ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೨ ನೇ ಸಾಲು:
'[[ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ]]' ರವರ ನೇರ ವಂಶಾವಳಿಯಲ್ಲಿ ಬರದಿದ್ದರೂ ದೂರದಿಂದ ಸಂಬಂಧಿಗಳೆಂದು ಹೇಳಬಹುದು. ಟಾಟಾ ಸಾಮ್ರಾಜ್ಯದಲ್ಲಿ ಅವರು ಪಾದಾರ್ಪಣೆಮಾಡುವ ಯೋಗ ಅವರಿಗೆ ದೈವವಶದಿಂದ ದೊರೆಯಿತು. ಆದರೆ ನಾವಲ್ ಆ ಅವಕಾಶಗಳನ್ನು ದೇವರವರವೆಂದೇ ಪರಿಗಣಿಸಿ, ತಮ್ಮ ಶುದ್ಧಮನಸ್ಸಿನಿಂದ 'ಟಾಟಾ ಕೈಗಾರಿಕಾ ಸಾಮ್ರಾಜ್ಯ'ದ ಏಳಿಗೆಗಾಗಿ ತಮ್ಮ ತನು-ಮನಗಳನ್ನು ಮುಡಿಪಾಗಿಟ್ಟರು.
==ಜನನ, ಬಾಲ್ಯ, ವಿದ್ಯಾಭ್ಯಾಸ==
'[[ನಾವಲ್ ಹರ್ಮುಸ್ ಜಿ ಟಾಟಾ]]' ರವರ ಬಾಲ್ಯದ ೪ ನೇ ವರ್ಷದಲ್ಲೇ ತಂದೆಯವರ ವಿಯೋಗವಾಯಿತು. ಹತ್ತಿರದ ಸಂಬಂಧಿಗಳ ನೆರವಿನಿಂದ, [[ನವಸಾರಿಪಟ್ಟಣ]]ಕ್ಕೆ ಹೋದರು. ಕೊನೆಗೆ [[ಸೂರತ್]] ಪಟ್ಟಣದಲ್ಲಿ ನೆಲೆಯೂರಬೇಕಾಯಿತು. ತಾಯಿಯವರ ಹೊಲಿಗೆ, ಹಾಗೂ ಕಸೂತಿಕೆಲಸಗಳಲ್ಲಿ ದೊರೆತ ಹಣದಿಂದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಆ ಪರಿವಾರಕ್ಕೆ ದಿಕ್ಕಾದವರು, [[ಸರ್ ದೊರಾಬ್ ಟಾಟಾ]]ರವರು. [[ಜೆ.ಎನ್.ಪೆಟಿಟ್ ಪಾರ್ಸಿ ಅನಾಥಾಲಯ]]ದಲ್ಲಿ, ಭರ್ತಿಮಾಡಿದರು. ಸನ್, ೧೯೧೮ ರಲ್ಲಿ, [[ಸರ್. ರತನ್ ಟಾಟಾ]]ರವರು, ತಮ್ಮ ೪೭ ನೇ ವಯಸ್ಸಿನಲ್ಲಿ ಅಚಾನಕ್ [[ಇಂಗ್ಲೆಂಡ್]] ನಲ್ಲಿ ನಿಧನರಾದರು. ಅವರ 'ಅಂತ್ಯಕ್ರಿಯೆ'ಗಳನ್ನು ಮಾಡುವ ಗಂಡುಸಂತಾನವಿಲ್ಲದೆ,[[ಲೇಡಿ ನವಾಜ್ ಬಾಯಿ]]ಯವರು, [[ನಾವಲ್ ಹರ್ಮುಸ್ ಜಿ]] ಯವರನ್ನು ದತ್ತುತೆಗೆದುಕೊಂಡರು.