ಪರಹಿತ ಚಿಂತನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೩೪ ನೇ ಸಾಲು:
ಬೌದ್ಧದರ್ಮವು ಕರ್ಮಕ್ಕೆ ಕ್ರಿಯೆಯ ಹಿಂದಿನ ಪ್ರೇರಣೆಗಳೇ ನೇರ ಕಾರಣ ಎಂದು ಸಂಬಂಧ ಕಲ್ಪಿಸುತ್ತದೆ. ಸಾಮಾನ್ಯವಾಗಿ ಪ್ರೇರಣೆಯು "ಒಳಿತು" ಹಾಗು "ಕೆಡುಕಿನ" ನಡುವೆ ವ್ಯತ್ಯಾಸವನ್ನು ಉಂಟುಮಾಡುತ್ತದೆ, ಆದರೆ ಪ್ರೇರಣೆಯಲ್ಲಿ ಒಳಗೊಂಡ ಮತ್ತೊಂದು ಅಂಶವೆಂದರೆ ಅಜ್ಞಾನ; ಅಜ್ಞಾನದಿಂದ ರೂಪುಗೊಂಡ ಉದ್ದೇಶಪೂರ್ವಕ ಕ್ರಿಯೆಯು "ಕೆಡುಕಾಗಿರುತ್ತದೆ". ಒಂದು ಅರ್ಥದಲ್ಲಿ ಇದು ಕರ್ಮ ಮಾಡಿದವನಿಗೆ ಅಹಿತಕರ ಪರಿಣಾಮಗಳನ್ನು ಉಂಟುಮಾಡುತ್ತದೆ.
 
ಬೌದ್ಧಧರ್ಮದಲ್ಲಿ, ಸಂಭವಿಸುವ ಎಲ್ಲ ಘಟನೆಗಳಿಗೆ ಕರ್ಮ ಒಂದೇ ಏಕೈಕ ಕಾರಣವಲ್ಲ. ಪುರಾತನ ಗ್ರಂಥಗಳಲ್ಲಿ ಬರೆದಿರುವಂತೆ ವಿಮರ್ಶಾ ಪರಂಪರೆಯು ಬ್ರಹ್ಮಾಂಡವನ್ನು ಆಳುವ ಕಾರಣಸಂಬಂಧಿ ವಿಧಾನವನ್ನು ಐದು ವರ್ಗಗಳಾಗಿ ವಿಂಗಡಿಸಿದೆ. ಇದನ್ನು ನಿಯಮ ಧಮ್ಮಗಳು ಎಂದು ಕರೆಯಲಾಗುತ್ತದೆ:<ref>ಕ್ಯಾರೊಲಿನ್ ಅಗಸ್ಟ ಫೋಲೆಯ್ ರೈಸ್ ಡೇವಿಡ್ಸ್, ''ಬುದ್ಧಿಸಂ.'' ರೀಡ್ ಬುಕ್ಸ್ ನಿಂದ ಮರುಮುದ್ರಣಗೊಂಡಿದೆ, 2007೨೦೦೭, [http://books.google.com/books?id=LljcZ_LBeL0C&amp;pg=PA119&amp;dq=Bija+Niyama&amp;lr= ].
</ref><ref>
ಪದ್ಮಸಿರಿ ಡಿ ಸಿಲ್ವ, ''ಎನ್ವಿರೋನ್ಮೆಂಟಲ್ ಫಿಲಾಸಫಿ ಅಂಡ್ ಎಥಿಕ್ಸ್ ಇನ್ ಬುದ್ಧಿಸಂ.'' ಮ್ಯಾಕ್ಮಿಲನ್, 1998೧೯೯೮, ಪುಟ 41೪೧. [http://books.google.com/books?id=M4T3C6ndfZIC&amp;pg=PA41&amp;dq=Bija+Niyama#PPA41,M1 ].</ref>
 
* ಕಮ್ಮ ನಿಯಮ - ವ್ಯಕ್ತಿಯ ಕ್ರಿಯೆಗಳಿಂದ ಉಂಟಾಗುವ ಪರಿಣಾಮಗಳು
೪೯ ನೇ ಸಾಲು:
ಪರಹಿತಚಿಂತನೆಯು ಗಾಸ್ಪೆಲ್(ಸುವಾರ್ತೆ) ನಲ್ಲಿರುವ ಏಸುಕ್ರಿಸ್ತನ ಬೋಧನೆಗಳಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಸರ್ಮನ್ ಆನ್ ದಿ ಮೌಂಟ್ ಹಾಗು ಸರ್ಮನ್ ಆನ್ ದಿ ಪ್ಲೈನ್ ನಲ್ಲಿ ಕಂಡುಬರುತ್ತದೆ. ಬೈಬಲ್‌ನಿಂದ ಹಿಡಿದು ಮಧ್ಯಯುಗದ ಕ್ರೈಸ್ತ ಸಂಪ್ರದಾಯಗಳವರೆಗೂ,ಸ್ವಯಂ ದೃಢೀಕರಣ ಹಾಗು ಇತರರ ಆಚರಣೆಗಳ ನಡುವೆ ಉದ್ವಿಗ್ನತೆ ಉಂಟಾಯಿತು. ಇದನ್ನು ಕೆಲವೊಂದು ಬಾರಿ "ನಿರಾಸಕ್ತ ಪ್ರೇಮ" ಎಂಬ ಶೀರ್ಷಿಕೆಯಡಿಯಲ್ಲಿ ಚರ್ಚಿಸಲಾಯಿತು. ಇದು ಪಾಲಿನ್ ರ "ಪ್ರೇಮವು ತನ್ನದೇ ಆದ ಆಸಕ್ತಿಗಳನ್ನು ಅರಸುವುದಿಲ್ಲ" ಎಂಬ ನುಡಿಗಟ್ಟಿನಲ್ಲಿ ಕಂಡುಬರುತ್ತದೆ. ತಮ್ಮ ಪುಸ್ತಕ ''ಇಂಡೋಡಾಕ್ಟ್ರಿನೇಷನ್ ಅಂಡ್ ಸೆಲ್ಫ್-ಡಿಸೆಪ್ಶನ್'' ನಲ್ಲಿ, ರಾಡ್ರಿಕ್ ಹಿಂಡೆರಿ ಈ ಉದ್ವಿಗ್ನತೆ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸುತ್ತಾ, ಅವುಗಳನ್ನು ಪ್ರಾಮಾಣಿಕ ಸ್ವಯಂ ದೃಢೀಕರಣ ಹಾಗು ಪರಹಿತಚಿಂತನೆ ಎಂಬ ಹೆಸರಿನಲ್ಲಿ ನಡೆಯುವ ವಂಚನೆಯ ಜೊತೆಗೆ ವೈಲಕ್ಷಣ್ಯ ತೋರಿಸುವ ಮೂಲಕ, ಆತ್ಮದ ಸೃಷ್ಟಿಶೀಲ ವ್ಯಕ್ತಿತ್ವದೊಳಗೆ ಇತರ ಆಚರಣೆಗಳನ್ನು ವಿಶ್ಲೇಷಿಸುವ ಮೂಲಕ ಹಾಗೂ ಜೊತೆಗೆ ಕೆಲವರೆಡೆಗಿನ ಪ್ರೇಮವನ್ನು ಹಲವರೆಡೆಗಿನ ಪ್ರೇಮದೊಂದಿಗೆ ವ್ಯತ್ಯಾಸ ತೋರಿಸಿದ್ದಾರೆ. ಪ್ರೇಮವು ಇತರರಿಗೆ ಸ್ವಾತಂತ್ರ್ಯವನ್ನು ದೃಢೀಕರಿಸುತ್ತದೆ. ಪ್ರಚಾರಗಳಿಂದ ಹಾಗು ಮುಖವಾಡಗಳಿಂದ ದೂರವಿರಿಸುತ್ತದೆ, ಅದರ ಅಸ್ತಿತ್ವದಿಂದ ಇತರರಿಗೆ ಭರವಸೆ ನೀಡುತ್ತದೆ, ಜೊತೆಗೆ ಇತರರ ಕೇವಲ ಘೋಷಣೆಗಳಿಂದ ಅಂತಿಮವಾಗಿ ದೃಢಪಡುವುದಿಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಅನುಭವ ಹಾಗು ಅಂತರ್ಗತ ರೂಢಿಯಿಂದ ದೃಢಪಡುತ್ತದೆ. ಪ್ರಾಯೋಗಿಕ ಕಲೆಗಳಲ್ಲಿರುವಂತೆ, ಪ್ರೇಮದ ಉಪಸ್ಥಿತಿ ಹಾಗು ಅರ್ಥವು ಕೇವಲ ಮಾತುಗಳು ಹಾಗು ಮನಸ್ಸಿನ ಭಾವನೆಗಳಿಂದ ಗ್ರಹಿಸಲ್ಪಡುವುದಿಲ್ಲ, ಆದರೆ ಇವೆರಡರ ನಡುವಿನ ಸಂಬಂಧದಿಂದ ರೂಪುಗೊಳ್ಳುತ್ತದೆ
 
ಆದಾಗ್ಯೂ ಯೇಸುವಿನ ಬೋಧನೆಗಳಲ್ಲಿ ಪರಹಿತಚಿಂತನೆಯು ಪ್ರಮುಖವಾದುದೆಂದು ಕಂಡುಬಂದರೂ, ಕ್ರೈಸ್ತಧರ್ಮದ ಒಂದು ಪ್ರಧಾನ ಹಾಗು ಪ್ರಭಾವಿ ಅಂಶವು ಇದನ್ನು ನಿರೂಪಿಸಬಹುದು. St ಥಾಮಸ್ ಅಕ್ವಿನಾಸ್ ಸುಮ್ಮ ಥಿಯಾಲಜಿಕಾ, I:ಈ ಕ್ವಾಯೇಸ್ಟಿಯೋ 26೨೬, ವಿಭಾಗ 4, ನಾವು ನಮ್ಮ ನೆರೆಹೊರೆಯವರಿಗಿಂತ ಸ್ವತಃ ನಮ್ಮನ್ನು ಹೆಚ್ಚು ಪ್ರೀತಿಸಬೇಕು ಎಂದು ನಿರೂಪಿಸುತ್ತದೆ. ಪಾಲಿನ್ ಸೂಕ್ತಿಯ ಅವರ ವ್ಯಾಖ್ಯಾನವೆಂದರೆ ವೈಯಕ್ತಿಕ ಒಳಿತಿಗಿಂತ ಎಲ್ಲರಿಗೂ ಒಳಿತನ್ನು ಬಯಸಬೇಕು ಏಕೆಂದರೆ ಇತರರಿಗೆ ಒಳಿತನ್ನು ಬಯಸುವುದು ಪ್ರತಿಯೊಬ್ಬ ವ್ಯಕ್ತಿಗೂ ಅಪೇಕ್ಷಣೀಯವಾಗಿರುತ್ತದೆ. 'ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕು' ಎಂದು ಲೆವಿಟಿಕಸ್ 19೧೯ ಹಾಗು ಮ್ಯಾಥ್ಯೂ 22ನಲ್ಲಿ೨೨ನಲ್ಲಿ St ಥಾಮಸ್ ವಿವರಿಸಿದ್ದಾರೆ. ಇದರರ್ಥ ನಮ್ಮನ್ನು ನಾವು ಪ್ರೀತಿಸುವಷ್ಟು ಇತರರನ್ನು ಪ್ರೀತಿಸಿದರೆ ಅದು ಅನುಕರಣೀಯವಾಗಿರುತ್ತದೆ. ಈ ರೀತಿಯಾಗಿ ಅವರು ಚಿಂತಿಸಿದರೂ, ನಾವು ನಮಗಿಂತ ಹಾಗು ನಮ್ಮ ನೆರೆಹೊರೆಯವರಿಗಿಂತ ಹೆಚ್ಚಾಗಿ ದೇವರನ್ನು ಪ್ರೀತಿಸಬೇಕೆಂದು, ಒಟ್ಟಾಗಿ ಹೇಳಬಹುದಾದರೆ ನಮ್ಮ ದೇಹದ ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು, ಏಕೆಂದರೆ ನಮ್ಮ ನೆರೆಹೊರೆಯವರನ್ನು ಪ್ರೀತಿಸುವ ಅಂತಿಮ ಉದ್ದೇಶವೆಂದರೆ ಶಾಶ್ವತವಾದ ಪರಮಸೌಖ್ಯವನ್ನು ಹಂಚಿಕೊಳ್ಳುವುದು. ಇದು ದೇಹದ ಕ್ಷೇಮಕ್ಕಿಂತ ಅಧಿಕ ಅಪೇಕ್ಷಣೀಯ ಅಂಶವಾಗಿದೆ.
ಬಹುಶಃ ಕಾಮ್ಟೆ ಈ ಥಾಮಿಸ್ಟಿಕ್ ತತ್ತ್ವವನ್ನು ವಿರೋಧಿಸುತ್ತಾರೆ, ಈ ತತ್ತ್ವವು ಕ್ಯಾಥೊಲಿಕ್ ಪಂಗಡದ ಕೆಲವು ಮತಧರ್ಮಶಾಸ್ತ್ರದ ಪರಂಪರೆಗಳಲ್ಲಿ, ಮೇಲೆ ಹೇಳಿರುವಂತೆ ಪರಹಿತಚಿಂತನೆಯ ಪದದ ಸೃಷ್ಟಿಯಲ್ಲಿ ಅಸ್ತಿತ್ವದಲ್ಲಿತ್ತು.
 
೭೩ ನೇ ಸಾಲು:
| pages = 79–80
}}</ref>
ಈ ಕಲ್ಪನೆಗೆ ಸೂಫಿ ತತ್ತ್ವದ ಅನುಭಾವಿಗಳಾದ ರಬಿಯಾ ಅಲ್-ಅದವಿಯ್ಯ ಹೆಚ್ಚು ಒತ್ತು ನೀಡಿದರು. ಇವರು ಜನರೆಡೆಗಿನ ಸಮರ್ಪಣಾ ಭಾವ ಹಾಗೂ ಅಲ್ಲಾನೆಡೆಗೆ ಸಮರ್ಪಣಾ ಭಾವದ ವ್ಯತ್ಯಾಸದ ಬಗ್ಗೆ ಗಮನವಹಿಸಿದರು. 13ನೇ೧೩ನೇ ಶತಮಾನದ ಟರ್ಕಿಷ್ ಸೂಫಿ ಕವಿ ಯೂನಸ್ ಎಮ್ರೆ ಈ ತತ್ತ್ವವನ್ನು "Yaratılanı severiz, Yaratandan ötürü" ಎಂದು ವಿವರಿಸಿದರು ಅಥವಾ "ನಾವು ಜೀವಿಯನ್ನು ಏಕೆ ಪ್ರೇಮಿಸುತ್ತೇವೆಂದರೆ, ಸೃಷ್ಟಿಕರ್ತನ ಕಾರಣದಿಂದಾಗಿ" ಎಂದು ಹೇಳುತ್ತಾರೆ.
 
====ಯೆಹೂದ್ಯ ಧರ್ಮ====
೮೩ ನೇ ಸಾಲು:
 
====ಸಿಖ್ ಧರ್ಮ====
ಸಿಖ್ ಧರ್ಮದಲ್ಲಿ ಪರಹಿತಚಿಂತನೆಯು ಒಂದು ಮೂಲಭೂತ ಅಂಶವಾಗಿದೆ. ಸುಮಾರು 1600ರ೧೬೦೦ರ ದಶಕದ ಕೊನೆಯಲ್ಲಿ, ಗುರು ಗೋಬಿಂದ್ ಸಿಂಗ್ ಜಿ (ಸಿಖ್ ಧರ್ಮದ ಹತ್ತನೇ ಗುರು), ವಿವಿಧ ಧರ್ಮಗಳ ಜನರನ್ನು ರಕ್ಷಿಸಲು ಮೊಘಲ್ ದೊರೆಗಳ ಜೊತೆಗೆ ಯುದ್ಧವನ್ನು ನಡೆಸಿದರು, ಅದೇ ಸಮಯದಲ್ಲಿ ಅವರ ಸಿಖ್ ಒಡನಾಡಿಯಾಗಿದ್ದ ಭಾಯಿ ಕನ್ಹೈಯ, ಅವರ ಶತ್ರು ಪಡೆಗೆ ನೆರವನ್ನು ಒದಗಿಸಿದರು. ಯುದ್ಧರಂಗದಲ್ಲಿ ಗಾಯಗೊಂಡಿದ್ದ ಅವರ ಸ್ನೇಹಿತರು ಹಾಗು ಶತ್ರುಗಳು ಇಬ್ಬರಿಗೂ ಅವರು ನೀರನ್ನು ನೀಡಿ ಉಪಚರಿಸಿದರು. ಅವರ ಶತ್ರುಗಳಲ್ಲಿ ಕೆಲವರು ಮತ್ತೆ ಕದನವನ್ನು ಆರಂಭಿಸಿದರು ಹಾಗು ಕೆಲವು ಸಿಖ್ ಯೋಧರು ಭಾಯಿ ಕನ್ಹೈಯ ಶತ್ರುಪಡೆಗೆ ನೆರವು ನೀಡಿದ್ದರಿಂದ ಬೇಸರಗೊಂಡರು. ಸಿಖ್ ಯೋಧರು ಭಾಯಿ ಕನ್ಹೈಯರನ್ನು ಗುರು ಗೋಬಿಂದ್ ಸಿಂಗ್ ಜಿ ಎದುರು ನಿಲ್ಲಿಸಿ ಅವರ ಕಾರ್ಯಗಳ ಬಗ್ಗೆ ಗುರುಗಳಲ್ಲಿ ದೂರು ನೀಡಿದರು. ಅವರ ಈ ಕಾರ್ಯವು ಯುದ್ಧರಂಗದಲ್ಲಿನ ಸಿಖ್ ಯೋಧರ ಹೋರಾಟಕ್ಕೆ ವಿರುದ್ಧ ಪರಿಣಾಮವನ್ನು ಬೀರುತ್ತದೆಂಬ ಅನಿಸಿಕೆಯನ್ನು ಹೊಂದಿದ್ದರು.
"ನೀವು ಏನನ್ನು ಮಾಡುತ್ತಿರುವಿರಿ, ಹಾಗು ಏಕೆ?" ಗುರು ಅವರನ್ನು ಪ್ರಶ್ನಿಸುತ್ತಾರೆ. "ನಾನು ಯುದ್ಧದಲ್ಲಿ ಗಾಯಗೊಂಡವರಿಗೆ ನೀರನ್ನು ಕೊಟ್ಟು ಉಪಚರಿಸುತ್ತಿದ್ದೆ ಏಕೆಂದರೆ ಅವರೆಲ್ಲರ ಮುಖಗಳಲ್ಲಿ ನಾನು ನಿಮ್ಮನ್ನು ಕಂಡೆ," ಎಂದು ಭಾಯಿ ಕನ್ಹೈಯ ಉತ್ತರಿಸಿದರು.
ಗುರುಗಳು ಅವರಿಗೆ ಪ್ರತಿಕ್ರಯಿಸುತ್ತಾ, "ಹಾಗಾದರೆ ಅವರ ಗಾಯಗಳನ್ನು ವಾಸಿ ಮಾಡಲು ಅವರಿಗೆ ನೀವು ಮುಲಾಮನ್ನೂ ಸಹ ನೀಡಬೇಕು. ನೀವು ಗುರುಗಳ ಮನೆಯಲ್ಲಿ ಏನನ್ನು ತರಬೇತಿ ಪಡೆದಿದ್ದರೋ ಅದನ್ನು ನೀವು ಇಲ್ಲಿ ಕಾರ್ಯರೂಪದಲ್ಲಿ ಮಾಡುತ್ತಿರುವಿರಿ."
೧೦೦ ನೇ ಸಾಲು:
 
ಅದ್ವೈತ ಪರಂಪರೆಯ ವಿದ್ವಾಂಸರಾದ ಸ್ವಾಮಿ ಶಿವಾನಂದ, ತಮ್ಮ ವ್ಯಾಖ್ಯಾನದಲ್ಲಿ [[ಬ್ರಹ್ಮಸೂತ್ರ|ಬ್ರಹ್ಮ ಸೂತ್ರಗಳು]] ಕುರಿತ ವೇದಾಂತ ದೃಷ್ಟಿಕೋನಗಳೊಂದಿಗೆ ಸಂಯೋಜಿಸಿ ಇದೇ ರೀತಿಯಾದ ದೃಷ್ಟಿಕೋನವನ್ನು ಪುನರುಚ್ಚರಿಸಿದ್ದಾರೆ.
ಬ್ರಹ್ಮ ಸೂತ್ರಗಳ ಮೂರನೇ ಅಧ್ಯಾಯ ಕುರಿತ ತಮ್ಮ ವ್ಯಾಖ್ಯಾನದಲ್ಲಿ, ಶಿವಾನಂದರು ಕರ್ಮವು ಅಚೇತನ ಹಾಗು ಅಲ್ಪಾವಧಿ ಎಂದು ಹೇಳುತ್ತಾರೆ, ಜೊತೆಗೆ ಕರ್ಮವು ನೆರವೇರಿದ ನಂತರ ಅದರ ಅಸ್ತಿತ್ವವು ಕೊನೆಗೊಳ್ಳುತ್ತದೆ. ಈ ರೀತಿಯಾಗಿ, ಕರ್ಮವು ಒಬ್ಬರ ಅರ್ಹತೆಗೆ ಅನುಗುಣವಾಗಿ ಭವಿಷ್ಯದಲ್ಲಿ ಅವರ ಕ್ರಿಯೆಗಳಿಗೆ ಫಲವನ್ನು ನೀಡುವುದಿಲ್ಲ. ಇದಲ್ಲದೆ, ಕರ್ಮವು, ಫಲವನ್ನು ನೀಡುವ ಅಪೂರ್ವ ಅಥವಾ ಪುಣ್ಯವನ್ನು ಹುಟ್ಟುಹಾಕುತ್ತದೆ ಎಂದು ವಾದಿಸಲಾಗುವುದಿಲ್ಲ. ಅಪೂರ್ವವು ಅಚೇತನವಾಗಿರುವ ಕಾರಣದಿಂದಾಗಿ, ದೇವರಂತಹ ಬೌದ್ಧಿಕ ಸ್ವರೂಪದ ಚಲನೆಯ ಹೊರತು ಅದು ಕಾರ್ಯಪ್ರವೃತ್ತವಾಗುವುದಿಲ್ಲ. ಇದು ಸ್ವತಂತ್ರವಾಗಿ ಪ್ರತಿಫಲವನ್ನಾಗಲಿ ಅಥವಾ ಶಿಕ್ಷೆಯನ್ನಾಗಲಿ ನೀಡಲು ಸಾಧ್ಯವಿಲ್ಲ.<ref>ಶಿವಾನಂದ, ಸ್ವಾಮಿ. ''ಫಲಾದಿಕಾರಣಂ, ಪ್ರಸಂಗ 8'' , ಸೂತ್ರಗಳು 38೩೮-41೪೧.</ref>
 
==ಸಿದ್ಧಾಂತ==
೧೩೫ ನೇ ಸಾಲು:
| publisher = Oxford University Press
| location = Oxford
}}</ref> ಪ್ರಾಣಿಗಳ ನಡುವೆ ಪರಹಿತಚಿಂತನಕಾರಿ ನಡವಳಿಕೆಗಳನ್ನು ಕುರಿತ ಸಂಶೋಧಕರು ಸೈದ್ಧಾಂತಿಕವಾಗಿ ಸಮಾಜಶಾಸ್ತ್ರದ ಸೋಶಿಯಲ್ ಡಾರ್ವಿನಿಸ್ಟ್ ರ "ಸರ್ವೈವಲ್ ಆಫ್ ನೈಸೆಸ್ಟ್" ಹೆಸರಲ್ಲಿ "ಅರ್ಹತಮದ ಉಳಿವು" ಕಲ್ಪನೆಯನ್ನು ವಿರೋಧಿಸುತ್ತಾರೆ.-ಇದನ್ನು ಡಾರ್ವಿನ್‌ರ ಜೀವವಿಜ್ಞಾನದ ಕಲ್ಪನೆಯಾದ ವಿಕಾಸವಾದದೊಂದಿಗೆ ತಪ್ಪಾಗಿ ಗ್ರಹಿಸಬಾರದು. ಪ್ರಾಣಿಗಳ ನಡುವಿನ ಇಂತಹ ಸಹಕಾರಿ ನಡವಳಿಕೆಯ ಬಗ್ಗೆ ಸಮರ್ಥನೆಯನ್ನು ಮೊದಲ ಬಾರಿಗೆ ರಷ್ಯಾದ ಪ್ರಾಣಿವಿಜ್ಞಾನಿ ಹಾಗು ಕ್ರಾಂತಿಕಾರಿ ಪೀಟರ್ ಕ್ರೋಪಾಟ್ಕಿನ್ 1902ರ೧೯೦೨ರ ತಮ್ಮ ಪುಸ್ತಕದಲ್ಲಿ ಬಹಿರಂಗಗೊಳಿಸಿದರು,''[[Mutual Aid: A Factor of Evolution]]''
 
ಸ್ಪಷ್ಟವಾದ ಪರಹಿತಚಿಂತನಕಾರಿ ನಡವಳಿಕೆಯ ಸಿದ್ಧಾಂತಗಳನ್ನು ವಿಕಾಸವಾದದ ವ್ಯುತ್ಪತ್ತಿಗಳಿಗೆ ಹೊಂದಿಕೆಯಾಗುವ ಸಿದ್ಧಾಂತಗಳನ್ನು ಸ್ಥಾಪಿಸುವ ಅಗತ್ಯದಿಂದ ತ್ವರಿತಗೊಳಿಸಲಾಯಿತು. ಪರಹಿತಚಿಂತನೆಯ ಬಗ್ಗೆ ನಡೆಸಿದ ಸಂಶೋಧನೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ವಿಕಸನೀಯ ವಿಶ್ಲೇಷಣೆಗಳಿಂದ ಹಾಗೂ ಗೇಂ ಥಿಯರಿಯಿಂದ ಕ್ರಮವಾಗಿ ಎರಡು ಸಂಬಂಧಿತ ಅಂಶಗಳು ಕ್ರಮವಾಗಿ ಹೊರಬಿದ್ದವು.
೧೪೫ ನೇ ಸಾಲು:
* ಆತ್ಮಸಾಕ್ಷಿ{{Citation needed|date=October 2009}}
* ರಕ್ತಸಂಬಂಧಿಗಳ ಆಯ್ಕೆ ಇದರಲ್ಲಿ ಯುಸೋಷಿಯಾಲಿಟಿ(ವ್ಯಾಪಕವಾಗಿ ಅಧ್ಯಯನ ಮಾಡಲಾಗುವ ಸಾಮಾಜಿಕ ವ್ಯವಸ್ಥೆ) ("ಸೆಲ್ಫಿಶ್ ಜೀನ್" ನನ್ನೂ ಸಹ ನೋಡಿ){{Citation needed|date=October 2009}}
* ಮೆಮೆಸ್ (ನಡವಳಿಕೆಯ ಮೇಲೆ ಪ್ರಭಾವ ಬೀರುವ ಮೂಲಕ ತಮ್ಮ ವಿಸ್ತರಣೆ ಪರವಾಗಿರುವುದು ಧರ್ಮ)<ref>ಡಾಕಿನ್ಸ್, R (2006೨೦೦೬). ದಿ ಗಾಡ್ ಡೆಲ್ಯೂಷನ್. ಬಂಟಂ ಪ್ರೆಸ್, ಲಂಡನ್, UK. ISBN 0593055489೦೫೯೩೦೫೫೪೮೯</ref>
* ಪರಸ್ಪರ ಪರಹಿತಚಿಂತನೆ, ಪರಸ್ಪರ ಸಹಾಯ {{Citation needed|date=October 2009}}
* ಆಯ್ದ ಬಂಡವಾಳ ಸಿದ್ಧಾಂತ<ref>ಬ್ರೌನ್, S.L. &amp; ಬ್ರೌನ್, R.M.(2006೨೦೦೬). [http://www.si.umich.edu/ICOS/Brown-Stephanie.pdf ಸೆಲೆಕ್ಟೀವ್ ಇನ್ವೆಸ್ಟ್ಮೆಂಟ್ ಥಿಯರಿ: ರೀಕ್ಯಾಸ್ಟಿಂಗ್ ದಿ ಫಂಕ್ಷನಲ್ ಸಿಗ್ನಿಫಿಕೆನ್ಸ್ ಆಫ್ ಕ್ಲೋಸ್ ರಿಲೇಶನ್ಶಿಪ್ಸ್.] ''ಸೈಕಾಲಜಿಕಲ್ ಇನ್ಕ್ವೈರಿ, 17೧೭,'' 1-29೨೯.</ref> - ದೀರ್ಘಕಾಲಿಕ, ಅಧಿಕ ವೆಚ್ಚದ ಪರಹಿತಚಿಂತನೆಯ ವಿಕಾಸದ ಬಗ್ಗೆ ಸೈದ್ಧಾಂತಿಕ ಪ್ರಸ್ತಾಪ
* ಲಿಂಗದ ಆಯ್ಕೆ, ನಿರ್ದಿಷ್ಟವಾಗಿ ಹ್ಯಾಂಡಿಕ್ಯಾಪ್ ನಿಯಮ<ref>ಜಹಾವಿ, A. (1995೧೯೯೫). ಆಲ್ಟ್ರುಯಿಸಂ ಆಸ್ ಏ ಹ್ಯಾಂಡಿಕ್ಯಾಪ್ - ದಿ ಲಿಮಿಟೇಷನ್ಸ್ ಆಫ್ ಕಿನ್ ಸೆಲೆಕ್ಷನ್ ಅಂಡ್ ರೆಸಿಪ್ರೋಸಿಟಿ. ''ಅವಿಯನ್ ಬಿಯೋಲ್'' . '''26೨೬''' : 1-3.</ref>
* ಪರಸ್ಪರತೆ (ಕೊಡುಕೊಳಿಕೆ)
** ನೇರ ಪರಸ್ಪರತೆ (ಪುನರಾವರ್ತಿತ ಸಂಧಿಗಳು)<ref>{{cite journal
೧೯೮ ನೇ ಸಾಲು:
====ನರಜೀವಶಾಸ್ತ್ರ====
ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ ಹಾಗು LABS-D'or ಹಾಸ್ಪಿಟಲ್ ನೆಟ್ವರ್ಕ್ (J.M.)ನ ನರವಿಜ್ಞಾನಿಗಳಾದ ಜೋರ್ಗೆ ಮೊಲ್ ಹಾಗು ಜಾರ್ಡನ್ ಗ್ರಾಫ್ಮನ್, ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ನ್ನು ಬಳಸಿಕೊಂಡು ಸಾಮಾನ್ಯವಾಗಿ ಆರೋಗ್ಯಕರ ಸ್ವಯಂಸೇವಕರ ಪರಹಿತಚಿಂತನೆಯ
ನರವ್ಯೂಹದ ಆಧಾರಗಳ ಮೂಲಕ ಮೊದಲ ಬಾರಿಗೆ ಸಾಕ್ಷ್ಯಗಳನ್ನು ಒದಗಿಸಿದರು. ಪ್ರೊಸೀಡಿಂಗ್ ಆಫ್ ದಿ ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ USAನಲ್ಲಿ ಅಕ್ಟೋಬರ್, 2006ರಲ್ಲಿ೨೦೦೬ರಲ್ಲಿ<ref>ಹ್ಯೂಮನ್ ಫ್ರನ್ಟೋ-ಮೆಸೋಲಿಂಬಿಕ್ ನೆಟ್ವರ್ಕ್ಸ್ ಗೈಡ್ ಡಿಸಿಷನ್ಸ್ ಅಬೌಟ್ ಚ್ಯಾರಿಟಬಲ್ ಡೊನೇಶನ್, PNAS 2006೨೦೦೬:103೧೦೩(42೪೨);15623೧೫೬೨೩-15628೧೫೬೨೮)
</ref> ಪ್ರಕಟವಾದ ಅವರ ಸಂಶೋಧನೆಯಲ್ಲಿ ಪರಿಶುದ್ಧವಾಗಿ ಹಣದ ಕೊಡುಗೆಗಳು ಹಾಗು ದಾನಧರ್ಮದ ಕೊಡುಗೆಗಳು ಮೆಸೋಲಿಂಬಿಕ್ ಪ್ರೇರಣೆ ಮಾರ್ಗವನ್ನು ಸಕ್ರಿಯಗೊಳಿಸುತ್ತದೆ, ಮಿದುಳಿನ ಆದಿಮ ಭಾಗವಾದ ಇದು ಸಾಮಾನ್ಯವಾಗಿ ಆಹಾರ ಹಾಗು ಲೈಂಗಿಕತೆಗೆ ಪ್ರತಿಕ್ರಿಯೆಯಾಗಿ ಚುರುಕುಗೊಳ್ಳುತ್ತದೆ. ಆದಾಗ್ಯೂ, ಸ್ವಯಂಸೇವಕರು ದಾನಧರ್ಮಗಳನ್ನು ಮಾಡುವ ಮೂಲಕ ತಮಗಿಂತ ಹೆಚ್ಚಾಗಿ ಇತರರ ಹಿತಾಸಕ್ತಿಯ ಬಗ್ಗೆ ಗಮನ ಹರಿಸಿದಾಗ, ಮಿದುಳಿನ ಮತ್ತೊಂದು ಮಂಡಲವು ಸಕ್ರಿಯಗೊಳ್ಳುತ್ತದೆ: ಇದು ಮಿದುಳಿನ ಹೊರಪದರ/ವಿಭಾಜಕ ಭಿತ್ತಿ. ಈ ರಚನೆಗಳು ಇತರ ಪ್ರಭೇದಗಳಲ್ಲಿ ಸಾಮಾಜಿಕ ಸಾಮೀಪ್ಯ ಹಾಗೂ ಬೆಸುಗೆಗೆ ನಿಕಟವಾಗಿ ಸಂಬಂಧಿಸಿದೆ. ಪರಹಿತಚಿಂತನೆ, ಪ್ರಯೋಗವು ಸೂಚಿಸಿದಂತೆ, ಮೂಲಭೂತ ಸ್ವಾರ್ಥದ ಪ್ರಚೋದನೆಗಳನ್ನು ದಮನಿಸುವ ಶ್ರೇಷ್ಠ ನೈತಿಕ ಸಾಮರ್ಥ್ಯವಲ್ಲ ಆದರೆ ಇದು ಮಿದುಳಿಗೆ ಮೂಲಾಧಾರವಾಗಿದೆ ಹಾಗೂ ಸಂತೋಷಕರವಾಗಿರುತ್ತದೆ.<ref name="brain">{{cite news
|url=http://www.washingtonpost.com/wp-dyn/content/article/2007/05/27/AR2007052701056.html
೨೦೮ ನೇ ಸಾಲು:
| accessdate=23 April 2010}}</ref>
 
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆರ್ಥಿಕನೆರವಿನ 2007ರಲ್ಲಿ೨೦೦೭ರಲ್ಲಿ ಡರ್ಹಾಮ್, ಉತ್ತರ ಕ್ಯಾರೊಲಿನದ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಮತ್ತೊಂದು ಪ್ರಯೋಗವು ಒಂದು ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ, "ಪರಹಿತಚಿಂತನೆಯ ನಡವಳಿಕೆಯು ಜನರು ಜಗತ್ತಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವುದಕ್ಕಿಂತ ಜಗತ್ತನ್ನು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎನ್ನುವದರಿಂದ ಪರಹಿತಚಿಂತನೆ ನಡವಳಿಗೆ ಹುಟ್ಟಿಕೊಂಡಿದೆ.".<ref>[http://www.medicalnewstoday.com/articles/61312.php ಬ್ರೈನ್ ಸ್ಕ್ಯಾನ್ ಪ್ರಿಡಿಕ್ಟ್ಸ್ ಡಿಫರೆನ್ಸ್ ಬಿಟ್ವೀನ್ ಆಲ್ಟ್ರುಯಿಸ್ಟಿಕ್ ಅಂಡ್ ಸೆಲ್ಫಿಶ್ ಪೀಪಲ್"]</ref> ಫೆಬ್ರವರಿ 2007ರಲ್ಲಿ೨೦೦೭ರಲ್ಲಿ ನೇಚರ್ ನ್ಯೂರೋಸೈನ್ಸ್ ನಲ್ಲಿ ಮುದ್ರಣಗೊಂಡ ಅಧ್ಯಯನದಲ್ಲಿ, ಪರಹಿತಚಿಂತನೆಯ ಜನರು ಹಾಗು ಸ್ವಾರ್ಥಿ ಜನರ ಮಿದುಳಿನ ಒಂದು ಭಾಗವು ವಿಭಿನ್ನವಾಗಿ ವರ್ತಿಸುತ್ತದೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.
 
ಸಂಶೋಧಕರು 45೪೫ ಜನ ಸ್ವಯಂಸೇವಕರಿಗೆ ಕಂಪ್ಯೂಟರ್ ನಲ್ಲಿ ಆಟವನ್ನು ಆಡುವುದರ ಜೊತೆಗೆ ಕಂಪ್ಯೂಟರ್ ಆಟ ಆಡುವುದನ್ನು ವೀಕ್ಷಿಸಲೂ ಸಹ ಆಹ್ವಾನಿಸಿದರು. ಕೆಲವು ನಿದರ್ಶನಗಳಲ್ಲಿ, ಆಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ತಮಗಾಗಿ ಹಣವನ್ನು ಗೆದ್ದುಕೊಂಡರು. ಹಾಗು ಇತರೆ ನಿದರ್ಶನಗಳಲ್ಲಿ, ಆಯ್ಕೆಯಾದ ಪ್ರತಿ ವ್ಯಕ್ತಿ ತಾನು ಗೆದ್ದ ಹಣವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ಮಾಡುವುದರಲ್ಲಿ ಫಲಿತಾಂಶ ಕಂಡಿತು. ಈ ಚಟುವಟಿಕೆಗಳಲ್ಲಿ, ಸಂಶೋಧಕರು ಪಾಲ್ಗೊಂಡವರ ಮಿದುಳಿನ ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್ (fMRI) ಸ್ಕ್ಯಾನ್ ಗಳನ್ನು ತೆಗೆದುಕೊಂಡರು ಹಾಗು ಅದರಿಂದ ಹೊರಬಿದ್ದ "ಫಲಿತಾಂಶಗಳಿಂದ ಆಶ್ಚರ್ಯಚಕಿತರಾಗಿದ್ದರು" ಆದಾಗ್ಯೂ ಅವರು "ಮಿದುಳಿನ ಪ್ರೇರಣೆ ಕೇಂದ್ರದ ಚಟುವಟಿಕೆಯನ್ನು ವೀಕ್ಷಿಸುವ ನಿರೀಕ್ಷೆಯಲ್ಲಿದ್ದರು" ಹಾಗು "ಜನರು ಪರಹಿತಚಿಂತನೆಯ ಕಾರ್ಯಗಳನ್ನು ಒಳ್ಳೆಯದೆಂದು ಪರಿಗಣಿಸಿದ್ದರಿಂದ ಅದನ್ನು ನಿರ್ವಹಿಸುತ್ತಿದ್ದರು" ಎಂದು ಭಾವಿಸಿದ್ದರು. ಆದರೆ, ಸಂಶೋಧಕರು ಪತ್ತೆ ಮಾಡಿದ ಅಂಶವೆಂದರೆ "ಮಿದುಳಿನ ಮತ್ತೊಂದು ಭಾಗವೂ ಸಹ ಇದರಲ್ಲಿ ಭಾಗಿಯಾಗಿತ್ತು, ಹಾಗು ಇದು ವೈಯಕ್ತಿಕ ಒಳಿತಿಗಾಗಿ ಮಾಡುವ ಕಾರ್ಯ ಹಾಗು ಇತರರ ಒಳಿತಿಗಾಗಿ ಮಾಡುವ ಕಾರ್ಯದ ನಡುವೆ ವ್ಯತ್ಯಾಸಕ್ಕೆ ಸಂವೇದಕವಾಗಿತ್ತು". ಆ ಭಾಗದ ಮಿದುಳನ್ನು ಪಾಸ್ಟೀರಿಯರ್ ಸುಪೀರಿಯರ್ ಟೆಂಪರಲ್ ಕಾರ್ಟೆಕ್ಸ್ (pSTC) ಎಂದು ಕರೆಯಲಾಗುತ್ತದೆ.
 
ಅದರ ಮುಂದಿನ ಹಂತದಲ್ಲಿ, ವಿಜ್ಞಾನಿಗಳು ಪಾಲ್ಗೊಂಡವರಿಗೆ ಅವರ ಪರಹಿತಚಿಂತನೆ ಅಥವಾ ಸಹಾಯಕಾರಿ ನಡವಳಿಕೆಯ ಮಾದರಿ ಹಾಗು ಆವರ್ತನದ ಬಗ್ಗೆ ಕೆಲವು ಪ್ರಶ್ನೆಗಳನ್ನು ಹಾಕಿದರು.
೨೨೦ ನೇ ಸಾಲು:
 
 
ನ್ಯೂ ಮೆಕ್ಸಿಕೋ, USನ ಸಾಂಟಾ ಫೆ ಇನ್ಸ್ಟಿಟ್ಯೂಟ್‌ನಲ್ಲಿ ಸ್ಯಾಮ್ಯುಯೆಲ್ ಬೌಲೆಸ್ ನಡೆಸಿದ ಒಂದು ಅಧ್ಯಯನವನ್ನು ಪರಹಿತಚಿಂತನೆಯ ಸಮೂಹ ಆಯ್ಕೆ ಮಾದರಿಗೆ ಹೊಸ ಜೀವ ತುಂಬಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ, ಇದನ್ನು "ಸರ್ವೈವಲ್ ಆಫ್ ದಿ ನೈಸೆಸ್ಟ್" ಎಂದು ಕರೆಯಲಾಗಿದೆ. ಬೌಲೆಸ್ ಸಮಕಾಲೀನ ಅನ್ವೇಷಕ ಗುಂಪುಗಳ ಒಂದು ತಳಿಶಾಸ್ತ್ರ ವಿಶ್ಲೇಷಣೆಯನ್ನು ನಡೆಸಿದರು, ಇದರಲ್ಲಿ ಆಸ್ಟ್ರೇಲಿಯಾದ ಮೂಲನಿವಾಸಿಗಳು, ಸ್ಥಳೀಯಸೈಬೀರಿಯನ್ ಇನ್ಯುಇಟ್ ಜನರು ಹಾಗು ಆಫ್ರಿಕಾದ ಸ್ಥಳೀಯ ಬುಡಕಟ್ಟಿನ ಗುಂಪುಗಳು ಸೇರಿದ್ದವು. 30೩೦ ಜನ ವ್ಯಕ್ತಿಗಳನ್ನು ಒಳಗೊಂಡಿದ್ದ ಬೇಟೆಗಾರ-ಸಂಗ್ರಾಹಕ ತಂಡಗಳು ಹಿಂದೆ ಭಾವಿಸಲಾಗಿದ್ದಕ್ಕಿಂತ ಗಮನಾರ್ಹ ರೀತಿಯಲ್ಲಿ ನಿಕಟವಾದ ಸಂಬಂಧವನ್ನು ಹೊಂದಿದ್ದರು. ಮಧ್ಯ ಹಾಗು ಮೇಲಿನ ಪ್ರಾಚೀನ ಶಿಲಾಯುಗಕ್ಕೆ ಸದೃಶವೆಂದು ಭಾವಿಸಲಾದ ಈ ಪರಿಸ್ಥಿತಿಗಳನ್ವಯ, ಇತರ ಗುಂಪಿನ ಸದಸ್ಯರೆಡೆಗೆ ಪರಹಿತಚಿಂತನೆಯನ್ನು ತೋರುವುದರಿಂದ ಇದು ಗುಂಪಿನ ಒಟ್ಟಾರೆ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಆದಾಗ್ಯೂ ಇದು ಕೇವಲ ಅಂತರ್ಗತ ಸಾಮರ್ಥ್ಯದ ಒಂದು ರೂಪವಾಗಿದೆ - ಇತರ ಸಾಧನಗಳಿಗೆ ಸಹಾಯ ಮಾಡುವ ಒಂದು ಸಾಧನವು ಸಂಭವನೀಯವಾಗಿ ಒಂದೇ ರೀತಿಯ ವಂಶವಾಹಿಗಳನ್ನು ಹೊಂದಿರಬಹುದು.
 
ಒಂದು ಜೀವಿಯು ತನ್ನ ಸಾವಿನ ಅಪಾಯದ ನಡುವೆಯೂ ಸಮೂಹವನ್ನು ರಕ್ಷಿಸಿದರೆ ಅಥವಾ ತನ್ನ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಇಳಿಮುಖಗೊಳಿಸಿದರೆ, ಜೀವಿಯು ವಂಶವಾಹಿಯನ್ನು ಹಂಚಿಕೊಂಡು, ಯಶಸ್ವಿಯಾಗಿ ರಕ್ಷಣೆಯಾದವರು (ಗುಂಪಿನ ಸದಸ್ಯರು)ಆವರ್ತನವನ್ನು ವೃದ್ಧಿಸುತ್ತಾರೆ(ಅವರ ಸಂತಾನೋತ್ಪತ್ತಿಗೆ ನೆರವಾದ ಜೀವಿಯ ರಕ್ಷಣೆಗೆ ಅಭಿನಂದನೆಗಳು) ಇಂತಹ ಸಹಾಯಕಾರಿ ಕೃತ್ಯಗಳನ್ನು ಆಹಾರ ಹಂಚಿಕೆ, ಲೈಂಗಿಕ ಅವಕಾಶ, ಏಕವಿವಾಹ ಅಥವಾ ಇತರ ಅನುಕೂಲಗಳಿಂದ ಪ್ರತಿಫಲ ನೀಡಿದ್ದರೆ, ಪ್ರತಿಫಲ ನೀಡಬೇಕಾದ ಪರಹಿತಕಾರಿ ನಡುವಳಿಕೆಯ ಸರಾಸರಿ "ವೆಚ್ಚ" ಇರುವುದಿಲ್ಲ. ಬೌಲೆಸ್ ತಳಿಶಾಸ್ತ್ರಕ್ಕೆ, ಹವಾಮಾನಕ್ಕೆ, ಪ್ರಾಕ್ತನಶಾಸ್ತ್ರಕ್ಕೆ, ಜನಾಂಗೀಯ ಹಾಗು ಪ್ರಾಯೋಗಿಕ ದತ್ತಾಂಶವನ್ನು ಒಟ್ಟುಗೂಡಿಸಿ ಪುರಾತನ ಕಾಲದ ಜನಸಂಖ್ಯೆಯಲ್ಲಿ ಮಾನವ ಸಹಕಾರದ ವೆಚ್ಚ-ಲಾಭದ ಸಂಬಂಧವನ್ನು ಪರೀಕ್ಷಿಸಿದರು. ಈ ಮಾದರಿಯಲ್ಲಿ, ಪರಹಿತಚಿಂತನೆಯನ್ನು ಆಯ್ಕೆಮಾಡಿಕೊಂಡು, ಪರಿಹಿತಚಿಂತನೆ ನಡುವಳಿಕೆಯ ವಂಶವಾಹಿ ಹೊಂದಿರುವ ಗುಂಪುಗಳು ತಮ್ಮ ಸಂತಾನೋತ್ಪತ್ತಿ ಅವಕಾಶಗಳನ್ನು ಸೀಮಿತಗೊಳಿಸುವ ಬೆಲೆ ತೆರುವ ಮೂಲಕ ವೆಚ್ಚ ಪಾವತಿ ಮಾಡುವುದು - ಆದರೆ ಆಹಾರ ಹಾಗು ಮಾಹಿತಿಯನ್ನು ಹಂಚಿಕೆಯ ಅನುಕೂಲವನ್ನು ಪಡೆದುಕೊಳ್ಳುವುದು. ಅವುಗಳ ಕಾರ್ಯವು ಗುಂಪಿನ ಸದಸ್ಯರ ಸರಾಸರಿ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಗುಂಪಿನ ಸದಸ್ಯರು ಅವರ ನಡುವಿನ ಪರಸ್ಪರ ಸಂಬಂಧಗಳನ್ನು ಉಳಿಸಿಕೊಳ್ಳುವ ಅಥವಾ ಅಧಿಕಗೊಳಿಸುವವರೆಗೂ ಪರಿಹಿತಚಿಂತನೆಯು ಹೆಚ್ಚಿತು (ಗುಂಪಿನೊಳಗೆ ವಿವಾಹದಲ್ಲಿ). ಇಂತಹ ಪರಹಿತಚಿಂತನೆಯನ್ನು ಹೊಂದಿರುವ ಗುಂಪಿನ ಸದಸ್ಯರು, ಇತರ ಗುಂಪುಗಳಿಂದ ಸಂಪನ್ಮೂಲಗಳನ್ನು ಗಳಿಸಿಕೊಳ್ಳಲು ಕೇವಲ ರಕ್ಷಣಾತ್ಮಕವಾಗಿಯಲ್ಲದೆ ಆಕ್ರಮಣಶೀಲರಾಗಿಯೂ ಸಹ ಒಟ್ಟಾಗಿ ಹೋರಾಡುತ್ತಿದ್ದರು.<ref>ಫಿಷರ್, ರಿಚರ್ಡ್ (7 ಡಿಸೆಂಬರ್ 2006೨೦೦೬) "ವೈ ಆಲ್ಟ್ರುಯಿಸಂ ಪೈಡ್ ಆಫ್ ಅವರ್ ಆನ್ಸಿಸ್ಟರ್ಸ್"(NewScientist.com ನ್ಯೂಸ್ ಸರ್ವೀಸ್) [http://www.newscientist.com/article/dn10750.html ]
</ref>
 
೨೬೬ ನೇ ಸಾಲು:
===ಗ್ರಂಥಸೂಚಿ===
{{Refbegin|2}}
*ಊರ್ಡ್, ಥಾಮಸ್ ಜಯ್ (2007೨೦೦೭).
''ದಿ ಆಲ್ಟ್ರುಸಿಯಮ್ ರೀಡರ್: ಸೆಲೆಕ್ಷನ್ಸ್ ಫ್ರಮ್ ರೈಟಿಂಗ್ಸ್ ಆನ್ ಲವ್, ರಿಲಿಜಿಯನ್, ಅಂಡ್ ಸೈನ್ಸ್'' (ಫಿಲಾಡೆಲ್ಫಿಯಾ: ಟೆಂಪ್ಲೇಟನ್ ಫೌಂಡೆಶನ್ ಪ್ರೆಸ್) ISBN 978೯೭೮-1599471273೧೫೯೯೪೭೧೨೭೩
* ಥಾಮಸ್ ಜಯ್ ಊರ್ಡ್ [[Defining Love: A Philosophical, Scientific, and Theological Engagement]] ಬ್ರಜೋಸ್ ಪ್ರೆಸ್, 2010೨೦೧೦. 1-58743೫೮೭೪೩-257೨೫೭-9
*ಬ್ಯಾಟ್ಸನ್, C.D. (1991೧೯೯೧). ''ದಿ ಆಲ್ಟ್ರುಸಿಯಮ್ ಕೊಶ್ಚನ್'' . ಹಿಲ್ಸ್ಡೇಲ್, NJ: ಲಾರೆನ್ಸ್ ಎರ್ಲ್ಬೂಮ್ ಅಸೋಸಿಯೇಟ್ಸ್. ISBN 978೯೭೮-0805802450೦೮೦೫೮೦೨೪೫೦
*ನೋವಾಕ್ MA (2006೨೦೦೬). [http://www.ped.fas.harvard.edu/people/faculty/publications_nowak/Nowak_Science06.pdf ಫೈವ್ ರೂಲ್ಸ್ ಫಾರ್ ದಿ ಎವಲ್ಯೂಶನ್ ಆಫ್ ಕೋಆಪರೇಶನ್]. ಸೈನ್ಸ್ 314೩೧೪: 1560೧೫೬೦-1563೧೫೬೩.
*ಫೆಹ್ರ್, E. &amp; ಫಿಸ್ಚ್ಬಚೆರ್, U. ((23೨೩ ಅಕ್ಟೋಬರ‍್ 2003೨೦೦೩). ಮಾನವ ಪರಹಿತಚಿಂತನೆಯ ಸ್ವರೂಪ. ಇನ್ ''ನೇಚರ್, 425೪೨೫'' , 785–೭೮೫– 791೭೯೧.
*ಕಾಮ್ಟೆ, ಅಗಸ್ಟ್, ''ಕಾಟೆಚಿಸ್ಮೆ ಪಾಸಿಟಿವಿಸ್ಟೆ'' (1852೧೮೫೨) ಅಥವಾ ಕಾಟೆಚಿಸ್ಮ್ ಆಫ್ ಪಾಸಿಟಿವಿಸಂ, ಅನುವಾದ.
R. ಕಾಂಗ್ರೀವ್, (ಲಂಡನ್: ಕೇಗನ್ ಪಾಲ್, 1891೧೮೯೧)
*ನಾಕ್ಸ್, ಟ್ರೆವೋರ್, ''ದಿ ವಾಲೆನ್ಟೀರ್'ಸ್ ಫಾಲ್ಲಿ ಅಂಡ್ ಸೋಶಿಯೋ-ಎಕನಾಮಿಕ್ ಮ್ಯಾನ್: ಸಮ್ ಥಾಟ್ಸ್ ಆನ್ ಆಲ್ಟ್ರುಯಿಸಂ, ರಾಷನಾಲಿಟಿ, ಅಂಡ್ ಕಮ್ಯೂನಿಟಿ'' , ಜರ್ನಲ್ ಆಫ್ ಸೋಶಿಯೋ-ಎಕನಾಮಿಕ್ಸ್ 28೨೮ (1999೧೯೯೯), 475೪೭೫-492೪೯೨
*ಕ್ರೊಪಾಟ್ಕಿನ್, ಪೀಟರ್, ''[[Mutual Aid: A Factor of Evolution]]'' (1902೧೯೦೨)
* ಊರ್ಡ್, ಥಾಮಸ್ ಜಯ್, ''ಸೈನ್ಸ್ ಆಫ್ ಲವ್: ದಿ ವಿಸ್ಡಮ್ ಆಫ್ ವೆಲ್-ಬೀಯಿಂಗ್.'' (ಫಿಲಾಡೆಲ್ಫಿಯಾ: ಟೆಂಪ್ಲೇಟನ್ ಫೌಂಡೆಶನ್ ಪ್ರೆಸ್, 2004೨೦೦೪). ISBN 978೯೭೮-1932031706೧೯೩೨೦೩೧೭೦೬
*
 
ನಿಯೆಟ್ಜ್ಸ್ಚೆ, ಫ್ರೆಡ್ರಿಚ್, ''ಬಿಯಾಂಡ್ ಗುಡ್ ಅಂಡ್ ಇವಿಲ್''
*ಪಿಯೇರ್ರೆ-ಜೋಸೆಫ್ ಪ್ರೌಧೋನ್, ''ದಿ ಫಿಲಾಸಫಿ ಆಫ್ ಪಾವರ್ಟಿ'' (1847೧೮೪೭)
*ಲಿಸಾಂಡರ್ ಸ್ಪೂನರ್, ''ನ್ಯಾಚುರಲ್ ಲಾ''
*ಮ್ಯಾಟ್ ರಿಡ್ಲೆ, ''ದಿ ಆರಿಜಿನ್ಸ್ ಆಫ್ ವರ್ಚ್ಯೂ''
*ಒಲಿನೆರ್, ಸ್ಯಾಮ್ಯುಯೆಲ್ P. ಹಾಗು ಪರ್ಲ್ M. ಟುವರ್ಡ್ಸ್ ಏ ಕೇರಿಂಗ್ ಸೊಸೈಟಿ: ಐಡಿಯಾಸ್ ಇಂಟು ಆಕ್ಷನ್. ವೆಸ್ಟ್ ಪೋರ್ಟ್, CT: ಪ್ರೆಗೆರ್, 1995೧೯೯೫.
*
''
ದಿ ಎವಲ್ಯೂಶನ್ ಆಫ್ ಕೋಆಪರೇಶನ್'' , ರಾಬರ್ಟ್ ಅಕ್ಸೆಲ್ರಾಡ್, ಬೇಸಿಕ್ ಬುಕ್ಸ್, ISBN 0-465೪೬೫-02121೦೨೧೨೧-2
*''ದಿ ಸೆಲ್ಫಿಶ್ ಜಿನಿ'' , ರಿಚರ್ಡ್ ಡಾಕಿನ್ಸ್, (1990೧೯೯೦), ಎರಡನೇ ಆವೃತ್ತಿ-ಸಹಕಾರದ ಅಸ್ತಿತ್ವದ ಬಗ್ಗೆ ಎರಡು ಅಧ್ಯಾಯಗಳನ್ನು ಒಳಗೊಂಡಿದೆ, ISBN 0-19೧೯-286092೨೮೬೦೯೨-5
*
ರಾಬರ್ಟ್ ರೈಟ್, ''ದಿ ಮಾರಲ್ ಅನಿಮಲ್'' , ವಿಂಟೇಜ್, 1995೧೯೯೫, ISBN 0-679೬೭೯-76399೭೬೩೯೯-6.
*ಮಾಡ್ಸೆನ್, E.A., ಟನ್ನಿ, R., ಫೀಲ್ಡ್ಮನ್, G., ಪ್ಲಾಟ್ಕಿನ್, H.C., ಡನ್ಬಾರ್, R.I.M., ರಿಚರ್ಡ್ಸನ್, J.M., &amp; ಮ್ಯಾಕ್ಫಾರ್ಲ್ಯಾಂಡ್, D.( 2006೨೦೦೬) ರಕ್ತಸಂಬಂಧ ಹಾಗು ಪರಹಿತಚಿಂತನೆ: ವಿಭಿನ್ನ ಸಂಸ್ಕೃತಿಗಳ ಪ್ರಾಯೋಗಿಕ ಅಧ್ಯಯನ. ''ಬ್ರಿಟೀಷ್ ಜರ್ನಲ್ ಆಫ್ ಸೈಕಾಲಜಿ ''
*ವೆಡೆಕಿಂಡ್, C. ಹಾಗು ಮಿಲಿನ್ಸ್ಕಿ, M. ಹ್ಯೂಮನ್ ಕೋಆಪರೇಶನ್ ಇನ್ ದಿ ಸೈಮಲ್ಟೆನಿಯಸ್ ಅಂಡ್ ದಿ ಆಲ್ಟರ್ನೆಟಿಂಗ್ ಪ್ರಿಸನರ್'ಸ್ ಡೈಲೆಮ: ಪಾವ್ಲೊವ್ ವರ್ಸಸ್ ಜೆನರಸ್ ಟಿಟ್-ಫಾರ್-ಟ್ಯಾಟ್. ''ಎವಲ್ಯೂಶನ್'' , ಸಂಪುಟ. 93೯೩, ಪುಟಗಳು 2686–2689೨೬೮೬–೨೬೮೯, ಏಪ್ರಿಲ್ 1996೧೯೯೬.
*ಮಾಂಕ್-ಟರ್ನರ್, E., ಬ್ಲೇಕ್, V., ಚ್ನಿಯೆಲ್, F., ಫೋರ್ಬ್ಸ್, S., ಲೆನ್ಸೆಯ್, L., ಮಾಡ್ಜುಮ, J., ಜೆನ್ಡರ್ ಇಷ್ಯೂಸ್, ಹೆಲ್ಪಿಂಗ್ ಹ್ಯಾಂಡ್ಸ್: ಏ ಸ್ಟಡಿ ಆಫ್ ಆಲ್ಟ್ರುಯಿಸ್ಟಿಕ್ ಬಿಹೇವಿಯರ್, ಫಾಲ್ 2002೨೦೦೨, ಪುಟಗಳು 65೬೫-70೭೦
{{Refend}}
 
೩೨೩ ನೇ ಸಾಲು:
**[http://ibcsr.org/index.php?option=com_content&amp;view=article&amp;id=114:unraveling-moral-condemnation&amp;catid=25:research-news&amp;Itemid=59 "ಅನ್ರಾವೆಲಿಂಗ್ ಆಲ್ಟ್ರುಯಿಸಂ, ಕಾನ್ಷನ್ಸ್, ಅಂಡ್ ಕಂಡಂನೇಶನ್"]
** [http://peacecenter.berkeley.edu/greatergood/ ಗ್ರೇಟರ್ ಗುಡ್ ಮ್ಯಾಗಜಿನ್ ಎಕ್ಸಾಮಿನ್ಸ್ ದಿ ರೂಟ್ಸ್ ಆಫ್ ಆಲ್ಟ್ರುಯಿಸಂ] ಅಟ್ ದಿ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ಬರ್ಕ್ಲೆಯ್
** ಬಿಬಿಸಿ ರೇಡಿಯೋ 4'ಸ್ ಇನ್ ಅವರ್ ಟೈಮ್ ಪ್ರೋಗ್ರಾಮ್ ಆನ್ ಆಲ್ಟ್ರುಯಿಸಂ (ರೀಯಲ್‌ಆಡಿಯೋಅವಶ್ಯವಿದೆ)
 
{{Defence mechanisms}}
"https://kn.wikipedia.org/wiki/ಪರಹಿತ_ಚಿಂತನೆ" ಇಂದ ಪಡೆಯಲ್ಪಟ್ಟಿದೆ