ಅನಂತ ಪೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೬ ನೇ ಸಾಲು:
 
 
'''ಕಾರ್ಕಳ ವೆಂಕಟ್ರಾಯ ಅನಂತ್ ಪೈ''' ರವರು (೧೭ ಸೆಪ್ಟೆಂಬರ್ ೧೯೨೯ -೨೪ ಫೆಬ್ರುವರಿ ೨೦೧೧) ಭಾರತದ ಅಥವಾ ವಿಶ್ವದ ಮಕ್ಕಳಿಗೆ ’[[ಅಂಕಲ್ ಪೈ]]’ ಯೆಂದೇ ಪ್ರಸಿದ್ದರಾಗಿದ್ದಾರೆ. ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೈಶಲ್ಯಕ್ಕೆ ಸಾಕ್ಷಿಯಾಗಿವೆ.ಮಕ್ಕಳ ಸುಶುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ಕ್ಲಿಶ್ಟವಾದ ಪೌರಾಣಿಕ ಐತಿಹಾಸಿಕ ಕಥಾ ಸನ್ನಿವೇಷಗಳನ್ನು ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹೇಳಿ ರಂಜಿಸಿದ ಕೀರ್ತಿ '[[ಪೈ]]'ರವರಿಗೆ ಸಲ್ಲುತ್ತದೆ. '[[ಅನಂತ್ ಪೈ]]' ಒಬ್ಬ ಸೃಜನಶೀಲ ಬರಹಗಾರರು. ಮಕ್ಕಳನ್ನು ಕಂಡರೆ ಅವರಿಗೆ ಅತೀವ ಪ್ರೀತಿ. ಸ್ವತಃ ಆವರಿಗೆ ಮಕ್ಕಳಿಲ್ಲದಿದ್ದರೂ ವಿಶ್ವದ ಮಕ್ಕಳಿಗಾಗಿ ಅವರು ರಚಿಸಿದ ಕಥಾಚಿತ್ರಗಳು ಅಪಾರ ;ಹಾಗೂ ಅನನ್ಯ. ಫೆಬ್ರವರಿ ೧೯ ರಂದು 'ಭಾರತದ ಮೊಟ್ಟಮೊದಲ ಕಾಮಿಕ್ಸ್ ಸಮಾವೇಶ'ದಲ್ಲಿ 'ಜೀವಮಾನದ ಸಾಧನೆ ಪ್ರಶಸ್ತಿ ' ಪಡೆದು ಸನ್ಮಾನಿಸಲ್ಪಟ್ಟರು.
 
==ಪಂಚತಂತ್ರದ ಅಮೂಲ್ಯ ಕಥೆಗಳು==
"https://kn.wikipedia.org/wiki/ಅನಂತ_ಪೈ" ಇಂದ ಪಡೆಯಲ್ಪಟ್ಟಿದೆ