ಸಪೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
}}
 
ಸಪೋಟ ಇದು ಒಂದು ಪ್ರಮುಖ ಹಣ್ಣಿನ ಮರ.ಮೂಲತಃ [[ವೆಸ್ಟ್ ಇಂಡೀಸ್]] ಹಾಗೂ [[ಮೆಕ್ಸಿಕೋ]]ಮೂಲಸ್ಥಾನ.[[ಕರ್ನಾಟಕ]]ದಲ್ಲಿ [[ಕರಾವಳಿ]] ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಯೂರೋಪಿಯನ್ನರು, ಅದರಲ್ಲೂ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಲಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರು. ಅವುಗಳಲ್ಲಿ ಆಲ್ಫಾನ್ಸೋ ಮಾವಿನ ಹಣ್ಣು, ಅನಾನಸ್, ಆಲೂಗೆಡ್ಡೆ, ಮೆಣಸಿನಕಾಯಿ, ಸಪೋಟ, ಮುಖ್ಯವಾದವುಗಳು.
 
== ಸಸ್ಯಶಾಸ್ತೀಯ ವರ್ಗೀಕರಣ ==
ಇದು ಸಪೋಟೆಸಿ ಕುಟುಂಬಕ್ಕೆ ಸೇರಿದ್ದು,ಮಣಿಕರ ಙಪೋಟ [[(Manikara zapota)]]ಎಂದು ಸಸ್ಯಶಾಸ್ತ್ರೀಯ ಹೆಸರು. ಮಹಾರಾಷ್ಟ್ರ ರಾಜ್ಯದಲ್ಲಿ ಈ ಹಣ್ಣನ್ನು 'ಚಿಕ್ಕು' ಎಂಬ ಹೆಸರಿನಿಂದ ಗುರುತಿಸುತ್ತಾರೆ.
[[ಚಿತ್ರ:Chikoo.JPG|thumb|left|ಚಿಕ್ಕು(ಸಪೋಟ) ಹಣ್ಣು]]
 
== ಸಸ್ಯದ ಗುಣಲಕ್ಷಣಗಳು ==
ಇದು ಮದ್ಯಮಗಾತ್ರದ ಮರ.ಅಲಂಕಾರಿಕವಾದ ತಿಳಿ ಹಸಿರು ಬಣ್ಣದ ಎಲೆಗಳಿವೆ.[[ಬಟಾಟೆ]]ಯಾಕಾರದ ಕಾಯಿ.ರುಚಿಯಾದ ಹಣ್ಣು.ಹಣ್ಣಿನಲ್ಲಿ ೨ ರಿಂದ ೬ ರವರೇಗೆ ಕಪ್ಪು ಬಣ್ಣದ ಬೀಜಗಳಿರುತ್ತದೆ.ಒಳಗಿನ ಹಣ್ಣು ತಿಳಿ ಹಳದಿ ಬಣ್ಣದಿಂದ ಕಂದು ಬಣ್ಣದ್ದಾಗಿರುತ್ತದೆ.
"https://kn.wikipedia.org/wiki/ಸಪೋಟ" ಇಂದ ಪಡೆಯಲ್ಪಟ್ಟಿದೆ