ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
’[[ಚಾರ್ಟರ್ ೮೦]], ಎಂಬ ವಿಧೇಯಕದಲ್ಲಿ ದಾಖಲಾಗಿರುವ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಭುತ್ವ ಕೊನೆಗೊಳ್ಳಲು ಹಾಗೂ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಕರೆಕೊಟ್ಟಿದ್ದಾರೆ. ಈ ಪ್ರತಿಯನ್ನು ಹೊರತರುವಲ್ಲಿ 'ಲ್ಯೂ ಜಿಯಾಒಬೊ' ರವರೂ ಪ್ರಮುಖರು. ವಿಶ್ವದ ಪ್ರಬಲ ಕಮ್ಮ್ಯುನಿಸ್ಟ್ ರಾಷ್ಟ್ರಗಳೆಲ್ಲಾ ಒಂದೊಂದಾಗಿ ಬದಲಾವಣೆಗೆ ಒತ್ತುಕೊಟ್ಟು ಪ್ರಯತ್ನಿಸುತ್ತಿರುವಾಗ ಚೀನಾ ಇನ್ನೂ ಹಳೆಯ ಜಾಡನ್ನು ಬದಲಾಯಿಸಲು ಇಚ್ಛಿಸುತ್ತಿಲ್ಲ. ದೀರ್ಘಕಾಲದಿಂದ ಬಾಕಿಯಿರುವ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕರೆಗೆ ಸಾವಿರಾರು ಚೈನಿಯರು ಸಹಿಹಾಕಿ ತಮ್ಮ ಸಮ್ಮತಿಯನ್ನು ಕೊಟ್ಟಿದ್ದಾರೆ. ಇದು ಚೀನಾದ ಕಮ್ಯುನಿಸ್ಟ್ ಪಕ್ಷದ ಸರ್ಕಾರಕ್ಕೆ ಒಂದು ಸವಾಲಾಗಿದೆ. ೨೦೦೮ ರಲ್ಲಿ ಡಿಸೆಂಬರ್ ನಲ್ಲಿ ದಾಖಲೆ ಬಿಡುಗಡೆ ಗೊಳ್ಳುವ ಮೊದಲೆ ಪೋಲೀಸರು ಅವರನ್ನು ಬಂಧಿಸಿ ೨೦೦೯ ರ ಡಿಸೆಂಬರ್, ೨೫ ರಂದು, (ಕ್ರಿಸ್ಮಸ್ ದಿನದಂದು) ೧೧ ವರ್ಷಗಳ ಕಾರಾಗೃಹ ವಾಸದ ಸಜೆಯನ್ನು ವಿಧಿಸಿತ್ತು.
=='[[ಸನ್ ೨೦೧೦ ರ ಶಾಂತಿ ನೋಬೆಲ್ ಪ್ರಶಸ್ತಿ]],' ಗೆ ಬಂದ ಅರ್ಜಿಗಳ ಮೊತ್ತ==
ಸನ್, ೨೦೧೦ ರ ನೋಬೆಲ್ ಪ್ರಶಸ್ತಿಗಾಗಿ ಬಂದ ೨೩೭ ದಾಖಲೆ ಉಮೇದುವಾರರಲ್ಲಿ ಡಾ. ಲಿಯೋಪರ ಹೆಚ್ಚು ಒಲವು ವ್ಯಕ್ತವಾಗಿದೆ. ಹೋರಾಟದ ದ್ಯೋತಕ, 'ಲ್ಯೂ ಜಿಯಾಒಬೊ ಡಾ. ಲ್ಯೂ ಜಿಯಾಒಬೊ‘ ಅವರು ಚೀನಾದಲ್ಲಿನ ಮಾನವ ಹಕ್ಕು ಹೋರಾಟದ ದ್ಯೋತಕ’ ಎಂದು ನೊಬೆಲ್ ಸಮಿತಿಯ ಅಧ್ಯಕ್ಷರಾದ ನಾರ್ವೆಯ 'ಥೋರ್ಬ್‌ಜೋರ್ನ್ ಜಗ್‌ಲ್ಯಾಂಡ್' ಅಭಿಪ್ರಾಯಪಟ್ಟಿದ್ದಾರೆ. ’[[ಟಿನ್ನಮೆನ್ ಸ್ಕೇರ್]]’ ನಲ್ಲಿ ನಡೆದ ಆಂದೋಳನದಲ್ಲಿ ಪ್ರಜಾಪ್ರಭುತ್ವ ಸಮರ್ಥಕ ವಿಧ್ಯಾರ್ಥಿಗಳು ಮತ್ತು ಚೈನದ ಯುದ್ಧ ಸೈನಿಕರ ನಡುವೆ ೧೯೮೯ ರಲ್ಲಿ ಸಮರ್ಥಕರಲ್ಲಿ '[[ಆರ್ಚ್ ಬಿಶಪ್ ಡೆಸ್ಮಂಡ್ ಟೂಟೊ]]' ಟಿಬೆಟ್ಟಿನ ಧಾರ್ಮಿಕ ಗುರು, '[[ದಲೈ ಲಾಮಾ]]' ಮತ್ತಿತರು, ಧಾರ್ಮಿಕ ಶ್ರದ್ಧಾಳುಗಳು ಸೇರಿದ್ದಾರೆ. ಬಹುಸಂಖ್ಯಾತ, '[[ಹ್ಯಾನ್ ಸಮುದಾಯದ ಪ್ರತಿನಿಧಿ]],' 'ಲ್ಯೂ ಜಿಯಾಒಬೊ' ಆಗಿದ್ದಾರೆ. ಇದು, 'ಚೀನದ ಅಂತಾರಾಷ್ಟ್ರೀಯ ವರ್ಚಸ್ಸಿ'ನಮೇಲೆ ಪರಿಣಾಮಬೀರುತ್ತದೆ. 'ಅಮೆರಿಕದ ಅಧ್ಯಕ್ಷ, '[[ಸನ್, ೨೦೦೯ ರ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತ]]', [[ಒಬಾಮ]]'ರವರೇ ಚೈನಾ ಸರಕಾರದ ಮೇಲೆ, ಡಾ.ಲಿಯೋರವರನ್ನು ಮುಕ್ತಗೊಳಿಸಲು ಹೆಚ್ಚು ಒತ್ತಡವನ್ನು ಸೂಚಿಸುತ್ತಿದ್ದಾರೆ. ಪ್ರಥಮಬಾರಿಗೆ ಚೈನದ ನಾಗರಿಕನಿಗೆ ನೋಬೆಲ್ ಶಾಂತಿ ಪ್ರಶಸ್ತಿ, ಕೊಡಲ್ಪಟ್ಟಿದೆ. ಈಗಿನ ಚೈನ ಸರಕಾರದ ನಾಯಕರಿಗೆ, ಈ ವಿದ್ಯಮಾನ ಒಂದು ಭಾರಿ ತಲೆನೋವಿನ ಸವಾಲಾಗಿ ಪರಿಣಮಿಸಿದೆ.
 
=='ಜೆಕೋಸ್ಲೊವೇಕಿಯಾ ದೇಶ'ದಲ್ಲಿ ನಡೆದ ('ವೆಲ್ವೆಟ್ ಕ್ರಾಂತಿ'),ಪ್ರಸಿದ್ಧ '[[ಚಾರ್ಟರ್-೭೭]]' ರ ಮಾದರಿಯ ಸಂಘರ್ಷ==
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ