ಹಳೆಗನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಹಳೆಗನ್ನಡ''' - ೯, ೧೦ ಮತ್ತು ೧೧ನೇ ಶತಮಾನಗಳಲ್ಲಿ ಆಗಿನ [[ದಕ್ಷಿಣ ಭಾರತ]]ದ ಹಲವು ಪ್ರಾಂತ್ಯಗಳಲ್ಲಿ ಉಪಯೋಗಿಸುತ್ತಿದ್ದ, [[:ವರ್ಗ:ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಗಳಲ್ಲೊಂದು]].
[[ಆದಿಕವಿ ಪಂಪ]], [[ರನ್ನ]]ರ ಕಾಲದಲ್ಲಿ ಬಹಳವಾಗಿ ಪ್ರಚಲಿತವಾಗಿದ್ದ ಈ ಭಾಷೆಯು ಕಾಲಕ್ರಮೇಣ, [[ನಡುಗನ್ನಡ]]ವಾಗಿ ಮಾರ್ಪಟ್ಟು ನಂತರ [[ಕನ್ನಡ]] ಭಾಷೆಯಾಗಿ ರೂಪುಗೊಂಡಿತು.
 
 
[[ಆದಿಕವಿ ಪಂಪ]]ನ [[ಪಂಪಭಾರತ]], [[ರನ್ನ]]ನ [[ಸಾಹಸಭೀಮ ವಿಜಯಂ]](ಗದಾಯುದ್ಧ) ಮೊದಲಾದ ಕೃತಿಗಳು ಹಳೆಗನ್ನಡದಲ್ಲಿಯೇ ರಚಿತವಾದದ್ದು.
 
ನೃಪತುಂಗನ ಕಾಲದಲ್ಲಿ ರಚನೆ ಯಾದ ಕವಿರಾಜ ಮಾರ್ಗ ಗ್ರಂಥವೇ ಕನ್ನಡದ ಪ್ರಾಚೀನ ಸಾಹಿತ್ಯ ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜರು ನಿರ್ಣಯಿಸುವ ಮೂಲಕ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ವಿದೆ ಎಂದು ಹೇಳುತ್ತಿದ್ದಾರೆ.
 
ಸಿರಿ ಭೂವಲಯದ ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗ್ಗೆ ಖಚಿತ ವಾದ ಹೇಳಿಕೆಗಳಿವೆ. 24ನೇ ತೀರ್ಥಂಕರ ಮಹಾವೀರರು ಕನ್ನಡ ಭಾಷೆಯಲ್ಲಿ ನೀಡಿರುವ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕವಿ ಕುಮದೇಯಮುನಿ ಸ್ಪಷ್ಟವಾಗಿ ಸೂಚಿಸಿದ್ದು, ಇದು ಕನ್ನಡ ಭಾಷೆಯು 2300 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.
 
ಆದಿ ತೀರ್ಥಂಕರ ವೃಷಭ ದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸೌಂದರಿಯರಿಗೆ ಕನ್ನಡ ಆಂಕಾಕ್ಷರ ಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ ಬ್ರಾಹ್ಮೀಲಿಪಿ ಎಂದು ಅಂಕ ಲಿಪಿಗೆ ಸೌಂದರಿ ಲಿಪಿ ಎಂದು ಹೆಸರಾಗಿದೆ. ಈ ಖಚಿತವಾದ ಮಾಹಿತಿ ಯನ್ನು ಸಿರಿ ಭೂ ವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ .
 
 
"https://kn.wikipedia.org/wiki/ಹಳೆಗನ್ನಡ" ಇಂದ ಪಡೆಯಲ್ಪಟ್ಟಿದೆ