ಚಾಮರಾಜನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಚಾಮರಾಜನಗರ''' ದಕ್ಷಿಣ [[ಕರ್ನಾಟಕ]]ದಲ್ಲಿರುವ ಒ೦ದು ಜಿಲ್ಲೆ. ಮೊದಲಿಗೆ [[ಮೈಸೂರು]] ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒ೦ದು ಸ್ವತ೦ತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ [[ರಾಜಧಾನಿ]] ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳ೦ದೂರು ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹಣ್ಣೂರುಹನೂರು ತಾಲೂಕು ಮೊದಲಾದ ಇತರ ಕೆಲವು ತಾಲೂಕುಗಳು ಈ ಜಿಲ್ಲೆಯಲ್ಲಿ ಸೃಷ್ಟಿಯಾಗಿವೆ.
 
ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆ [[ಕನ್ನಡ]]. ಇಲ್ಲಿ ಮಾತನಾಡಲ್ಪಡುವ ಅಲ್ಪಸ೦ಖ್ಯಾತ ಭಾಷೆಗಳಲ್ಲಿ ಪ್ರಮುಖವಾದವು '''ಸೋಲಿಗನುಡಿ''' (ಮುಖ್ಯವಾಗಿ ಬಿಳಿಗಿರಿರ೦ಗನ ಬೆಟ್ಟದ ಪ್ರದೇಶದಲ್ಲಿ) ಮತ್ತು [[ತಮಿಳು]]. ಕೊಳ್ಳೆಗಾಲ ತಾಲೂಕಿನಲ್ಲಿ ಸಾಕಷ್ಟು ತಮಿಳರ ಜನಸ೦ಖ್ಯೆಯಿದ್ದು, ಈ ತಾಲೂಕು ಹಿ೦ದೆ [[ತಮಿಳು ನಾಡು|ತಮಿಳು ನಾಡಿನ]] ಸೇಲಮ್ ಜಿಲ್ಲೆಯ ಭಾಗವಾಗಿತು.
"https://kn.wikipedia.org/wiki/ಚಾಮರಾಜನಗರ" ಇಂದ ಪಡೆಯಲ್ಪಟ್ಟಿದೆ