ಯಜಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಯಜಮಾನ - ಯಜಮಾನ (ಚಲನಚಿತ್ರ) ಕ್ಕೆ ಸ್ಥಳಾಂತರಿಸಲಾಗಿದೆ
 
Added some info + Removed improper redirect
೧ ನೇ ಸಾಲು:
{{ಚುಟುಕು}}
#REDIRECT [[ಯಜಮಾನ (ಚಲನಚಿತ್ರ)]]
'''ಯಜಮಾನ''' ಪದವು ಹಲವು ಅರ್ಥಗಳಾನ್ನು ಹೊಂದಿದೆ<ref>ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು - ಪ್ರೊ. ಜಿ. ವೆಂಕಟಸುಬ್ಬಯ್ಯ </ref>.
 
* ಯಾಗಗಳನ್ನು ಮಾಡುವವನು, ಯಜ್ಞ ಕರ್ತೃ
* ಅರ್ಚಕ, ಪೂಜಾರಿ
* ಮುಖ್ಯಸ್ಥ(ಸಂಸಾರದ), ಒಡೆಯ
* ಧಣಿ, ಮಾಲಿಕ
* ಗಂಡ, ಪತಿ
* ಹಿರಿಯ
 
==ಉಲ್ಲೇಖ==
{{Reflist}}
"https://kn.wikipedia.org/wiki/ಯಜಮಾನ" ಇಂದ ಪಡೆಯಲ್ಪಟ್ಟಿದೆ