ಗೆಜ್ಜೆಪೂಜೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮ ನೇ ಸಾಲು:
 
'''ಗೆಜ್ಜೆಪೂಜೆ''' ಚಲನಚಿತ್ರವು ಕನ್ನಡದ ಖ್ಯಾತ ಲೇಖಕಿ, [[ಎಂ ಕೆ ಇಂದಿರ | ಎಂ.ಕೆ.ಇಂದಿರ]] ಅವರ ಸುಪ್ರಸಿದ್ಧ ಕಾದಂಬರಿಯನ್ನಾಧರಿಸಿದ ಚಿತ್ರ. ಕಾದಂಬರಿಯ ಹೆಸರು ಕೂಡ '''ಗೆಜ್ಜೆಪೂಜೆ'''.<BR> ಜನಪ್ರಿಯ ನಿರ್ದೇಶಕ, [[ಪುಟ್ಟಣ್ಣ ಕಣಗಾಲ್]] ಅವರ ನಿರ್ದೇಶನದಲ್ಲಿನ ಈ ಚಿತ್ರದಲ್ಲಿನ ತಾರಾಗಣದಲ್ಲಿ [[ಕಲ್ಪನಾ]], [[ಗಂಗಾಧರ್]], [[ಬಾಲಕೃಷ್ಣ]], [[ಆರತಿ]], [[ವಜ್ರಮುನಿ]], [[ಅಶ್ವಥ್]], [[ಲೋಕನಾಥ್]], [[ಲೀಲಾವತಿ]], [[ಪಂಡರೀಬಾಯಿ]], [[ಸಂಪತ್]] ಮುಂತಾದವರು ನಟಿಸಿದ್ದಾರೆ.
ಸಂಭಾಷಣೆ [[ನವರತ್ನರಾಂ]] ಅವರದು. [[ವಿಜಯಭಾಸ್ಕರ್]] ಸಂಗೀತ ನಿರ್ದೇಶಕರಾಗಿರುವ ಈ ಚಿತ್ರಕ್ಕೆ, [[ಪಿ.ಬಿ. ಶ್ರೀನಿವಾಸ್]], [[ಎಸ್.ಜಾನಕಿ]] ಮತ್ತು [[ಬಿ.ಕೆ.ಸುಮಿತ್ರ]] ಅವರ ಹಾಡುಗಾರಿಕೆಯಿದೆ.
[[Category: ಕನ್ನಡದ ಪ್ರಮುಖ ಚಲನಚಿತ್ರಗಳು]]