ಕನೆಕ್ಟಿಕಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
add geo
clarify
೪ ನೇ ಸಾಲು:
ಕನೆಕ್ಟಿಕಟ್ ದಕ್ಷಿಣಕ್ಕೆ [[ಲಾಂಗ್ ಐಲಂಡ್]], ಪಶ್ಚಿಮಕ್ಕೆ [[ನ್ಯೂ ಯಾರ್ಕ್]], ಉತ್ತರಕ್ಕೆ [[ಮ್ಯಾಸಚೂಸೆಟ್ಟ್ಸ್]] ಹಾಗೂ ಪೂರ್ವಕ್ಕೆ [[ರೋಡ್ ಐಲಂಡ್]] ಸ್ತಿಥವಾಗಿವೆ. ಇದರ ರಾಜಧಾನಿ [[ಹಾರ್ಟ್ಫ಼ರ್ಡ್]]. [[ಬ್ರಿಡ್ಜ್ ಪೋರ್ಟ್]], [[ನ್ಯೂ ಹಾವೆನ್]], [[ಬ್ರಿಸ್ಟಲ್, ಕನೆಕ್ಟಿಕಟ್|ಬ್ರಿಸ್ಟಲ್]], [[ಸ್ಟಾಂಫರ್ಡ್, ಕನೆಕ್ಟಿಕಟ್|ಸ್ಟಾಂಫ಼ರ್ಡ್]] ಕೆಲವು ದೊಡ್ಡ ನಗರಗಳು. ರಾಜ್ಯದಲ್ಲಿ ಸುಮಾರು ೧೭೦ ಪಟ್ಟನಗಳಿವೆ.
 
ರಾಜ್ಯದ ಅತೀ ದೊಡ್ಡಎತ್ತರವಾದ ಪರ್ವತವೆಂದರೆ [[ಬೇರ್ ಪರ್ವತ]]. ಇದು ರಾಜ್ಯದ ವಾಯುವ್ಯ ದಿಕ್ಕಿನಲ್ಲಿ [[ಸಾಲಿಸ್ಬರಿ]] ನಗರದ ಬಳಿ ಸ್ತಿಥವಾಗಿದೆ.
"https://kn.wikipedia.org/wiki/ಕನೆಕ್ಟಿಕಟ್" ಇಂದ ಪಡೆಯಲ್ಪಟ್ಟಿದೆ