ವಿರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: it:Virajpet
No edit summary
೨೧ ನೇ ಸಾಲು:
footnotes = |
}}
'''ವೀರರಾಜೇಂದ್ರಪೇಟೆ''' (ವಿರಾಜಪೇಟೆ) [[ಕೊಡಗು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಕೊಡಗಿನ ದೊರೆ [[ವೀರರಾಜೇಂದ್ರ]] ಅವರು [[೧೭೯೨]]ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆ ಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಚರ್ಚ್ ಇದೆ ಅಲ್ಲಿಂದ ಸುಮಾರು ೧ ಕಿ ಮಿ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ಅಲ್ಲಿಂದ ಸುಮಾರು ೨೦ ಕಿ ಮಿ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬,೭ ವರ್ಷಗಳಿಂದ ಸಂಪ್ರಾದಯಿಕ ಕ್ರೀಡೆಯಾದ [[ಹಾಕಿ]], ಉತ್ಸವವಾಗಿ ನಡೆಯುತ್ತಿದೆ. ೨೦೦೭ ರಲ್ಲಿ ಈ ಹಬ್ಬವನ್ನು ಕಾಕೊಟುಪರಂಬುವಿನಲ್ಲಿ ಅತಿ ಗಂಭೀರವಾಗಿ ನಡೆಸಲಾಗಿತ್ತು. ಇಲ್ಲಿ ಪ್ರತಿ ವರ್ಷ ನಡೇಯುವ ಗೌರಿ ಗಣೇಷ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜ್ರಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವಿಕ್ಶೀಸಲು ಅಲ್ಲಿ ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ.ಅದೆ ರೀತಿಯಲ್ಲಿ ಕೊಡಗಿನ ಏಮ್ಮೆಮಾಡು ಸಹ ಒಂದು.ಅಲ್ಲಿಯು ಸಹ ನಡೇಯುವ ಊರುಸ್ (ಜಾತ್ರೆ)ಗೆ ಕರ್ನಾಟಕದ ವಿವಿದ ಭಾಗಗಳಿಂದ ಜನರು ಜಾತಿ ಮತದ ಭೇದವಿಲ್ಲದೆ ಬಂದು ಸೇರುತ್ತಾರೆ.ಇಲ್ಲಿಯ ಗೋಣಿಕೊಪ್ಪಲು ವಿನಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಗಂಭೀರ.ಶ್ರೀಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕ್ರೀತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ.ಓಮ್ಮೆ ಬಂದವರು ಇದನ್ನು ತಮ್ಮ ಜೀವನದಲ್ಲಿ ಮರೆಯಲು ಅಸಾದ್ಯ.ಈ ಜಲಪಾತವು ಮುಂದೆ ಲಕ್ಷ್ಣಣಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಮುಂದೆ ಕೇರಳವನ್ನು ಸೇರುತ್ತದೆ.
 
 
"https://kn.wikipedia.org/wiki/ವಿರಾಜಪೇಟೆ" ಇಂದ ಪಡೆಯಲ್ಪಟ್ಟಿದೆ