ಹರಗೋಬಿಂದ ಖುರಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: gl:Har Gobind Khorana
ಕೊಂಡಿ ಸರಿಪಡಿಸುವಿಕೆ
೭ ನೇ ಸಾಲು:
|prizes = [[ಚಿತ್ರ:Nobel_prize_medal.svg|20px]] [[ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ]] (೧೯೬೮)
}}
'''ಹರ್ ಗೋಬಿಂದ್ ಖೊರಾನ''' (ಜನನ [[ಜನವರಿ ೯]], [[೧೯೨೨]]) [[ಪಂಜಾಬಿ]] ಮೂಲದ [[ಅಮೇರಿಕ ದೇಶ|ಅಮೇರಿಕ ದೇಶದ]] [[ನೊಬೆಲ್ ಪ್ರಶಸ್ತಿ]] ವಿಜೇತ ವಿಜ್ಞಾನಿ. [[ವಂಶವಾಹಿ]] (Genes) ತಂತ್ರಜ್ಞಾನದ ಪ್ರವರ್ತಕ.
 
== ಜನನ-ವಿದ್ಯಾಭ್ಯಾಸ ==
ಹರಗೋಬಿಂದ ಖುರಾನರವರ ಜನನ [[ಪಂಜಾಬ್|ಪಂಜಾಬಿನ]] ರಾಯಪುರದಲ್ಲಿ. ಸಣ್ಣ ಊರಿನ ಅಕ್ಷರಸ್ಥ ಕುಟುಂಬ ಇವರದ್ದು. ತಂದೆ ಕಂದಾಯ ವಸೂಲಿ ಅಧಿಕಾರಿ. ಇವರ ೧೨ನೇ ವಯಸ್ಸಿನಲ್ಲೇ ತಂದೆಯವರ ಮರಣ. ಕಷ್ಟಪಟ್ಟು ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ, ನಂತರ [[ಲಾಹೋರ್]]‍‌ನ ಸರ್ಕಾರಿ ಕಾಲೇಜು ಸೇರಿ, ೧೯೪೫ರಲ್ಲಿ [[ಪಂಜಾಬ್ ವಿಶ್ವವಿದ್ಯಾನಿಲಯ|ಪಂಜಾಬ್ ವಿಶ್ವವಿದ್ಯಾನಿಲಯದಿಂದ]]ದಿಂದ ಪದವಿ ಪಡೆದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದಲಾಲ್ ವಿದ್ಯಾರ್ಥಿವೇತನದ ಸಹಾಯದಿಂದ ಇಂಗ್ಲೆಂಡಿನ [[ಲಿವರ್‌ಪೂಲ್ ವಿಶ್ವವಿದ್ಯಾನಿಲಯ|ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿ]]ದಲ್ಲಿ ಅಭ್ಯಸಿಸಿ [[ಪಿಎಚ್‌ಡಿ ಪದವಿ]] ಪಡೆದರು.
 
== ಉದ್ಯೋಗ-ಸಂಶೋಧನೆ ==
೧೯೪೮-೪೯ರಲ್ಲಿ [[ಜೂರಿಕ್|ಜೂರಿಕ್ನಲ್ಲಿ]]ನಲ್ಲಿ ಸಂಶೋಧಕರಾಗಿದ್ದರು. ೧೯೫೨ರಲ್ಲಿ [[ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾನಿಲಯ|ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ]]ದಲ್ಲಿ [[ಸಾವಯವ ರಾಸಾಯನಿಕವಿಜ್ಞಾನ]] ವಿಭಾಗದ ಮುಖ್ಯಸ್ಥರಾದರು. ನಂತರದಲ್ಲಿ ವಿಸ್ಕಾನ್ಸಿನ್‌ ವಿಶ್ವವಿದ್ಯಾನಿಲಯದ 'ಕಿಣ್ವ ವಿಜ್ಞಾನ' ಸಂಶೋಧನಾಲಯದಲ್ಲಿ ಸಂಶೋಧನೆ ಮುಂದುವರೆಸಿದರು.೧೯೭೦ರಲ್ಲಿ ಮಸ್ಸಾಚುಸೆಟ್ಸ್ ತಂತ್ರಜ್ಞಾನಸಂಸ್ಥೆ ಸೇರಿ,ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
 
== ವಂಶವಾಹಿ-ಜೀನ್ಸ್(genes) ==
"https://kn.wikipedia.org/wiki/ಹರಗೋಬಿಂದ_ಖುರಾನ" ಇಂದ ಪಡೆಯಲ್ಪಟ್ಟಿದೆ