ಪಾಂಡವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪಾ೦ಡವರು - ಪಾಂಡವರು ಕ್ಕೆ ಸ್ಥಳಾಂತರಿಸಲಾಗಿದೆ: ೦ -> ಂ ಬದಲಾವಣೆ
೦ -> ಂ ಬದಲಾವಣೆ
೧ ನೇ ಸಾಲು:
'''ಪಾ೦ಡವರುಪಾಂಡವರು''' [[ಮಹಾಭಾರತ|ಮಹಾಭಾರತದಲ್ಲಿ]] ಕ೦ಡುಬರುವಕಂಡುಬರುವ ಪಾತ್ರಗಳು - ಪಾ೦ಡುಪಾಂಡು ಹಾಗೂ ಕು೦ತಿಕುಂತಿ-ಮಾದ್ರಿಯರ ಮಕ್ಕಳು.
 
ಕು೦ತಿಯಕುಂತಿಯ ಮಕ್ಕಳು:
 
* [[ಯುಧಿಷ್ಠಿರ]] (ಯಮನಿ೦ದಯಮನಿಂದ)
* [[ಭೀಮ]] (ವಾಯುವಿನಿ೦ದವಾಯುವಿನಿಂದ)
* [[ಅರ್ಜುನ]] (ಇ೦ದ್ರನಿ೦ದಇಂದ್ರನಿಂದ)
 
ಮಾದ್ರಿಯ ಮಕ್ಕಳು:
 
* [[ನಕುಲ]] (ಅಶ್ವಿನಿ ದೇವತೆಗಳಿ೦ದದೇವತೆಗಳಿಂದ)
* [[ಸಹದೇವ]] (ಅಶ್ವಿನಿ ದೇವತೆಗಳಿ೦ದದೇವತೆಗಳಿಂದ)
 
ಪಾ೦ಡವರಪಾಂಡವರ ಪತ್ನಿ [[ದ್ರೌಪದಿ]].
 
ಮಹಾಭಾರತದ ಕಥೆಯ೦ತೆಕಥೆಯಂತೆ, ಪಾ೦ಡವರುಪಾಂಡವರು ಮತ್ತು ಅವರ ದಾಯಾದಿಗಳಾದ [[ಕೌರವ|ಕೌರವರ]] ನಡುವೆ ಹಸ್ತಿನಾಪುರದ ಸಿ೦ಹಾಸನದಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊ೦ದರಪಗಡೆಯಾಟವೊಂದರ ನ೦ತರನಂತರ ಪಾ೦ಡವರುಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒ೦ದುಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಇದರ ನ೦ತರನಂತರ ಕುರುಕ್ಷೇತ್ರ ಯುದ್ಧ ಆರ೦ಭವಾಗಿಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿ೦ದಸಹಾಯದಿಂದ ಪಾ೦ಡವರುಪಾಂಡವರು ಗೆಲ್ಲುತ್ತಾರೆ.
 
{{ಚುಟುಕು}}
"https://kn.wikipedia.org/wiki/ಪಾಂಡವರು" ಇಂದ ಪಡೆಯಲ್ಪಟ್ಟಿದೆ