"ಹಗಲು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚುNo edit summary
ಚುNo edit summary
ಸಾಮಾನ್ಯವಾಗಿ [[ಭೂಮಿ|ಭೂಗ್ರಹ]]ದ ಅರ್ಧದಷ್ಟು ಪ್ರದೇಶವು ಸೂರ್ಯ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,[[ಭೂಮಿಯ ವಾತಾವರಣ]]ವು [[ಬೆಳಕು|ಬೆಳಕ]]ನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ [[ಸೂರ್ಯೋದಯ]]ವಾಗದ ಮತ್ತು [[ಸೂರ್ಯಾಸ್ತ]]ವಾದ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಹಾಗಾಗಿ ಸೂರ್ಯನಿಂದ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶ ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ.
 
ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಭೂಮಿಯುಭೂಮಿ ತನ್ನ ಅಕ್ಷದ ಸುತ್ತ ತಿರುಗುವಿಕೆಯಿಂದ ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ತಿರುಗುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲಾ.
[[ವರ್ಗ:ಕಾಲ]]
 
೧೧

edits

"https://kn.wikipedia.org/wiki/ವಿಶೇಷ:MobileDiff/174581" ಇಂದ ಪಡೆಯಲ್ಪಟ್ಟಿದೆ