ಸಾಲೊಮನ್ ದ್ವೀಪಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: zh-yue:所羅門群島
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೨೧ ನೇ ಸಾಲು:
|leader_name3 = ಡೆರೆಕ್ ಸಿಕುವಾ
|sovereignty_type = [[ಸ್ವಾತಂತ್ರ್ಯ]]
|established_event1 = [[ಯು.ಕೆ.|ಯು.ಕೆ.ಯಿಂದ]]ಯಿಂದ
|established_date1 = [[ಜುಲೈ 7]] [[1978]]
|area_rank = 142ನೆಯದು
೬೧ ನೇ ಸಾಲು:
}}
 
ಸಾಲೊಮನ್ ದ್ವೀಪಗಳು [[ಮೆಲಾನೇಷ್ಯಾ|ಮೆಲಾನೇಷ್ಯಾದ]] ಒಂದು ದ್ವೀಪಗುಚ್ಛವಾಗಿರುವ ರಾಷ್ಟ್ರ. ಈ ದೇಶವು [[ಶಾಂತ ಮಹಾಸಾಗರ|ಶಾಂತ ಮಹಾಸಾಗರದಲ್ಲಿ]]ದಲ್ಲಿ [[ಪಾಪುವ ನ್ಯೂಗಿನಿ|ಪಾಪುವ ನ್ಯೂಗಿನಿಯ]] ಪೂರ್ವಕ್ಕಿದೆ. ಸುಮಾರು ಒಂದು ಸಾವಿರ ದ್ವೀಪಗಳ ಸಮೂಹವಾಗಿರುವ ಸಾಲೊಮನ್ ದ್ವೀಪಗಳ ಒಟ್ಟು ವಿಸ್ತೀರ್ಣ ೨೮,೪೦೦ ಚ.ಕಿ.ಮೀ. ರಾಷ್ಟ್ರದ ರಾಜಧಾನಿ ಹೊನಿಯಾರ. [[ಯು.ಕೆ.|ಯು.ಕೆ.ಯು]]ಯು ೧೮೯೦ರಲ್ಲಿ ಇಲ್ಲಿ ತನ್ನ ವಸಾಹತನ್ನು ಸ್ಥಾಪಿಸಿತು. ದ್ವಿತೀಯ ಜಾಗತಿಕ ಸಮರದ ಅನೇಕ ಭೀಷಣ ಕದನಗಳು ೧೯೪೨-೪೫ರ ಮಧ್ಯದಲ್ಲಿ ಇಲ್ಲಿ ನಡೆದುವು. ೧೯೭೬ರಲ್ಲಿ ಸ್ವಯಮಾಡಳಿತ ಪಡೆದುಕೊಂಡ ಈ ದೇಶವು ಮುಂದೆ ೧೯೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ಈ ರಾಷ್ಟ್ರವು [[ಕಾಮನ್‌ವೆಲ್ತ್‌|ಕಾಮನ್‌ವೆಲ್ತ್‌ನ]] ಸದಸ್ಯತ್ವ ಹೊಂದಿದೆ.
 
[[ವರ್ಗ:ಒಷ್ಯಾನಿಯದ ದೇಶಗಳು]]
"https://kn.wikipedia.org/wiki/ಸಾಲೊಮನ್_ದ್ವೀಪಗಳು" ಇಂದ ಪಡೆಯಲ್ಪಟ್ಟಿದೆ