ತೆಲುಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
}}
 
'''ತೆಲುಗು''' ದ್ರಾವಿಡ ಭಾಷೆಗಳಲ್ಲಿ ಒಂದು. [[ಆಂಧ್ರ ಪ್ರದೇಶ]]ದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ [[ಪುದುಚೇರಿ]]ಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಅರಳುತ್ತಿದೆ ಎಂಬುದು ನಿರ್ವಿವಾದ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲದಿಂದಲೇ ತೆಲುಗು ಭಾಷೆಯನ್ನು
ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.
ಆಡುವವರು ತಮಿಳುನಾಡು, ಮಹಾರಾಷ್ಟ್ರ ಮತ್ತು ಪುದುಚೇರಿ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಅರಳುತ್ತಿದೆ ಎಂಬುದು ನಿರ್ವಿವಾದ.
 
'''[[ತೆಲುಗು ಸಾಹಿತ್ಯ]]'''
"https://kn.wikipedia.org/wiki/ತೆಲುಗು" ಇಂದ ಪಡೆಯಲ್ಪಟ್ಟಿದೆ