ದಶರಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: bn, en, es, gu, hi, id, ml, mr, pt, ru, ta
No edit summary
೭ ನೇ ಸಾಲು:
ಇಷ್ಟೆಲ್ಲ ಇದ್ದರೂ ರಾಜನಿಗೆ ಮಕ್ಕಳಿಲ್ಲ ಎಂಬ ಚಿಂತೆ ಸದಾ ಕಾಡುತ್ತಿತ್ತು. ಅದರ ಪರಿಹಾರಕ್ಕಾಗಿ ಗುರುಗಳನ್ನು ಪ್ರಾರ್ಥಿಸಿದ. ಗುರುಗಳು ಸೂಚಿಸಿದ ಉಪಾಯದಂತೆ ಯಾಗ ಮಾಡಿದ. ಅದರ ಫಲದಿಂದ ಮಕ್ಕಳಾದರು. ರಾಮ. ಲಕ್ಷಣ. ಭರತ. ಶತ್ರುಘ್ನ. ರಾಜ ರಾಣಿಯರು ಪರಮಾನಂದ ಭರಿತರಾದರು. ಮಕ್ಕಳು ದೊಡ್ಡವರಾದರು. ಅವರ ವಿವಾಹವಾಯಿತು. ಎಲ್ಲರು ಸಂತೋಷದಿಂದ ಇದ್ದರು.
 
ಈ ಪ್ರಸಂಗದಲ್ಲಿ ರಾಮನಿಗೆ ಯುವರಾಜನ ಪಟ್ಟಕಟ್ಟಲು ಸಂಕಲ್ಪಿಸಿದ. ಆದರೆ ಹಿಂದೆ ತಾನೇ ತನ್ನ ಹೆಂಡತಿ ಕೈಕೇಯಿಗೆ ಕೊಟ್ಟ ವಚನವನ್ನು ನಡೆಸಿಕೊಡಲು ಅವಳು ಕೇಳಿದಳು. ನಡೆಸಿದರೆ ರಾಜ್ಯದವಿರೋಧ, ನಡೆಸಿದರೆ ಕೊಟ್ಟ ಮಾತು ಅಸತ್ಯವಾಗುತ್ತದೆ. ಆದರೆ ಅವನ ರಾಜ್ಯದಲ್ಲಿ ಇರುವ ಯಾರೂ ಕೂಡ ಅಸತ್ಯವನ್ನು ಮಾತನಾಡುತ್ತಿರಲಿಲ್ಲ . ''ಕ್ರೋಧಾತ್‌ ಕಾಮಾರ್ಥಹೇತೋರ್ವಾ ನ ಬ್ರೂಯಿರನೃತಂ ವಚಃ '' ಹೀಗಿರುವಾಗ ರಾಜನಾದ ತಾನು ಕೊಟ್ಟ ಮಾತಿಗೆ ತಪ್ಪುವದು ಹೇಗೆ ಸಾಧ್ಯ? ಹೀಗೆ ಅನೇಕ ಕಾರಣಗಳಿ೦ದ ರಾಮನಿಗೆ ಯೌವರಾಜ್ಯವನ್ನು ಕೊಡುವದು ಸಾಧ್ಯವಾಗಲಿಲ್ಲ. ರಾಮಕಾಡಿಗೆ ಹೋದ. ಅದೇ ದುಃಖದಲ್ಲಿ ದಶರಥರಾದ ಮೃತನಾದ.
 
ಮಹಾಬ್ರಾಹ್ಮಣ ಕುಮಾರನಾದ ಶ್ರವಣಕುಮಾರನ ಶಾಪವೇ ಇದಕ್ಕೆಲ್ಲ ನಿಮಿತ್ತ.
ಹೀಗಿರುವಾಗ ರಾಜನಾದ ತಾನು ಕೊಟ್ಟ ಮಾತಿಗೆ ತಪ್ಪುವದು ಹೇಗೆ ಸಾಧ್ಯ
 
 
ಹೀಗೆ ಅನೇಕ ರಾಮನಿಗೆ ಯೌವರಾಜ್ಯವನ್ನು ಕೊಡುವದು ಸಾಧ್ಯವಾಗಲಿಲ್ಲ. ರಾಮಕಾಡಿಗೆ ಹೋದ. ಅದೇ ದುಃಖದಲ್ಲಿ ದಶರಥರಾದ ಮೃತನಾದ.
 
 
Line ೨೨ ⟶ ೧೬:
 
 
 
"https://kn.wikipedia.org/wiki/ದಶರಥ" ಇಂದ ಪಡೆಯಲ್ಪಟ್ಟಿದೆ