ಭಾರತೀಯ ಜನತಾ ಪಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಭಾರತೀಯ ಜನತಾಪಕ್ಷ ವಿಲೀನಗೊಳಿಸಲಾಯಿತು.
ಬಾವುಟ ಸೇರ್ಪಡೆ
೧ ನೇ ಸಾಲು:
[[Image:BJP flag.jpg|thumb|ಭಾರತೀಯ ಜನತಾ ಪಕ್ಷದ ಬಾವುಟ]]
'''ಭಾರತೀಯ ಜನತಾ ಪಕ್ಷ''' ಅಥವಾ '''ಭಾರತೀಯ ಜನತಾ ಪಾರ್ಟಿ''' ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥಿಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೆಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. [[ಅಟಲ್ ಬಿಹಾರಿ ವಾಜಪೇಯಿ]] ಮತ್ತು [[ಲಾಲಕೃಷ್ಣ ಅಡ್ವಾಣಿ]] ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು
 
"https://kn.wikipedia.org/wiki/ಭಾರತೀಯ_ಜನತಾ_ಪಕ್ಷ" ಇಂದ ಪಡೆಯಲ್ಪಟ್ಟಿದೆ