲಬುರ್ಗಾ ವನ್ನು "ಯಲಂಬುರ್ಗಾ" ಎಂದು ಕರೆಯುತ್ತಿದ್ದರು. ಈಗ ಯಲಬುರ್ಗಾ ಅಭಿವೃದ್ದಿ ಹೊಂದುತ್ತಿರುವ ನಗರ ಪ್ರದೇಶ. ಯಲಬುರ್ಗಾ ತಾಲೂಕು ನೈಸರ್ಗಿಕ ಸಂಪತ್ತಿನಿಂದ ಹೆಸರು ವಾಸಿ. ತಾಲೂಕಿನ ಕುಕನೂರು "[[ಗ್ರಾನೈಟ್]]"ಗೆ ಹೆಸರುವಾಸಿ. ದೇಶದ ವಿವಿಧ ಭಾಗಗಳಿಂದ ಇಲ್ಲಿ ವ್ಯವಹಾರ ನಿತ್ಯಾ ನಡೆಯುತ್ತದೆ. ಯಲಬುರ್ಗಾ ರಾಜ್ಯದಲ್ಲಿಯೇ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿದ ತಾಲೂಕಾಗಿದೆ. ಕುದರಿಮೂತಿ ಗ್ರಮ ಗಣೇಶನ ಮೂರ್ತಿಗೆ ಪ್ರಸಿದ್ದಿ. ತಾಲುಕಿನ ಮುರುಡಿ ಗ್ರಾಮ ಹಣ್ಣುಗಳನ್ನು ಬೆಳೆಯಲು ಹೆಸರುವಾಸಿ.
 
[[ವರ್ಗ: ಕೊಪ್ಪಳ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಯಲಬರ್ಗಾ" ಇಂದ ಪಡೆಯಲ್ಪಟ್ಟಿದೆ