ಧರಮ್ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಧರಮ್ ಸಿ೦ಗ್ - ಧರಮ್ ಸಿಂಗ್ ಕ್ಕೆ ಸ್ಥಳಾಂತರಿಸಲಾಗಿದೆ
೦ -> ಂ ಬದಲಾವಣೆ
೧ ನೇ ಸಾಲು:
[[Image:Dharam singh.jpg|thumb|ಧರಂ ಸಿಂಗ್]]
ಧರ೦ಧರಂ ಸಿ೦ಗ್ಸಿಂಗ್ [[ಭಾರತ|ಭಾರತದ]] [[ಕರ್ನಾಟಕ]] ರಾಜ್ಯದ ಪ್ರಸಕ್ತ ಹಾಗು ೧೭ನೆ ಮುಖ್ಯಮ೦ತ್ರಿಗಳುಮುಖ್ಯಮಂತ್ರಿಗಳು. ಇವರು [[ಕಾ೦ಗ್ರೆಸ್ಕಾಂಗ್ರೆಸ್ ಪಕ್ಷ|ಕಾ೦ಗ್ರೆಸ್ಕಾಂಗ್ರೆಸ್ ಪಕ್ಷದ]] ಸದಸ್ಯರು.
 
[[ಗುಲ್ಬರ್ಗ]] ಜಿಲ್ಲೆಯ, ಜೇವರಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ ೧೯೩೬ ರಲ್ಲಿ ಜನಿಸಿದ ಧರ೦ಧರಂ ಸಿ೦ಘ್ಸಿಂಗ್, [[ಹೈದರಾಬಾದ್]] ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಮ್.ಏ. ಹಾಗು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ ೬೦ ರ ದಶಕದಲ್ಲಿ ಕಾ೦ಗ್ರೆಸ್ಕಾಂಗ್ರೆಸ್ ಪಕ್ಷದ ಸದಸ್ಯರಾದರು. ಗುಲ್ಬರ್ಗ ಜಿಲ್ಲೆಯ ಜೇವರಗಿ ವಿಧಾನಸಭಾ ಕ್ಷೇತ್ರದಿ೦ದಕ್ಷೇತ್ರದಿಂದ ಸತತ ಎ೦ಟುಎಂಟು ಬಾರಿ ಚುನಾಯಿತರಾಗಿದ್ದಾರೆ. ೧೯೮೦ ರಲ್ಲಿ [[ಗುಲ್ಬರ್ಗ]] ಕ್ಷೇತ್ರದಿ೦ದಕ್ಷೇತ್ರದಿಂದ [[ಲೋಕಸಭೆ|ಲೋಕಸಭೆಗೆ]] ಸಹ ಚುನಾಯಿತರಾಗಿದ್ದರು.
 
ಮುಖ್ಯಮ೦ತ್ರಿಯಾಗುವಮುಖ್ಯಮಂತ್ರಿಯಾಗುವ ಮೊದಲು [[ಕರ್ನಾಟಕ ಸರ್ಕಾರ]]ದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ಮಾಜಿ ಮುಖ್ಯಮ೦ತ್ರಿಮುಖ್ಯಮಂತ್ರಿ [[ಎಸ್ ಎ೦ಎಂ ಕೃಷ್ಣ]] ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿ೦ತಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾ೦ಗ್ರೆಸ್ಕಾಂಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದಾರೆ.
<br clear="both">
 
"https://kn.wikipedia.org/wiki/ಧರಮ್_ಸಿಂಗ್" ಇಂದ ಪಡೆಯಲ್ಪಟ್ಟಿದೆ