ಪ್ಲಾಸ್ಮ (ಭೌತಶಾಸ್ತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.5.2) (robot Adding: eu:Plasma (fisika)
ಚು robot Adding: oc:Plasma (fisica); cosmetic changes
೧ ನೇ ಸಾಲು:
{{ಚುಟುಕು}}
[[Imageಚಿತ್ರ:Plasma-lamp 2.jpg|thumb|300px|right|[[:en:Current filament|ತಂತು]]ಗಳಂಥ ಜಟಿಲವಾದ ಪ್ಲಾಸ್ಮ ಪ್ರಕ್ರಿಯೆಗಳನ್ನು ತೋರುತ್ತಿರುವ ಒಂದು [[:en:plasma lamp|ಪ್ಲಾಸ್ಮ ದೀಪ]]. ಎಲೆಕ್ಟ್ರಾನ್‌ಗಳು ಅಯಾನುಗಳೊಂದಿಗೆ ಮರುಸೇರಿದಮೇಲೆ ಮೇಲಿನ ಕಕ್ಷೆಯಿಂದ ಕೆಳಗಿನ ಕಕ್ಷೆಗೆ ನೆಗೆಯುವ ಪರಿಣಾಮವಾಗಿ ಈ ಬಣ್ಣಗಳು ಉದ್ಭವವಾಗುತ್ತವೆ. ಈ ಪ್ರಕ್ರಿಯೆಗಳು ಒಂದು ಅನಿಲಕ್ಕೆ ವಿಶಿಷ್ಟವಾದ [[ರೋಹಿತ]]ದಲ್ಲಿ ಬೆಳಕನ್ನು ಹೊರಸೂಸುತ್ತವೆ.]]
 
[[ಭೌತಶಾಸ್ತ್ರ]] ಮತ್ತು [[ರಸಾಯನಶಾಸ್ತ್ರ]]ಗಳಲ್ಲಿ '''ಅಯಾನೀಕೃತ ಅನಿಲ'''ವನ್ನು '''ಪ್ಲಾಸ್ಮ''' ಎಂದು ಕರೆಯಲಾಗುತ್ತದೆ. ತನ್ನ ಅಪೂರ್ವವಾದ ಗುಣಲಕ್ಷಣಗಳ ಕಾರಣದಿಂದ, ಪ್ಲಾಸ್ಮಗಳನ್ನು [[ಅನಿಲ]]ಗಳೆಂದಲ್ಲದೆ, ಬೇರೆಯದೇ ಆದ ವಿಶಿಷ್ಟವಾದ ಒಂದು [[ದ್ರವ್ಯ ಸ್ಥಿತಿ]] ಎಂದು ಪರಿಗಣಿಸಲಾಗುತ್ತದೆ. ''[[:en:Ionization|ಅಯಾನೀಕೃತ]]'' ಎಂದರೆ - ಪರಮಾಣು ಅಥವ ಅಣುವಿಗೆ ಸೀಮಿತವಾಗಿಲ್ಲದ ಸ್ವತಂತ್ರ [[ಎಲೆಕ್ಟ್ರಾನ್]]ಗಳ ಅಸ್ತಿತ್ವ. ಈ ಸ್ವತಂತ್ರ ಎಲೆಕ್ಟ್ರಾನ್‌ಗಳ ಕಾರಣದಿಂದ, ಪ್ಲಾಸ್ಮ [[:en:electrical conductivity|ವಿದ್ಯುತ್ ವಾಹಕ]]ವಾಗಿದ್ದು, [[ವಿದ್ಯುತ್‌ಕಾಂತೀಯ ಕ್ಷೇತ್ರ]]ಗಳಿಗೆ ಪ್ರಬಲವಾಗಿ ಪ್ರತಿಕ್ರಿಯಿಸುತ್ತವೆ.
 
<!--Categories-->
[[Category:ಭೌತಶಾಸ್ತ್ರ]]
[[Category:ದ್ರವ್ಯ ಸ್ಥಿತಿಗಳು]]
 
<!--Interwiki-->
 
[[Categoryವರ್ಗ:ಭೌತಶಾಸ್ತ್ರ]]
[[Categoryವರ್ಗ:ದ್ರವ್ಯ ಸ್ಥಿತಿಗಳು]]
 
[[af:Plasma (fisika)]]
೫೦ ನೇ ಸಾಲು:
[[nn:Plasma]]
[[no:Plasma]]
[[oc:Plasma (fisica)]]
[[pl:Plazma]]
[[pnb:پلازمہ]]