ಶಿವನ ಸಮುದ್ರ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
[[Image:Gagana chukki 01.jpg‎ |300px|right|thumb|ಗಗನಚುಕ್ಕಿ ಜಲಪಾತ]]
[[Image:Bhara Chukki Falls Shivanasamudra.jpg‎ |300px|right|thumb|ಭರಚುಕ್ಕಿ ಜಲಪಾತ]]
'''ಶಿವನಸಮುದ್ರ''' [[ಮಂಡ್ಯ]] ಜಿಲ್ಲೆಯ [[ಮಳವಳ್ಳಿ]] ತಾಲೂಕಿನ ಒಂದು ಸಣ್ಣ ಊರು. [[ಕಾವೇರಿ ನದಿ|ಕಾವೇರಿ ನದಿಯ]] ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ''ಗಗನಚುಕ್ಕಿ'' ಮತ್ತು ''ಭರಚುಕ್ಕಿ'' ಎಂಬ [[ಜಲಪಾತ|ಜಲಪಾತಗಳನ್ನು]]ಗಳನ್ನು ಸೃಷ್ಟಿಸುತ್ತದೆ. ಇಲ್ಲಿ [[೧೯೦೨|೧೯೦೨ರಲ್ಲಿ]]ರಲ್ಲಿ [[ಜಲವಿದ್ಯುತ್ ಉತ್ಪಾದನಾ ಕೇಂದ್ರ]] ಒಂದನ್ನು ಸ್ಥಾಪಿಸಲಾಯಿತು. ಇಡೀ [[ಏಷ್ಯಾ]] ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು. ಈ [[ಶಿಂಷಾ]] ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. [[ಮಧ್ಯರಂಗ]] ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. [[ಬೆಂಗಳೂರು]]-[[ಕೊಳ್ಳೇಗಾಲ]] ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ. ಸುಮಾರು ೩೦೦ ಅಡಿ ಎತ್ತರದಿಂದ ಬೀಳುವ ನೀರನ್ನು ನೋಡುವುದೆ ಚಂದ.
 
 
[[ವರ್ಗ:ಮಂಡ್ಯ ಜಿಲ್ಲೆ]]
"https://kn.wikipedia.org/wiki/ಶಿವನ_ಸಮುದ್ರ_ಜಲಪಾತ" ಇಂದ ಪಡೆಯಲ್ಪಟ್ಟಿದೆ