ಗೊಡಚಿನಮಲ್ಕಿ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 'ಗೊಡಚಿನಮಲ್ಕಿ ಜಲಪಾತ'ವು ಗೋಕಾಕ ಜಲಪಾತದಿಂದ ಸುಮಾರು ೧೯ ಕಿ.ಮೀ ದೂರದಲ್ಲಿದೆ. ಗ...
 
No edit summary
೧ ನೇ ಸಾಲು:
'ಗೊಡಚಿನಮಲ್ಕಿ ಜಲಪಾತ'ವು ಗೋಕಾಕ ಜಲಪಾತದಿಂದ ಸುಮಾರು ೧೯ ಕಿ.ಮೀ ದೂರದಲ್ಲಿದೆ. ಗೋಕಾಕ ಪಟ್ತಣದಿಂದ ೮ ಕಿ.ಮೀ ದೂರ ಕ್ರಮಿಸಿ ಗೋಕಾಕ ಜಲಪಾತ ನೊಡಿದ ಮೇಲೆ ಅಲ್ಲಿಂದ ಮುಂದುವರೆದು ಸುಮಾರು ೯ ಕಿ.ಮೀ ಕ್ರಮಿಸಿದರೆ ಗೊಡಚಿನಮಲ್ಕಿ ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಿಂದ ವಾಹನದಲ್ಲಿ ಮುಂದುವರೆದು ೨ ಕಿ.ಮೀ ದೂರ ಕ್ರಮಿಸಿ ನಂತರ ಅಲ್ಲಿ ಸಿಗುವ ಸಣ್ಣ ಅಂಗಡಿಗಳ ಬಳಿ ಬಲಕ್ಕೆ ತಿರುಗಿ ಸುಮಾರು ೦.೫ ಕಿ.ಮೀ ನಡೆದು ಹೋದರೆ ಜಲಪಾತ ತಲುಪಬಹುದು.
 
 
[[ಚಿತ್ರ:ಗೊಡಚಿನಮಲ್ಕಿ ಜಲಪಾತ.png|thumb|Caption text]]