ಭಾರತೀಯ ನಾಗರಿಕ ಸೇವೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Civil_Services_of_India (revision: 421522336) using http://translate.google.com/toolkit with about 99% human translations.
 
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೯ ನೇ ಸಾಲು:
 
==ಇತಿಹಾಸ==
ಬ್ರಿಟಿಷ್‌ ಆಡಳಿತದ ಭಾರತೀಯ ನಾಗರಿಕ ಸೇವಾ ಕ್ಷೇತ್ರವನ್ನು ಆಧರಿಸಿ 1947ರಲ್ಲಿ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯ ಬಂದ ನಂತರ ಇದನ್ನು ರೂಪಿಸಲಾಯಿತು.
 
==ಸಂವಿಧಾನ, ಅಧಿಕಾರ ಮತ್ತು ಉದ್ದೇಶ==
೧೨೭ ನೇ ಸಾಲು:
===ಕೇಂದ್ರ ನಾಗರಿಕ ಸೇವೆಗಳು===
ಕೇಂದ್ರ ನಾಗರಿಕ ಸೇವೆಗಳು ಕೇಂದ್ರ ಸರ್ಕಾರದ ಆಡಳಿತಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಿಸುತ್ತವೆ. ಈ ವಿಭಾಗವು ವಿದೇಶಾಂಗ ವ್ಯವಹಾರಗಳು, ರಕ್ಷಣಾ ಖಾತೆ, ಆದಾಯ ತೆರಿಗೆ, ಸುಂಕಜಕಾತಿ ಖಾತೆ-, ಅಂಚೆ ಮತ್ತು ತಂತಿ ಇಲಾಖೆ, etc.ಗಳಂತಹಾ ವಿವಿಧ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಈ ಎಲ್ಲಾ ಸೇವೆಗಳ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ ಹಾಗೂ ಅದರಿಂದಲೇ ನೇಮಕಗೊಂಡಿರುತ್ತಾರೆ.
====ಪಂಗಡ "A<ref>"[http://www.persmin.nic.in/EmployeesCorner/Acts_Rules/ccs(cca)/SCHEDULE-1.PDF ಭಾರತದ ಕೇಂದ್ರ ನಾಗರಿಕ ಸೇವೆಗಳ A ಪಂಗಡದ ಸಂಪೂರ್ಣ ನಾಗರಿಕ ಸೇವಾ ಕ್ಷೇತ್ರದ ತಪ್ಸೀಲು ಪಟ್ಟಿ]." ''ಕೇಂದ್ರ ನಾಗರಿಕ ಸೇವಾ ಕ್ಷೇತ್ರ ಪಂಗಡ A - ಭಾರತ ಸರ್ಕಾರ'' 1 ಜನವರಿ 2011೨೦೧೧.</ref>"====
* ಭಾರತೀಯ ವಿದೇಶಾಂಗ ಸೇವೆ, ಪಂಗಡ 'A'.
* ಕೇಂದ್ರ ಸಚಿವಾಲಯ ಸೇವೆ ಪಂಗಡ 'A' (ಆಯ್ಕೆಯ ದರ್ಜೆ ಹಾಗೂ ದರ್ಜೆ I ಅಧಿಕಾರಿಗಳು)
೧೭೫ ನೇ ಸಾಲು:
* ಕೇಂದ್ರ ಸಚಿವಾಲಯದ ಅಧಿಕೃತ ಭಾಷಾ ಸೇವೆಗಳು (ಪಂಗಡ 'A')
 
====ಪಂಗಡ "B<ref>"[http://www.persmin.nic.in/EmployeesCorner/Acts_Rules/ccs(cca)/SCHEDULE-2.PDF ಭಾರತದ ಕೇಂದ್ರ ನಾಗರಿಕ ಸೇವೆಗಳ B ಪಂಗಡದ ಸಂಪೂರ್ಣ ನಾಗರಿಕ ಸೇವಾ ಕ್ಷೇತ್ರದ ತಪ್ಸೀಲು ಪಟ್ಟಿ]." ''ಕೇಂದ್ರ ನಾಗರಿಕ ಸೇವಾ ಕ್ಷೇತ್ರ ಪಂಗಡ B - ಭಾರತ ಸರ್ಕಾರ'' 1 ಜನವರಿ 2011೨೦೧೧.</ref>"====
* ಕೇಂದ್ರ ಸಚಿವಾಲಯದ ಸೇವೆಗಳು , ಪಂಗಡ 'B' (ಉಪವಿಭಾಗ ಮತ್ತು ಸಹಾಯಕ ಶ್ರೇಣಿಯ ಅಧಿಕಾರಿಗಳು)
* ಕೇಂದ್ರ ಸಚಿವಾಲಯದ ಅಧಿಕೃತ ಭಾಷಾ ಸೇವೆಗಳು , ಪಂಗಡ ‘B’
೨೧೦ ನೇ ಸಾಲು:
==ಇತರೆ ವಿಷಯಗಳು==
===ನಾಗರಿಕ ಸೇವಾ ಕ್ಷೇತ್ರ ದಿನ===
ನಾಗರಿಕ ಸೇವಾ ಕ್ಷೇತ್ರ ದಿನವನ್ನು ಏಪ್ರಿಲ್‌ ತಿಂಗಳ 21ರಂದು೨೧ರಂದು ಆಚರಿಸಲಾಗುತ್ತದೆ. ಈ ದಿನಾಚರಣೆಯನ್ನು ಆಚರಿಸುವ ಉದ್ದೇಶ ತಮ್ಮನ್ನು ತಾವು ಸಾರ್ವಜನಿಕರ ಸೇವೆಗೆ ಮತ್ತೊಮ್ಮೆ ಮುಡಿಪಾಗಿಟ್ಟುಕೊಳ್ಳುವ ಹಾಗೂ ಮತ್ತೊಮ್ಮೆ ತಮ್ಮ ಬದ್ಧತೆಯನ್ನು ಖಚಿತಪಡಿಸಿಕೊಳ್ಳುವುದಾಗಿರುತ್ತದೆ. ಇದನ್ನು ಎಲ್ಲಾ ನಾಗರಿಕ ಸೇವೆಗಳ ಇಲಾಖೆಗಳು ಆಚರಿಸುತ್ತವೆ. ಈ ದಿನವು ಪ್ರಶಾಸನ/ಪೌರ ನೌಕರರಿಗೆ ಆತ್ಮನಿರೀಕ್ಷಣೆಗೆ ಅವಕಾಶ ನೀಡುತ್ತದೆ ಹಾಗೂ ಬದಲಾಗುತ್ತಿರುವ ಸಮಯದಲ್ಲಿ ಉಂಟಾಗಬಹುದಾದ ಸವಾಲುಗಳನ್ನು ಎದುರಿಸುವ ಬಗ್ಗೆ ಭವಿಷ್ಯದ ತಂತ್ರೋಪಾಯಗಳ ಬಗ್ಗೆ ಆಲೋಚಿಸುವ ಅವಕಾಶ ನೀಡುತ್ತದೆ.<ref>"[http://india.gov.in/govt/csd06.php ನಾಗರಿಕ ಸೇವಾ ಕ್ಷೇತ್ರ ದಿನ : ಭಾರತ]." ''ನಾಗರಿಕ ಸೇವಾ ಕ್ಷೇತ್ರ ದಿನ - ಭಾರತ ಸರ್ಕಾರ'' ಏಪ್ರಿಲ್‌ 2010೨೦೧೦.</ref>"
 
ಈ ಸಂದರ್ಭದಲ್ಲಿ [[ಭಾರತದ ಪ್ರಧಾನ ಮಂತ್ರಿ|ಭಾರತದ ಪ್ರಧಾನಮಂತ್ರಿಗಳು]] ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಅಧಿಕಾರಿಗಳನ್ನು ಸಾರ್ವಜನಿಕ ಆಡಳಿತದಲ್ಲಿ ಸಾಧಿಸಿದ ಉತ್ಕೃಷ್ಟತೆಗಾಗಿ ಗೌರವಿಸುತ್ತಾರೆ. 'ಸಾರ್ವಜನಿಕ ಆಡಳಿತದಲ್ಲಿನ ಉತ್ಕೃಷ್ಟತೆಗಾಗಿ ನೀಡುವ ಪ್ರಧಾನ ಮಂತ್ರಿಗಳ ಪ್ರಶಸ್ತಿ'ಯನ್ನು ಮೂರು ವಿಭಾಗಗಳಡಿ ನೀಡಲಾಗುತ್ತದೆ. 2006ರಲ್ಲಿ೨೦೦೬ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳ ಯೋಜನೆಯಡಿ, ಎಲ್ಲಾ ಅಧಿಕಾರಿಗಳು ವೈಯಕ್ತಿಕವಾಗಿ ಅಥವಾ ಒಂದು ತಂಡವಾಗಿ ಅಥವಾ ಒಂದು ಸಂಸ್ಥೆಯಾಗಿ ಅರ್ಹರಾಗಿರುತ್ತಾರೆ.
 
ಒಂದು ಪದಕ, ಬಿರುದುಪಟ್ಟಿಯ ಸುರುಳಿ ಹಾಗೂ Rs.1 ಲಕ್ಷದ ನಗದು ಮೊತ್ತವನ್ನು ಈ ಪ್ರಶಸ್ತಿಯು ಒಳಗೊಂಡಿರುತ್ತದೆ. ತಂಡವಾಗಿ ನೀಡುವ ಸಂದರ್ಭದಲ್ಲಿ ಒಟ್ಟು ಪ್ರಶಸ್ತಿಯ ಮೊತ್ತವು ಪ್ರತಿ ವ್ಯಕ್ತಿಗೆ Rs.1 ಲಕ್ಷವನ್ನು ಮೀರದಿರುವಂತೆ Rs.5 ಲಕ್ಷಗಳಾಗಿರುತ್ತದೆ. ಸಂಸ್ಥೆಗಳಿಗೆ ನಗದು ಮೊತ್ತವನ್ನು Rs.5 ಲಕ್ಷಗಳಿಗೆ ಮಿತಿಗೊಳಿಸಲಾಗಿರುತ್ತದೆ.
 
== ಟಿಪ್ಪಣಿಗಳು ==