ಚಟ್ನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Chutney (revision: 423851376) using http://translate.google.com/toolkit with about 99% human translations.
 
೭೩ ನೇ ಸಾಲು:
{{Unreferenced section|date=December 2009}}
 
17ನೇ೧೭ನೇ ಶತಮಾನದಲ್ಲಿ ಆರಂಭಗೊಂಡ ಚಟ್ನಿಗಳು, ಸುಖಭೋಗ ಸರಕುಗಳ ರೂಪದಲ್ಲಿ ಇಂಗ್ಲೆಂಡ್‌ ಮತ್ತು [[ಫ್ರಾನ್ಸ್|ಫ್ರಾನ್ಸ್‌‌]]ನಂಥ ಐರೋಪ್ಯ ದೇಶಗಳಿಗೆ ಹಡಗಿನ ಮೂಲಕ ಸಾಗಿಸಲ್ಪಟ್ಟವು. ಪಾಶ್ಚಾತ್ಯ ಅನುಕರಣೆಗಳನ್ನು "ಮಾವಾಗಿಸಿದ" ಹಣ್ಣುಗಳು ಅಥವಾ ತರಕಾರಿಗಳು ಎಂದು ಕರೆಯಲಾಯಿತು. 19ನೇ೧೯ನೇ ಶತಮಾನದಲ್ಲಿ, ಪಾಶ್ಚಾತ್ಯರ ರುಚಿಗಳಿಗಾಗಿಯೇ ಸೃಷ್ಟಿಸಲ್ಪಟ್ಟ ಮೇಜರ್‌ ಗ್ರೇ'ಸ್‌ ಅಥವಾ ಬೆಂಗಾಲ್‌ ಕ್ಲಬ್‌ ಅಥವಾ ನೇಚರ್‌ ಐಸಲ್‌ ಟ್ರಾಪಿಕಲ್‌ ಗೌರ್ಮೆಟ್‌‌ನಂಥ ಚಟ್ನಿಯ ಬ್ರಾಂಡ್‌ಗಳನ್ನು ಯುರೋಪ್‌ಗೆ ಹಡಗಿನ ಮೂಲಕ ಸಾಗಿಸಲಾಯಿತು.
 
ಸಾಮಾನ್ಯವಾಗಿ ಈ ಚಟ್ನಿಗಳನ್ನು ತಯಾರಿಸುವಾಗ ಹಣ್ಣು, ವಿನೆಗರ್‌, ಮತ್ತು ಸಕ್ಕರೆಯನ್ನು ಬೇಯಿಸಿ ಒಂದು ಇಳಿಸಿದ ಪ್ರಮಾಣ ಅಥವಾ ಮಟ್ಟಕ್ಕೆ ತರಲಾಗುತ್ತದೆ.
"https://kn.wikipedia.org/wiki/ಚಟ್ನಿ" ಇಂದ ಪಡೆಯಲ್ಪಟ್ಟಿದೆ