ಸೀನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
 
==ಜೀವವಿಜ್ಞಾನದ ಅಂಶಗಳು==
ಸೀನುವ ಕ್ರಿಯೆಯು , ಹೊರಗಿನ ಕಣಗಳನ್ನು ಅಥವಾ ಉಪದ್ರವಕಾರಿಗಳನ್ನು ಹೊಂದಿರುವ ಲೋಳೆಪದಾರ್ಥವನ್ನು ಹೊರಹಾಕಿ ಮೂಗಿನ ಕುಹರವನ್ನು ಸ್ವಚ್ಚಗೊಳಿಸುವುದಾಗಿದೆ. ಸೀನುವಾಗ, ಮೃದು ತಾಲು ಮತ್ತು ಕಿರುನಾಲಗೆ ಕೆಳಕ್ಕೆ ನೂಕಲ್ಪಡುವ ಕಾರಣ ನಾಲಿಗೆಯ ಹಿಂದಿನ ಭಾಗ ಮೇಲಕ್ಕೇರುತ್ತದೆ. ಇದರಿಂದಾಗಿ ಬಾಯಿಯ ಮಾರ್ಗವನ್ನು ಅದು ಮುಚ್ಚಿ, ಗಾಳಿ ಶ್ವಾಸಕೋಶಗಳಿಂದ ಮೂಗಿನ ಮೂಲಕ ಹೊರಹೋಗುತ್ತದೆ. ಆಂಶಿಕವಾಗಿ ಬಾಯಿಯನ್ನು ಮುಚ್ಚುವ ಕಾರಣ, ಗಣನಾಯಗಣನೀಯ ಪ್ರಮಾಣದ ಗಾಳಿ ಬಾಯಿಯ ಮೂಲಕವೂ ಹೊರಹಾಕಲಾಗುತ್ತದೆ. ಮೂಗಿನ ಮೂಲಕ ಉಚ್ಚಾಟಿಸಲಾಗುವ ಗಾಳಿಯ ರಭಸ ಮತ್ತು ವ್ಯಾಪ್ತಿ ವಿಭಿನ್ನವಾಗಿರುತ್ತದೆ.
 
===ಸಂಪೂರ್ಣ ಕಾರ್ಯವಿಧಾನ===
"https://kn.wikipedia.org/wiki/ಸೀನು" ಇಂದ ಪಡೆಯಲ್ಪಟ್ಟಿದೆ