ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
ಮೂರು ದಶಕಗಳ ಹಿಂದೆ ಚಸಿನಾ ದೇಶದ ಕಮ್ಯುನಿಸ್ಟ್ ನಾಯಕತ್ವವು ಆರ್ಥಿಕ ಸುಧಾರಣೆಗಳನ್ನಷ್ಟೇ ಜಾರಿಗೊಳಿಸಿ ರಾಜಕೀಯ ಸುಧಾರಣೆಗಳಿಗೆ ವಿಮುಖವಾದ ಸಂದರ್ಭದಲ್ಲಿ, 'ಲ್ಯೂ ಜಿಯಾಒಬೊ' ನೇತೃತ್ವದ ಭಿನ್ನಮತೀಯ ಸಮುದಾಯ ಜಾಗೃತಗೊಂಡಿತ್ತು. ಇದೀಗ ಈ ಸಮುದಾಯಕ್ಕೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ.
 
==ಆರ್ಥಿಕವಾಗಿ, ಕೈಗಾರಿಕಾಕ್ಷೇತ್ರದಲ್ಲಿ, 'ಚೈನಾ' ಮುಂದುವರೆದಿದೆಮಂಚೂಣಿಯಲ್ಲಿದೆ==
ಚೀನವು ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಭಾವಿ ರಾಷ್ಟ್ರ. ಇಂಥ ಪ್ರಭಾವಿ ರಾಷ್ಟ್ರಗಳು ಪ್ರಶಸ್ತಿ ವಿಜೇತರ ಬಗ್ಗೆ ಟೀಕಿಸುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ.
ಮೂರು ದಶಕಗಳ ಹಿಂದೆ ಬಂಡಾಯ ಸಮೂಹವನ್ನು ಚೀನ ಸರಕಾರ ಹತ್ತಿಕ್ಕಿದ್ದರೂ ೫೪ ರ ಹರೆಯದ ಲಿಯು'ಲ್ಯೂ ಜಿಯಾಒಬೊ' ಅವರುರವರು ಶಾಂತಿಶಾಂತಿಯುತವಾಗಿ, ಸರಕಾರದ ವಿರುದ್ಧ ಯಾವುದೇ ಸಂಘರ್ಷವಿಲ್ಲದೇ ಬೃಹತ್‌ ರಾಜಕೀಯ ಬದಲಾವಣೆಬದಲಾವಣೆಗಳನ್ನು ತರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಚೀನಾದಲ್ಲಿ ಅಹಿಂಸಾ ಮಾರ್ಗದಲ್ಲಿ ಮೂಲಭೂತ ಮಾನವ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿರುವ 'ಲ್ಯೂ ಜಿಯಾಒಬೊ'ರವರನ್ನು 'ನಾರ್ವಿಯನ್ ನೊಬಲ್ ಸಮಿತಿಯುಸಮಿತಿ'ಯು ಪ್ರಶಂಸಿಸಿದೆ. ಜಾಗತಿಕ ವೇದಿಕೆಯಲ್ಲಿ ಚೀನಾವು ಪ್ರಮುಖ ಪಾತ್ರವನ್ನು ಬಯಸುತ್ತಿರುವ ಹೊತ್ತಿನಲ್ಲೇ ಮಾನವ ಹಕ್ಕುಗಳ ವಿಚಾರವು ನೊಬೆಲ್ ಪ್ರಶಸ್ತಿಯೊಂದಿಗೆ ಎಲ್ಲರವಿಶ್ವದ ಜನರೆಲ್ಲರ ಗಮನವನ್ನು ಸೆಳೆದಿದೆ.
=='ಹೋರಾಟ', 'ಜೈಲುವಾಸದ ಸಂಘರ್ಷಮಯ ಬದುಕು' 'ಲ್ಯೂ ಜಿಯಾಒಬೊ' ರವರ ಜೀವನದುದ್ದಕ್ಕೂ ಪಸರಿಸಿತ್ತು==
ಅದಕ್ಕೂ ಮೊದಲು ಹಲವಾರು ಪ್ರಗತಿ ಪರಪ್ರಗತಿಪರ ಹೋರಾಟಗಳಲ್ಲಿ ಕಾಣಿಸಿಕೊಂಡು 'ಚೀನಾ ಕಮ್ಯೂನಿಸ್ಟ್ ಸರ್ವಾಡಳಿತ ಸರಕಾರ'ದ ಕೆಂಗಣ್ಣಿಗೆ 'ಲ್ಯೂ ಜಿಯಾಒಬೊ' ಗುರಿಯಾಗಿದ್ದರು. ಹತ್ತಾರು ಬಾರಿ ಜೈಲು ಸೇರಿದ್ದರು. 'ಕಾರ್ಮಿಕರ ಪರ,' ಮತ್ತು 'ಮಾನವ ಹಕ್ಕುಗಳ ಪರ,' ಅವರ ಹೋರಾಟ ಜಗತ್ತಿನ ಗಮನ ಸೆಳೆದಿತ್ತು
 
ಅದಕ್ಕೂ ಮೊದಲು ಹಲವಾರು ಪ್ರಗತಿ ಪರ ಹೋರಾಟಗಳಲ್ಲಿ ಕಾಣಿಸಿಕೊಂಡು 'ಚೀನಾ ಕಮ್ಯೂನಿಸ್ಟ್ ಸರ್ವಾಡಳಿತ ಸರಕಾರ'ದ ಕೆಂಗಣ್ಣಿಗೆ 'ಲ್ಯೂ ಜಿಯಾಒಬೊ' ಗುರಿಯಾಗಿದ್ದರು. ಹತ್ತಾರು ಬಾರಿ ಜೈಲು ಸೇರಿದ್ದರು. 'ಕಾರ್ಮಿಕರ ಪರ,' ಮತ್ತು 'ಮಾನವ ಹಕ್ಕುಗಳ ಪರ,' ಅವರ ಹೋರಾಟ ಜಗತ್ತಿನ ಗಮನ ಸೆಳೆದಿತ್ತು
==೭ ಪ್ರಮುಖ ವಾಕ್ಯಗಳಲ್ಲಿ 'ಲ್ಯೂ ಜಿಯಾಒಬೊ' ತಮ್ಮ ಹೋರಾಟದ-ನಿಲವುಗಳನ್ನು ಸ್ಪಷ್ಟಪಡಿಸಿದ್ದಾರೆ==
ಪ್ರಜಾತಂತ್ರದ ಸ್ಥಾಪನೆ ಹಾಗೂ ಕಮ್ಯುನಿಸ್ಟ್ ಸರಕಾರದ ಅಥವಾ ಯಾವುದೇ ಏಕಪಕ್ಷೀಯ ಪಕ್ಷ ರಾಜ್ಯವಾಳುವ ಬಗ್ಗೆ ತಮ್ಮ ವಿರೋಧವನ್ನು ಅವರು ಅತ್ಯಂತ ಗಂಭೀರವಾಗಿ ಚಿಂತಿಸಿ, ಶೀರ್ಷಿಕೆಗಳಲ್ಲಿ ಒಡಮೂಡಿಸಿರುವ ೭ ಪ್ರಮುಖ ವಾಕ್ಯಗಳಲ್ಲಿ ತಮ್ಮ ನಿಲವುಗಳನ್ನು ಸ್ಪಷ್ಟಪಡಿಸಿದ್ದಾರೆ.
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ