ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
[[ಚಿತ್ರ:koravanji1.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]
[[ಚಿತ್ರ:koravanji2.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]
'''ಕೊರವಂಜಿ'''ಯು ಬಹುಶಃ ಕನ್ನಡದ ಮೊದಲ ಹಾಸ್ಯ ಪತ್ರಿಕೆ. ೧೯೪೨ರಲ್ಲಿ ಇದನ್ನು ಕನ್ನಡದ ಖ್ಯಾತ ಸಾಹಿತಿ "[[ರಾಶಿ]]," (ಡಾ ಎಮ್ ಶಿವರಾಂ) ಅವರು ಸ್ಥಾಪಿಸಿದರು.ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬ ಕಳಕಳಿಯ ಹಾಗೂ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಸಾಹಿತಿಗಳನ್ನು ಹಾಗೂ ಕಲಾವಿದರನ್ನು ಜೊತೆಗೂಡಿಸಿಕೊಂಡು 'ಕೊರವಂಜಿ ಪತ್ರಿಕೆಯನ್ನು ಹೊರ ತಂದರು. ಆ ಕಾಲದಲ್ಲಿ ಹಾಸ್ಯಪತ್ರಿಕೆಗಳು ಕನ್ನಡದಲ್ಲಿ ಇರಲೇ ಇಲ್ಲ. ಆ ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ [[ಆರ್.ಕೆ.ಲಕ್ಷ್ಮಣ್]]. ಲಕ್ಷ್ಮಣ್, ಅಂದಿನ ದಿನಗಳಲ್ಲಿ ಹಿಂದೂ ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.
=='ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು==
* [[ಟಿ. ಸುನಂದಮ್ಮ]],
೨೦ ನೇ ಸಾಲು:
* ಅನಂತಯ್ಯ, ಮೊದಲಾದವರು.
=ಕನ್ನಡಿಗರು ಅದರ ಮಹತ್ವವನ್ನು ಕಂಡುಕೊಳ್ಳಲಿಲ್ಲ==
ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "[[ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ?]] [[ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!]]" ಎಂದ. ಇದು ಆಗಿನ ಕಾಲದಲ್ಲಿ ಕನ್ನಡ ಪತ್ರಿಕೆಗಿದ್ದ ಪರಿಸ್ಥಿತಿ. ಕೊಂಡು ಓದುವ ಹವ್ಯಾಸ ಕನ್ನಡಿಗರಿಗೆ ಇರಲಿಲ್ಲ. ಆರ್ಥಿಕವಾಗಿ ಬಹಳ ಹಿಂದುಳಿದಿದ್ದರು. ಅವರೆಲ್ಲಾ ಪುಸ್ತಕಾಲಯ, ಅಥವಾ 'ಗ್ರಂಥ ಭಂಡಾರ'ಗಳಲ್ಲಿ ಸಿಕ್ಕ ಪುಸ್ತಕಗಳು ದೈನಿಕಗಳು ಮತ್ತು ಬೇರೆ ಪುಸ್ತಕಗಳನ್ನು ಓದುತ್ತಿದ್ದರು.
==ನಗೆ-ಗೆರೆ ಚಿತ್ರಗಳು==
೧೯೭೪ರಲ್ಲಿಯೇ ರಾಶಿಯವರೇ,"೨೫ ವರ್ಷಗಳ ಕಾಲ ಕೊರವಂಜಿಯಲ್ಲಿ ಕಾಣಿಸಿಕೊಂಡ ನಗೆ-ಗೆರೆ ಚಿತ್ರಗಳಲ್ಲಿ ಅಷ್ಟೋತ್ತರಗಳನ್ನು ಆಯ್ದು, ಕಾಲಕ್ಕೆ ತಕ್ಕಂತೆ ತುಸು ಒಗ್ಗರಣೆ ಹಾಕಿ...", '''ನಗೆ ಗೆರೆ ಚಿತ್ರಗಳು''' ಎಂಬ ಸಣ್ಣ ಪುಸ್ತಕವನ್ನು ಬೆಂಗಳೂರಿನ ರಾಜಾಜಿ ನಗರದ [[ವಿಜ್ಞಾನ ವಿಶ್ವ ಪ್ರಕಾಶನ]]ದ ಮೂಲಕ ಪ್ರಕಟಿಸಿದರು.
=='ಅಪರಂಜಿ ಪತ್ರಿಕೆಯ ಉದಯ'==
೧೯೯೯ರಲ್ಲಿ ರಾಶಿಯವರ ಪುತ್ರ, [[ಅಪರಂಜಿ ಶಿವು]] ಅವರು ಕೊರವಂಜಿಯ ಸಂಚಿಕೆಗಳಿಂದ ಲೇಖನಗಳನ್ನು ಆಯ್ದು '''ಬೆಸ್ಟ್ ಆಫ್ ಕೊರವಂಜಿ''' ಎಂಬ ಸಂಕಲನವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ 'ಅಂಕಿತ ಪುಸ್ತಕ ಪ್ರಕಾಶಕ'ರ ಮೂಲಕ ಪ್ರಕಟಿಸಿದ್ದು, ೨೦೦೮ರಲ್ಲಿ ಇದು ಎರಡನೇ ಮುದ್ರಣವನ್ನು ಕಂಡಿದೆ.
==ಕುಹಕಿಡಿಗಳು==