ಚಲನಚಿತ್ರೋತ್ಸವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ಉಚ್ಚರಣೆ ಸರಿಪಡಿಸಲಾಯಿತು |
ಚು ಕಾನ್ಸ್ -> ಕ್ಯಾನ್ ಸರಿಪಡಿಸಲಾಗಿದೆ |
||
೧ ನೇ ಸಾಲು:
'''ಚಲನಚಿತ್ರೋತ್ಸವ''', ಹೆಸರೆ ಹೇಳುವಂತೆ ಚಲನಚಿತ್ರಗಳ ಉತ್ಸವ. ಸಾಧಾರಣವಾಗಿ ವರ್ಷಕ್ಕೊಮ್ಮೆ ನೆಡೆಯುವ ಈ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಯವುದಾದರು ವಿಶಿಷ್ಟ ವಸ್ತು(ಉದಾ. ಮಕ್ಕಳ ಚಿತ್ರಗಳು, ಏಶಿಯಾದ ಚಿತ್ರಗಳು, ಇತ್ಯಾದಿ) ಅಥವಾ ಪ್ರಭೇದವನ್ನು(ಉದಾ. ಸಣ್ಣ ಚಿತ್ರಗಳು, ಡಾಕ್ಯುಮೆಂಟರಿ ಚಿತ್ರಗಳು, ಇತ್ಯಾದಿ) ಆಧರಿಸಿರುತ್ತದ್ದೆ. ಸಾಮಾನ್ಯವಾಗಿ ಚಲನಚಿತ್ರೋತ್ಸವಗಳಲ್ಲಿ ಚಲನಚಿತ್ರಗಳ ಪ್ರದರ್ಶನ, ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರಿಂದ ವಿಚಾರ ವಿಮರ್ಶೆ, ಪತ್ರಿಕಾ ಗೊಷ್ಟಿ, ಇತ್ಯಾದಿ ಇರುತ್ತವೆ. ಸಾಧಾರಣವಾಗಿ ಈ ಚಲನಚಿತ್ರೋತ್ಸವಗಳಲ್ಲಿ ನೂತನ ಚಿತ್ರಗಳು ಮಾತ್ರ ಪ್ರದರ್ಶನಗೊಳ್ಳುತ್ತವೆ. ೧೯೩೨ರಲ್ಲಿ ಮೊದಲಬಾರಿ ಇಟಲಿಯ ವೇನೀಸ್ ನಗರದಲ್ಲಿ ಪ್ರಮುಖ ಚಲನಚಿತ್ರೋತ್ಸವ ನೆಡಯಿತು ತದನಂತರ ಅನೇಕ ಚಲನಚಿತ್ರೋತ್ಸವಗಳು ವಿಶ್ವದ ಅನೇಕ ಭಾಗಗಳಲ್ಲಿ ನೆಡೆಯತೊಡಗಿದವು. ಕೆಲವು ಚಲನಚಿತ್ರೋತ್ಸವಗಳೂ ಅಸ್ಪರ್ಧಾತ್ಮಕ ಸ್ವರೂಪದವಾಗಿದ್ದರೆ (ಉದಾ. [[ಲಂಡನ್ ಚಲನಚಿತ್ರೋತ್ಸವ]]) ಇನ್ನು ಕೆಲವು ಸ್ಪರ್ಧಾತ್ಮಕ ಸ್ವರೂಪದವಗಿರುತ್ತವೆ(ಉದಾ. [[ಟೊರೊಂಟೊ ಚಲನಚಿತ್ರೋತ್ಸವ]]) ಇನ್ನು ಕೆಲವುಗಳಲ್ಲಿ ಸ್ಪರ್ಧೆಯಲ್ಲಿರುವ ಮತ್ತು ಸ್ಪರ್ಧೆಯಲ್ಲಿರದ ಚಿತ್ರಗಳ ಪ್ರತ್ಯೇಕ ವಿಭಾಗಗಳಿರುತ್ತವೆ(ಉದಾ. [[
|