ಸಪೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
}}
 
ಸಪೋಟ ಇದು ಒಂದು ಪ್ರಮುಖ ಹಣ್ಣಿನ ಮರ.ಮೂಲತಃ [[ವೆಸ್ಟ್ ಇಂಡೀಸ್]] ಹಾಗೂ [[ಮೆಕ್ಸಿಕೋ]]ಮೂಲಸ್ಥಾನ.[[ಕರ್ನಾಟಕ]]ದಲ್ಲಿ [[ಕರಾವಳಿ]] ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಯೂರೋಪಿಯನ್ನರು, ಅದರಲ್ಲೂ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಲಾರಿತರಕಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರು. ಅವುಗಳಲ್ಲಿ ಆಲ್ಫಾನ್ಸೋ ಮಾವಿನ ಹಣ್ಣು, ಅನಾನಸ್, ಆಲೂಗೆಡ್ಡೆ, ಮೆಣಸಿನಕಾಯಿ, ಸಪೋಟ, ಮುಖ್ಯವಾದವುಗಳು. ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಬೆಳೆಯುವ ಉತ್ಕೃಷ್ಟ ಮಟ್ಟದ ವಿಶ್ವ ಪ್ರಸಿದ್ಧ '[ಹಾಪೂಸ್ ಮಾವಿನಹಣ್ಣು]]'ಗಳ ಗುಣಮಟ್ಟವನ್ನು ಸುಧಾರಿಸಿದ ಖ್ಯಾತಿ ಅವರಿಗೆ ಸೇರಬೇಕು.
== ಸಸ್ಯಶಾಸ್ತೀಯ ವರ್ಗೀಕರಣ ==
ಇದು ಸಪೋಟೆಸಿ ಕುಟುಂಬಕ್ಕೆ ಸೇರಿದ್ದು,ಮಣಿಕರ ಙಪೋಟ [[(Manikara zapota)]]ಎಂದು ಸಸ್ಯಶಾಸ್ತ್ರೀಯ ಹೆಸರು. ಮಹಾರಾಷ್ಟ್ರ ರಾಜ್ಯದಲ್ಲಿ ಈ ಹಣ್ಣನ್ನು 'ಚಿಕ್ಕು' ಎಂಬ ಹೆಸರಿನಿಂದ ಗುರುತಿಸುತ್ತಾರೆ.
"https://kn.wikipedia.org/wiki/ಸಪೋಟ" ಇಂದ ಪಡೆಯಲ್ಪಟ್ಟಿದೆ