ಅಹಿಂಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಅಹಿಂಸೆ''' ಎಂದರೆ ಹಿಂಸೆ ಮಾಡದಿರುವುದು ಎಂದರ್ಥ. ಅದು ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಜೀವನ ಸಾಗಿಸುವ ಅಥವಾ ಗುರಿಯನ್ನು ಸಾಧಿಸುವ ಒಂದು ತತ್ವ. ಆ ಗುರಿಯು ವೈಯುಕ್ತಿಕ ವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಸಾಮಾಜಿಕಭಾರತೀಯ ಮಟ್ಟದಲ್ಲಿಧರ್ಮಗಳಲ್ಲಿ ದಬ್ಬಾಳಿಕೆಯನ್ನು ವಿರೋಧಿಸಲು ಮೌನಸಮ್ಮತ ಮತ್ತು ಸಶಸ್ತ್ರ ಹೋರಾಟ ಎಂಬ ಎರಡು ವಿಪರೀತ ನಿಲುವುಗಳ ಹೊರತಾಗಿ ಒಂದು ಆಯ್ಕೆಯನ್ನು ಒದಗಿಸುವುದೇ ಇದರ ಗಮನಾರ್ಹ ಕೊಡುಗೆ. ಈ ತತ್ವದ ಪ್ರತಿಪಾದಕರು ವಿಮರ್ಶಾತ್ಮಕ ಚಿಂತನೆಗಳ ಮೂಲಕ ಇತರರನ್ನು ಪ್ರೇರೇಪಿಸುವುದು, ನಿಂದಾರ್ಹ ಧೋರಣೆಗಳ ಬಗ್ಗೆ ತಿಳುವಳಿಕೆ ಮೂಡಿಸುವುದು([[ಹಿಂದೂ_ಧರ್ಮ|ಹಿಂದೂಧರ್ಮ]], [[ಅಸಹಕಾರ ಚಳುವಳಿಬೌದ್ಧಧರ್ಮ|ಬೌದ್ಧಧರ್ಮ]], ಮತ್ತು ಅಹಿಂಸಾತ್ಮಕವಿಶೇಷವಾಗಿ [[ನೇರ ಪ್ರವರ್ತನೆಜೈನ_ಧರ್ಮ|ಜೈನಧರ್ಮ]],)ಈ ಸಾಮೂಹಿಕತತ್ವವು ಮಾಧ್ಯಮಗಳ ಮೂಲಕ ಜನರನ್ನು ನೇರವಾಗಿ ಸಂಪರ್ಕಿಸುವುದು ಮೊದಲಾದ ಬಗೆಬಗೆಯ ವಿಧಾನಗಳನ್ನು ತಮ್ಮಒಂದು ದಂಡಯಾತ್ರೆಯಲ್ಲಿಪ್ರಧಾನ ಅಳವಡಿಸಿಕೊಳ್ಳೂತ್ತಾರೆಪಾತ್ರವಹಿಸುತ್ತದೆ.
 
[[bn:অহিংসা]]
"https://kn.wikipedia.org/wiki/ಅಹಿಂಸೆ" ಇಂದ ಪಡೆಯಲ್ಪಟ್ಟಿದೆ