ಅನಾಮಿಕ ಸದಸ್ಯ
→ದೂರದರ್ಶನಕ್ಕಾಗಿ, 'ಸಾಮ್ರಾಟ್ ಅಶೋಕ್' ಧಾರಾವಾಹಿಯನ್ನು ನಿರ್ಮಿಸಲು ಬಯಕೆಯಿತ್ತು
No edit summary |
|||
==ಪ್ರಕಾಶ್ ಮೆಹರರ, ಕೊನೆಯ ದಿನಗಳು ==
ಪ್ರಕಾಶ್ ಮೆಹರಾ ರವರ ಶೈಲಿಯ ಚಿತ್ರಗಳು, ಒಂದು ಕಾಲಕ್ಕೆ ಸರಿಯಾಗಿದ್ದು, ಇಂದಿನ ಯುವಕರಿಗೆ ಆದರ್ಶಗಳಿಗೆ ಹೋರಾಟ ಇತ್ಯಾದಿಗಳು ಹೆಚ್ಚು ಪರಿಣಾಮಮಾಡಲಿಲ್ಲ. 'ಜಾದೂಗರ್ ಚಿತ್ರ,' ಗಲ್ಲಾ ಪೆಟ್ಟಿಗೆಯಲ್ಲಿ ಸೋತಿತು. ಆಗ ಅಮಿತಾಬ್ ರೊಡನೆ ಸಂಬಂಧ ಬಿಗಡಾಯಿಸಿತು. ಕೊಂಚಕಾಲ ಅಮಿತಾಬ್ ರವರನ್ನು ಬಿಟ್ಟು ನಿರ್ಮಿಸಿದ ಅವರ ಕೆಲವು ಮಹತ್ವಾಕಂಕ್ಷಿ ಚಿತ್ರಗಳು ನೆಲಕಚ್ಚಿದವು. 'ದಲಾಲ್,' ಎಂಬ ಚಿತ್ರವನ್ನು ಬಿಟ್ಟು. ಅವರು ಮರಣ ಹೊಂದಿದಾಗ ೬೯ ವರ್ಷ ವಯಸ್ಸು. ಸುಮೀತ್ ಅಮಿತ್ -ಇಬ್ಬರು ಪುತ್ರರುಗಳು. ಪತ್ನಿ ಹಿಂದೆಯೇ ಮೃತರಾಗಿದ್ದರು.
==ದೂರದರ್ಶನದಲ್ಲಿ ಧಾರಾವಾಹಿಗಳನ್ನು ತರುವ ಆಸೆ ಈಡೇರಲಿಲ್ಲ==
ದೂರದರ್ಶನಕ್ಕಾಗಿ, 'ಸಾಮ್ರಾಟ್ ಅಶೋಕ್' ಧಾರಾವಾಹಿಯನ್ನು ನಿರ್ಮಿಸಲು ಬಯಕೆಯಿತ್ತು. ಆದರೆ ಕಾರಣಾಂತರಗಳಿಂದ ಆ ಆಶೆ ಈಡೇರಲಿಲ್ಲ.ಚಿತ್ರರಂಗಕ್ಕೆ ತಮ್ಮ ಸ್ವ-ಇಚ್ಛೆಯಿಂದ ಕಾಲಿಕ್ಕಿ ಸಂಘರ್ಷಮಯ ಬದುಕನ್ನು ಕಂಡರು.
" ಆಪ್ಗೆ ಆಗೆ ನ ಪೀಛೆ, ನ ಕೋಯಿ ಊಪರ್ ಮ ನೀಚೆ "
ಕೆಲಕಾಲದಿಂದ ವ್ಯಸ್ತರಾಗಿದ್ದ ೬೯ ವರ್ಷ ವಯಸ್ಸಿನ, ಪ್ರಕಾಶ್ ಮೆಹರ, ೧೭-೦೫-೨೦೦೯ ರಂದು, [[ಮುಂಬಯಿ|ಮುಂಬಯಿಯಲ್ಲಿ]] ಕಾಲವಶರಾದರು.
|